ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ: ಕುಂಭಮೇಳದ ‘ವೈರಲ್ ಬೆಡಗಿ’ ಮೊನಾಲಿಸಾ ಸ್ಪಷ್ಟನೆ
ತಿರುವನಂತಪುರಂ: 2025ರ ಮಹಾಕುಂಭ ಮೇಳದಲ್ಲಿ ಸರಮಾಲೆ ಮಾರುವ ಮೂಲಕ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಮಧ್ಯಪ್ರದೇಶದ ಬೆಡಗಿ ಮೊನಾಲಿಸಾ, ಇದೀಗ ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಎಂಬ ಯುವಕನ ಕೈ ಹಿಡಿಯುವ ಮೂಲಕ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಪೋಷಕರ ವಿರೋಧದ ನಡುವೆಯೂ ಕೇರಳಕ್ಕೆ ತೆರಳಿ ಮದುವೆಯಾಗಿರುವ ಈ ಜೋಡಿಯ ನಡೆ ಈಗ ದೇಶಾದ್ಯಂತ ‘ಲವ್ ಜಿಹಾದ್’ ಚರ್ಚೆಗೆ ಕಾರಣವಾಗಿದೆ. ದೇವಸ್ಥಾನದಲ್ಲೇ ನಡೆದ ವಿವಾಹ ಮಹೋತ್ಸವ ಮಧ್ಯಪ್ರದೇಶದ ಮೊನಾಲಿಸಾ ಹಾಗೂ ಮಹಾರಾಷ್ಟ್ರದ ಫರ್ಮಾನ್ ಖಾನ್ ಮಾರ್ಚ್ 11 ರಂದು … Continue reading ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ: ಕುಂಭಮೇಳದ ‘ವೈರಲ್ ಬೆಡಗಿ’ ಮೊನಾಲಿಸಾ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed