BIG UPDATE: ಒಂದೇ ದಿನದಲ್ಲಿ 3ನೇ ಬಾರಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ‘X ಡೌನ್’: ಬಳಕೆದಾರರು ಪರದಾಟ | X Down10/03/2025 9:44 PM
BREAKING NEWS: 2ನೇ ಬಾರಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ‘X’ ಡೌನ್: ಬಳಕೆದಾರರು ಪರದಾಟ | X Down10/03/2025 9:30 PM
ಬೆಂಗಳೂರು: 33 ಡಿವೈಎಸ್ಪಿಗಳು, 132 ಪೊಲೀಸ್ ಇನ್ಸ್ಪೆಕ್ಟ್ರರ್ಗಳ ವರ್ಗಾವಣೆ ಹಾಗೂ ಹೊಸದಾಗಿ ಸೃಷ್ಟಿಯಾದ ಹುದ್ದೆಗಳಿಗೆ ನೇಮಕಾತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವ ಪ್ರಕಾರ ಯಾರು ಎಲ್ಲಿಗೆ ಎನ್ನುವುದನ್ನು ನೋಡುವುದರೆ ಅದರ ವಿವರ ಇಲ್ಲಿದೆ. 132 police inspectors transferred to administrative machinery 33 DySPs Major surgery