ಮುಂಬಯಿ: ಮುಂಬೈನ ಕುರ್ಲಾ ಪಶ್ಚಿಮದ ವಾಜಿದ್ ಅಲಿ ಕಾಂಪೌಂಡ್ನಲ್ಲಿ ಶನಿವಾರ ಲೆವೆಲ್ 3 ಬೆಂಕಿ ಕಾಣಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ Level 3 fire breaks out at a godown in Mumbai's Kurla; 10 fire tenders rushed to spot
ಅ.1ರಿಂದ ‘ಆನ್‌ಲೈನ್ ಗೇಮಿಂಗ್’ಗೆ ಸಂಬಂಧಿಸಿದ ಹೊಸ ನಿಯಮ ಜಾರಿ ; ಸಚಿವ ಅಶ್ವಿನಿ ವೈಷ್ಣವ್18/09/2025 10:04 PM2 Mins Read
BREAKING : 2,800 ಕೋಟಿ ರೂ. ವಂಚನೆ ಕೇಸ್ ; ಅನಿಲ್ ಅಂಬಾನಿ, ಮಾಜಿ ಯೆಸ್ ಬ್ಯಾಂಕ್ CEO ರಾಣಾ ವಿರುದ್ಧ ‘CBI ಚಾರ್ಜ್ ಶೀಟ್’18/09/2025 9:48 PM1 Min Read