ಬೆಂಗಳೂರು: ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ ಮುಂದುವರೆದಿದೆ. ಬೆಳಗ್ಗೆ 11 ಗಂಟೆಯವರೆಗೆ ಶೇ.24.48ರಷ್ಟು ಮತದಾನವಾಗಿದೆ ಎನ್ನಲಾಗಿದೆ.
ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 11 ಗಂಟೆಯವರೆಗೆ ಶೇ.24.48ರಷ್ಟು ಮತದಾನವಾಗಿದೆ. ಕ್ಷೇತ್ರವಾರು ಮಾಹಿತಿ ಹೀಗಿದೆ.
- ಬಾಗಲಕೋಟೆ – ಶೇ.23.81ರಷ್ಟು
- ಬೆಳಗಾವಿ – ಶೇ.23.21ರಷ್ಟು
- ಬಳ್ಳಾರಿ – ಶೇ.26.45ರಷ್ಟು
- ಬೀದರ್ – ಶೇ.22.33ರಷ್ಟು
- ವಿಜಯಪುರ – ಶೇ.23.91ರಷ್ಟು
- ಚಿಕ್ಕೋಡಿ – ಶೇ.27.23ರಷ್ಟು
- ದಾವಣಗೆರೆ -ಶೇ.23.63ರಷ್ಟು
- ಧಾರವಾಡ – ಶೇ.24.00ರಷ್ಟು
- ಗುಲಬರ್ಗಾ – ಶೇ.23.64ರಷ್ಟು
- ಹಾವೇರಿ – ಶೇ.24.24ರಷ್ಟು
- ಕೊಪ್ಪಳ – ಶೇ.23.94ರಷ್ಟು
- ರಾಯಚೂರು – ಶೇ.22.05ರಷ್ಟು
- ಶಿವಮೊಗ್ಗ – ಶೇ.27.22ರಷ್ಟು
- ಉತ್ತರ ಕನ್ನಡ – ಶೇ.27.64ರಷ್ಟು