ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಬರೋಬ್ಬರಿ 144 ಪಿಎಸ್ಐ ಸಿವಿಲ್ ಹುದ್ದೆಗಳಲ್ಲಿದ್ದಂತ ಅಧಿಕಾರಿಗಳನ್ನು ವರ್ಗಾವಣೆ ( Civil PSI Transfer ) ಮಾಡಿ ಆದೇಶ ಹೊರಡಿಸಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಸಾರ್ವತ್ರಿಕ ಲೋಕಸಭಾ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗ ಹೊರಡಿಸಿರುವಂತ ಮಾರ್ಗಸೂಚಿಯ ಅನ್ವಯ 144 ಸಿವಿಲ್ ಪಿಎಸ್ಐಗಳನ್ನು ವರ್ಗಾವಣೆ ಮಾಡಿ ಮಾಡುತ್ತಿರೋದಾಗಿ ತಿಳಿಸಿದೆ.
ನರೋನ ಪೊಲೀಸ್ ಠಾಣೆಯ ಸಿವಿಲ್ ಪಿಎಸ್ಐ ಆಗಿದ್ದಂತ ಗಂಗಮ್ಮ ಅವರನ್ನು ಬೀದರ್ ಜಿಲ್ಲೆಯ ಮೆಹಕರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಚಿದಾನಂದ ಕಾಸಪ್ಪ ಗೋಳ್ ಅವರನ್ನು ಬೀದರ್ ಜಿಲ್ಲೆಯ ಬಿಮಲ್ ಖಡ ಪೊಲೀಸ್ ಠಾಣೆಗೆ, ಚೇತನ್ ಅವರನ್ನು ಬೀದರ್ ಹೊಸ ನಗರ ಪೊಲೀಸ್ ಠಾಣೆ, ಸುಖಾನಂದ್ ಅವರನ್ನು ಬೀದರ್ ನ ಮನ್ನಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 144 ಸಿವಿಲ್ ಪಿಎಸ್ಐಗಳ ವರ್ಗಾವಣೆ ಪಟ್ಟಿ
BREAKING: ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ’ರಾಗಿ ಬಿಸಿಸಿಐ ಕಾರ್ಯದರ್ಶಿ ‘ಜಯ್ ಶಾ’ ಮರು ನೇಮಕ
BREAKING : ಮೆಟ್ರೋ ಪ್ರಯಾಣಿಕರೇ ಹುಷಾರ್ : ಇನ್ನುಮುಂದೆ ಅಸಭ್ಯ ವರ್ತನೆ ತೋರಿದರೆ ಬೀಳುತ್ತೆ ದಂಡ