ಪರಿಸರ ರಕ್ಷಣೆಯತ್ತ ‘ಲಯನ್ಸ್ ಕ್ಲಬ್’ ಮಹತ್ವದ ಹೆಜ್ಜೆ: ಸಾಗರ ಮಾರಿಕಾಂಬ ರುದ್ರಭೂಮಿಗೆ ‘ಪ್ಲಾಸ್ಟಿಕ್ ಬಾಟಲ್ ಕಲೆಕ್ಷನ್ ಬೂತ್’ ಹಸ್ತಾಂತರ

ಶಿವಮೊಗ್ಗ: ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾಗರದ ಲಯನ್ಸ್ ಕ್ಲಬ್ ಶ್ಲಾಘನೀಯ ಹೆಜ್ಜೆಯಿರಿಸಿದೆ. ನಗರದ ಶ್ರೀ ಮಾರಿಕಾಂಬ ರುದ್ರಭೂಮಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹದ ಬೂತ್‌ಗಳನ್ನು ವಿತರಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಚಾಲನೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪ್ಲಾಸ್ಟಿಕ್ ಸಂಗ್ರಹದ ಬೂತ್‌ಗಳ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದನ್ನು … Continue reading ಪರಿಸರ ರಕ್ಷಣೆಯತ್ತ ‘ಲಯನ್ಸ್ ಕ್ಲಬ್’ ಮಹತ್ವದ ಹೆಜ್ಜೆ: ಸಾಗರ ಮಾರಿಕಾಂಬ ರುದ್ರಭೂಮಿಗೆ ‘ಪ್ಲಾಸ್ಟಿಕ್ ಬಾಟಲ್ ಕಲೆಕ್ಷನ್ ಬೂತ್’ ಹಸ್ತಾಂತರ