ಬೆಂಗಳೂರು: ಇಂದು ರಾಜ್ಯದ 14 ಜಿಲ್ಲೆಗಳಲ್ಲಿ ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಚುನಾವಣಾ ಆಯೋಗದ ಮಾಹಿತಿಯಂತೆ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಜೆ.5 ಗಂಟೆಯವರೆಗೆ ಶೇ.66.05ರಷ್ಟು ಮತದಾನ ನಡೆದಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಸಂಜೆ ಐದು ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಶೇ.66.05ರಷ್ಟು ಮತದಾನ ನಡೆದಿದೆ ಎಂಬುದಾಗಿ ತಿಳಿಸಿದೆ.
ಹೀಗಿದೆ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶೇಕಡವಾರು ಮತದಾನ
- ರಾಯಚೂರು ಶೇ.59.48
- ಬೀದರ್ ಶೇ.60.17
- ಕಲಬುರ್ಗಿ ಶೇ.57.20
- ಚಿಕ್ಕೋಡಿ ಶೇ.72.75
- ಕೊಪ್ಪಳ 66.05
- ಬಳ್ಳಾರಿ ಶೇ.68.94
- ವಿಜಯಪುರ ಶೇ.60.95
- ಹಾವೇರಿ ಶೇ.71.90
- ಬಾಗಲಕೋಟೆ ಶೇ.65.55
- ಉತ್ತರ ಕನ್ನಡ ಶೇ.69.
- ದಾವಣಗೆರೆ ಶೇ.70.90
- ಶಿವಮೊಗ್ಗ ಶೇ.72.07
- ಧಾರವಾಡ ಶೇ.67.15
- ಬೆಳಗಾವಿ ಶೇ.65.67
ಬೆಂಗಳೂರಿನ ‘ಬೆಸ್ಕಾಂ ಗ್ರಾಹಕ’ರ ಸಮಸ್ಯೆ ನಿವಾರಣೆಗಾಗಿ ಪ್ರತ್ಯೇಕ ‘ವಾಟ್ಸ್ ಆಪ್, SMS ಸಂಖ್ಯೆ’ ರಿಲೀಸ್
ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಮತದಾನಕ್ಕೆ ಅನುಮತಿ ನೀಡಿದ ಹೈಕೋರ್ಟ್