Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮೊಬೈಲ್ ಬಳಸುವವರು ತಪ್ಪದೇ ಓದಿ: ಬೇಸಿಗೆಯಲ್ಲಿ `ಮೊಬೈಲ್ ಬ್ಲಾಸ್ಟ್’ ಆಗದಂತೆ ತಡೆಯಲು ಈ 8 ಟಿಪ್ಸ್ ಫಾಲೋ ಮಾಡಿ.!

BREAKING: ಅನಾರೋಗ್ಯ ಪೀಡಿತ ಪತಿಯ ಶುಶ್ರೂಷೆಗಾಗಿ ಯುಎಸ್ ಗುಪ್ತಚರ ಮುಖ್ಯಸ್ಥೆ ಹುದ್ದೆಗೆ ತುಳಸಿ ಗಬ್ಬಾರ್ಡ್ ಹಠಾತ್ ರಾಜೀನಾಮೆ!

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಸಾಗರದಲ್ಲಿ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಪೋಷಕರಿಂದ ಮಾರಣಾಂತಿಕ ಹಲ್ಲೆ
KARNATAKA

BREAKING: ಸಾಗರದಲ್ಲಿ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಪೋಷಕರಿಂದ ಮಾರಣಾಂತಿಕ ಹಲ್ಲೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿರುವಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಹಾಗೂ ಪೋಷಕರು ಮಾರಣಾಂತಿಕ ಹಲ್ಲೆ ಮಾಡಿರುವಂತ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ರಾಜು ಎಂಬುವರೇ ಹಲ್ಲೆಗೊಳಗಾದಂತವರಾಗಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ಕೊರತೆಯ ಕಾರಣದಿಂದ ಆಂತರೀಕ ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ. ಈ ಕಾರಣದಿಂದಾಗಿಯೇ ವಿದ್ಯಾರ್ಥಿಗಳೊಂದಿಗೆ ಕಾಲೇಜಿಗೆ ಆಗಮಿಸಿದಂತ ಪೋಷಕರು ರಾಜು ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಇತಿಹಾಸ ಉಪನ್ಯಾಸಕ ರಾಜು ಅವರು, ಕೆಲವು ವಿದ್ಯಾರ್ಥಿಗಳು ಸರಿಯಾಗಿ ಕಾಲೇಜಿಗೆ ಬಾರುತ್ತಿರಲಿಲ್ಲ. ಸರಿಯಾಗಿ ಕಾಲೇಜಿಗೆ ಆಗಮಿಸಿ, ತರಗತಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೂ ಕಾಲೇಜಿಗೆ ಬಾರದೇ ಹಾಜರಾತಿ ಕೊರತೆ ಉಂಟಾಗಿತ್ತು. ಹೀಗಾಗಿ ಆಂತರೀಕ ಪರೀಕ್ಷೆಯನ್ನು ನೀಡಿರಲಿಲ್ಲ. ಇದರಿಂದ ಸಿಟ್ಟುಕೊಂಡು ಇಂದು ಪೋಷಕರ ಜೊತೆಗೆ ಆಗಮಿಸಿ, ತಮ್ಮ ಮೇಲೆ ವಿದ್ಯಾರ್ಥಿಗಳ ಜೊತೆ ಸೇರಿ ಮಾರಣಾಂತಿಕ ಹಲ್ಲೆ ಮಾಡಿರುವುದಾಗಿ ಆರೋಪಿಸಿದರು.

ಇನ್ನೂ ವಿದ್ಯಾರ್ಥಿಯೊಬ್ಬರ ಪೋಷಕ ವಿಜಯ್ ಕುಮಾರ್ ಎಂಬುವರು ಮಾತನಾಡಿ, ನನ್ನ ಮಗನಿಗೆ ಪರೀಕ್ಷೆ ಕೊಟ್ಟಿಲ್ಲ. ಕಾಲೇಜಿಗೆ ಬಾರದೇ ಇದ್ದರೇ ತಿಳಿಸುವಂತೆ ಮನವಿ ಮಾಡಲಾಗಿತ್ತು. ಆದರೇ ಹಾಗೆ ಮಾಡದೇ ಹಾಜರಾತಿ ಕಡಿಮೆ ಆಗಿದೆ ಎನ್ನುವ ಕಾರಣಕ್ಕೆ ಪರೀಕ್ಷೆ ನೀಡಿರಲಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ದುಂಡಾವರ್ತನೆ ತೋರಿ, ನನ್ನ ಮಗನ ಮೇಲೆ ಹಲ್ಲೆ ಮಾಡಿದರು. ಅಲ್ಲದೇ ನನ್ನನ್ನು ಏಕವಚನದಲ್ಲೇ ಸಂಬೋಧಿಸಿ, ಹೊಡೆಯಲು ಬಂದರು. ಹೀಗಾಗಿ ಜಗಳ ಉಂಟಾಗಿ ಹಲ್ಲೆ ನಡೆದಿದೆ. ಮೊದಲು ಉಪನ್ಯಾಸಕ ರಾಜು ಅವರೇ ಹೊಡೆದಿದ್ದು, ಆ ಬಗ್ಗೆ ಬೇಕಾದರೇ ಕಾಲೇಜಿನ ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ ಚೆಕ್ ಮಾಡಿ. ವಿದ್ಯಾರ್ಥಿಗಳಿಗೆ ಇತಿಹಾಸ ಉಪನ್ಯಾಸಕ ರಾಜು ಸುಖಾ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆಯೂ ಆಗ್ರಹಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಸಿ.ಟಿ ರವಿ ಅವಾಶ್ಯ ಶಬ್ದ ಬಳಕೆ ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದೇನು ಗೊತ್ತಾ.?

BREAKING : ಗದಗದಲ್ಲಿ ಭೀಕರ ಮರ್ಡರ್ : ಮನೆಗೆ ನುಗ್ಗಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯ ಬರ್ಬರ ಹತ್ಯೆ!

Share. Facebook Twitter LinkedIn WhatsApp Email

Related Posts

ALERT : ಮೊಬೈಲ್ ಬಳಸುವವರು ತಪ್ಪದೇ ಓದಿ: ಬೇಸಿಗೆಯಲ್ಲಿ `ಮೊಬೈಲ್ ಬ್ಲಾಸ್ಟ್’ ಆಗದಂತೆ ತಡೆಯಲು ಈ 8 ಟಿಪ್ಸ್ ಫಾಲೋ ಮಾಡಿ.!

2 Mins Read

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

2 Mins Read

GOOD NEWS : ರಾಜ್ಯದ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ : ಕನಿಷ್ಠ ವೇತನ ಶೇ. 60ರಷ್ಟು ಹೆಚ್ಚಳ ಮಾಡಿ ಸರ್ಕಾರದಿಂದ ಮಹತ್ವದ ಆದೇಶ

1 Min Read
Recent News

ALERT : ಮೊಬೈಲ್ ಬಳಸುವವರು ತಪ್ಪದೇ ಓದಿ: ಬೇಸಿಗೆಯಲ್ಲಿ `ಮೊಬೈಲ್ ಬ್ಲಾಸ್ಟ್’ ಆಗದಂತೆ ತಡೆಯಲು ಈ 8 ಟಿಪ್ಸ್ ಫಾಲೋ ಮಾಡಿ.!

BREAKING: ಅನಾರೋಗ್ಯ ಪೀಡಿತ ಪತಿಯ ಶುಶ್ರೂಷೆಗಾಗಿ ಯುಎಸ್ ಗುಪ್ತಚರ ಮುಖ್ಯಸ್ಥೆ ಹುದ್ದೆಗೆ ತುಳಸಿ ಗಬ್ಬಾರ್ಡ್ ಹಠಾತ್ ರಾಜೀನಾಮೆ!

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

ಅನ್ನ ತಿಂದರೆ ಮಧುಮೇಹ ಬರುತ್ತ? ವೈದ್ಯರು ಹೇಳುವ ವೈಜ್ಞಾನಿಕ ಅಸಲಿ ಸತ್ಯ ಇಲ್ಲಿದೆ!

State News
KARNATAKA

ALERT : ಮೊಬೈಲ್ ಬಳಸುವವರು ತಪ್ಪದೇ ಓದಿ: ಬೇಸಿಗೆಯಲ್ಲಿ `ಮೊಬೈಲ್ ಬ್ಲಾಸ್ಟ್’ ಆಗದಂತೆ ತಡೆಯಲು ಈ 8 ಟಿಪ್ಸ್ ಫಾಲೋ ಮಾಡಿ.!

By kannadanewsnow57 KARNATAKA 2 Mins Read

ಬೇಸಿಗೆ ಕಾಲದಲ್ಲಿ ಮೊಬೈಲ್ ಹೀಟಿಂಗ್ (ಬಿಸಿಯಾಗುವ) ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಫೋನಿನ ಮದರ್‌ಬೋರ್ಡ್ ಅಥವಾ ಬ್ಯಾಟರಿ ಶಾಶ್ವತವಾಗಿ ಹಾಳಾಗುವ ಸಾಧ್ಯತೆಯಿದೆ. ಅದಕ್ಕಾಗಿಯೇ…

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

GOOD NEWS : ರಾಜ್ಯದ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ : ಕನಿಷ್ಠ ವೇತನ ಶೇ. 60ರಷ್ಟು ಹೆಚ್ಚಳ ಮಾಡಿ ಸರ್ಕಾರದಿಂದ ಮಹತ್ವದ ಆದೇಶ

BREAKING : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ : ಕ್ರೂಸರ್-ಲಾರಿ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ 5 ಮಂದಿ ಸಾವು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.