ಮಹಾ ಮೃತ್ಯುಂಜಯ ಮಂತ್ರದ ಅಥ೯ ಹೀಗಿದೆ
“ಓಂ_ತ್ರಯಂಬಕಂ_ಯಜಾಮಹೇ_ಸುಗಂಧಿಂ_ಪುಷ್ಟಿವರ್ಧನಂ ಉರ್ವಾರುಕಮೀವ_ಬಂಧನಾತ್_ಮೃತ್ಯೋರ್_ಮುಕ್ಷೀಯ_ಮಾ_ಅಮೃತಾತ್”
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಹಾ ಮೃತ್ಯುಂಜಯ ಮಂತ್ರದ ಅರ್ಥ ಹೀಗಿದೆ. ಮೂರು ಕಣ್ಣುಗಳು ಉಳ್ಳ ಸುಗಂಧ ಭರಿತವಾದ ಒಂದು ರಚನಾತ್ಮಕ ಗುಣಗಳುಳ್ಳ ಶಿವನು ಮೃತ್ಯುವಿನಿಂದ ನಮ್ಮನ್ನು ಪಾರು ಮಾಡಲು ಬಳ್ಳಿಯ ಫಲ (ಸೌತೆ) ಒಂದು ಹೂ ಸಹಿತ ಹೇಗೆ ತನ್ನಿಂದ ತಾನೇ ಬಳ್ಳಿಯಿಂದ ಹೇಗೆ ಕಳಚಲ್ಪಡುತ್ತದೆಯೋ ಹಾಗೆ ಈ ಜಗದ ಮೋಹಗಳಿಂದ ನಮ್ಮನ್ನು ನಾವೇ ಪ್ರತ್ಯೇಕಿಸುವಂತಾಗಲಿ.
ಮಹಾಮೃತ್ಯುಂಜಯ ಮಂತ್ರವನ್ನು ಮೃತ ಸಂಜೀವಿನಿ ಮಂತ್ರ ಎಂದು ಸಹ ಕರೆಯಲಾಗುತ್ತದೆ. ಅಂದರೆ ಈ ಮಂತ್ರಕ್ಕೆ ಸಾವನ್ನು ಗೆಲ್ಲುವ ಶಕ್ತಿ ಇದೆ ಎಂಬ ಅರ್ಥವಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೃತ್ಯುಂಜಯ
ಪ್ರತಿಯೊಂದು ಜೀವಿಗೂ ಏನೂ ಗೊತ್ತಿಲ್ಲದಿದ್ದರೂ ಸಾವಿನ ಭಯ
ಮಾತ್ರ ಅಚ್ಚಳಿಯದೆ ಅಚ್ಚೊತ್ತಿರುತ್ತದೆ. ಕಾರಣ ಅನಂತ ಜನ್ಮದಲ್ಲಿ
ಸಾವು ಸಂಭವಿಸಿದಾಗ ಆ ಜೀವಿ ಭಯಭೀತನಾಗೇ ಶರೀರದಿಂದ
ಬೇರ್ಪಟ್ಟಿರುತ್ತದೆ. ಅನೇಕ ಜನ್ಮದ ಸಾವಿನ ಭಯದ ಸಂಸ್ಕಾರ
ಪ್ರತಿ ಜೀವಿಯಲ್ಲೂ ಇರುತ್ತದೆ.
ಸಾವು ಪ್ರತಿಯೊಬ್ಬರ ಜೀವನದ ಮಹೋತ್ತಮ ಘಟ್ಟವಾಗಿದೆ.
ಸಾವು ನಮ್ಮೆಲ್ಲರ ಕನಸು ನನಸು ಜೀವನ ಅಹಂಗಳೆಲ್ಲ ಒಂದೇ
ಏಟಿಗೆ ಮುರಿದು ಹಾಕುತ್ತದೆ.
ಸಾವು ನಮ್ಮನ್ನು ಎರಡು ರೀತಿ ಇಲ್ಲವಾಗಿಸುತ್ತದೆ.
ಒಂದು ಅಂತರಾಳದ “ನಾನು”ವಿನ ಸಾವು, ಇದು ಮುಕ್ತಿ.
ಇನ್ನೊಂದು ಭೌತಿಕ ದೇಹದ ಸಾವು. ಇದು ದೇಹಗಳ ರೂಪಾಂತರ.
ಸಾವು ಒಂದೇ ಕ್ಷಣದಲ್ಲಿ ಎಲ್ಲವೂ ಇಲ್ಲವಾಗಿಸಿ ಬಿಡುತ್ತದೆ.
ಸಾವು ಶಾಶ್ವತ ಶಾಂತವಾಗಿಸುವುದು.
ಸಾವು ಪ್ರತಿಯೊಬ್ಬರ ಜೀವನದ ಕಡ್ಡಾಯ ಅಂಗವಾಗಿದೆ.
ಮರಣ ತಿಳಿದವರಿಗೆ ಮಹಾನವಮಿಯಾದರೆ, ತಿಳಿಯದವರಿಗೆ
ಭಯಂಕರ ಭೀಕರ ಭಿಭೀತ್ಸವಾಗಿದೆ.
ಈ ಸಾವನ್ನು ತಿಳಿಯುವುದೇ ಶಿವನನ್ನು ತಿಳಿಯುವುದಾಗಿದೆ.
ಮೃತ್ಯು ಭಯ ಹೋಗಲಾಡಿಸಲು ಮತ್ತು ಮೃತ್ಯುವಿನಿಂದ
ಮುಕ್ತನಾಗಲು ಮೃತ್ಯುಂಜಯನನ್ನು ಶರಣಾಗಬೇಕು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559