ನವದೆಹಲಿ : ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ತಮಿಳುನಾಡು-ಕೇರಳ ಗಡಿಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರಮುಖ ಕ್ರಮಗಳನ್ನ ಕೈಗೊಂಡಿದ್ದಾರೆ. ಶರ್ಟ್ನಲ್ಲಿ ಅಡಗಿಸಿಟ್ಟಿದ್ದ 14 ಲಕ್ಷ ರೂಪಾಯಿಗಳನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನ ಇಲ್ಲಿ ಬಂಧಿಸಲಾಗಿದೆ. ಮಾಹಿತಿಯ ಪ್ರಕಾರ, ಅಧಿಕಾರಿಗಳು ಮೊತ್ತವನ್ನ ವಶಪಡಿಸಿಕೊಂಡಿದ್ದಾರೆ ಮತ್ತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈಗ ಮಾದರಿ ನೀತಿ ಸಂಹಿತೆಯನ್ನ ಉಲ್ಲಂಘಿಸಿದ್ದಕ್ಕಾಗಿ ಆರೋಪಿ ಯುವಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಮಾದರಿ ನೀತಿ ಸಂಹಿತೆಯ ಪ್ರಕಾರ, ಒಬ್ಬ ವ್ಯಕ್ತಿಗೆ 50,000 ರೂ.ಗಳನ್ನು ಮಾತ್ರ ಕೊಂಡೊಯ್ಯಲು ಅವಕಾಶವಿದೆ. ಈ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸಲು ಅಗತ್ಯವಿರುವ ದಾಖಲೆಗಳು ಬೇಕಿವೆ.
ಶರ್ಟ್’ನಲ್ಲಿ 14 ಲಕ್ಷ ರೂ.ಗಳನ್ನು ಬಚ್ಚಿಟ್ಟಿದ್ದ ವ್ಯಕ್ತಿ ಬಂಧನ.!
लोक सभा चुनाव के दूसरे फेज की वोटिंग से पहले तमिल नाडू-केरल बॉर्डर पर प्रशासन ने शर्ट में छुपाकर 14 लाख रुपए लेकर जा रहे शख्स को पकड़ा. फिलहाल जांच जारी। #LokSabhaElections2024 #ViralVideo #TamilNadu #Kerala pic.twitter.com/FfuQHpRwoM
— AajTak (@aajtak) April 23, 2024
ಅತಿಹೆಚ್ಚು ಮಿಲಿಟರಿ ವೆಚ್ಚ: ವಿಶ್ವದಲ್ಲೇ ‘ಭಾರತಕ್ಕೆ’ ನಾಲ್ಕನೇ ಸ್ಥಾನ | military spender
ರಾಷ್ಟ್ರೀಯ ಭದ್ರತಾ ಕಾಳಜಿಗಳ ಹಿನ್ನೆಲೆ: ಟಿಕ್ ಟಾಕ್ ನಿಷೇಧಿಸುವ ಮಸೂದೆ ಅಂಗೀಕರಿಸಿದ ಯುಎಸ್ ಸಂಸತ್ತು
BREAKING: ಮುರುಘಾ ಶ್ರೀಗೆ ‘ಬಿಗ್ ಶಾಕ್’, ಜಾಮೀನು ರದ್ದು ಮಾಡಿ ಸುಪ್ರಿಂಕೋರ್ಟ್ ಆದೇಶ !