ಮುಂಬೈ: ಮುಂಬೈನ ಫೇರ್ಮಾಂಟ್ ಹೋಟೆಲ್ನ ಮೇಲ್ಛಾವಣಿಯಲ್ಲಿ ಶನಿವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬೆಂಕಿಯನ್ನು ನಿಯಂತ್ರಿಸಲು ಏಳರಿಂದ ಎಂಟು ಅಗ್ನಿಶಾಮಕ ವಾಹನಗಳನ್ನು ತಕ್ಷಣ ಸ್ಥಳಕ್ಕೆ ರವಾನಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ
Mumbai, Maharashtra: A fire broke out on the roof of the Fairmont Hotel opposite Chhatrapati Shivaji Maharaj International Airport. Seven to eight fire engines rushed to the spot and are working to extinguish the blaze. No casualties have been reported so far pic.twitter.com/LTTxgsG2X0
— IANS (@ians_india) February 22, 2025