ಇರಾನ್:‌ ಸಾರ್ವಜನಿಕವಾಗಿ ಹಿಜಾಬ್‌ ಧರಿಸದಿದ್ದಕ್ಕೆ 22 ವರ್ಷದ ಮಹಿಳೆ ಮಹ್ಸಾ ಅಮಿನಿಯನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ನೀಡಿದ ಚಿತ್ರಹಿಂಸೆಯಿಂದಾಗಿ ಅಮಿನಿ ಸ್ಥಿತಿ ಗಂಭೀರವಾದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ, ಆಕೆ ಕೋಮಾಗೆ ಜಾರಿ ಅಲ್ಲೇ ಕೊನೆಯುಸಿರೆಳೆದಿದ್ದಳು.

ಈ ಸುದ್ದಿ ಹರಡುತ್ತಿದ್ದಂತೆಯೇ ಇರಾನಿನಾದ್ಯಂತ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ತಲೆ ಕೂದಲು ಕತ್ತರಿಸುವುದು ಹಾಗೂ ಹಿಜಾಬ್‌ ಸುಡುತ್ತಿರುವ ದೃಶ್ಯವಳಿಗಳು ವೈರಲ್‌ ಆಗುತ್ತಿವೆ.

ಇರಾನಿನ ಪತ್ರಕರ್ತೆ ಮತ್ತು ಕಾರ್ಯಕರ್ತ ಮಾಸಿಹ್ ಅಲಿನೆಜಾದ್ ಅವರು ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

SHOCKING NEWS: ಭಾಷೆ ಬರದಿದ್ದಕ್ಕೆ ತೆಲುಗು ಮಹಿಳೆಗೆ ಅವಮಾನ: ಇಂಡಿಗೋ ವಿರುದ್ಧ ಕೆಟಿಆರ್ ಆಕ್ರೋಶ

Skin Care tips: ಪ್ರತಿದಿನ ‘ಬಾದಾಮಿ ಹಾಲ’ನ್ನು ಮುಖಕ್ಕೆ ಹಚ್ಚಿದ್ರೆ ಯಾವೆಲ್ಲ ಲಾಭಗಳಿವೆ? ಇಲ್ಲಿದೆ ಮಾಹಿತಿ| Almond milk benefits

‘ 2 ರಾಜ್ಯಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ’: ವಿವಾದಾತ್ಮಕ ತೆಲಂಗಾಣ ಜಾಹೀರಾತು ಫಲಕದ ಬಗ್ಗೆ ಸಿಎಂ ಬೊಮ್ಮಾಯಿ ಕಿಡಿ

Share.
Exit mobile version