ಲವಂಗದಿಂದ ಈ ಪರಿಹಾರವನ್ನು ಮಾಡಿಕೊಳ್ಳಿ ಮೂರು ಶುಕ್ರ ವಾರ ಗಳ ಕಾಲ ಈ ಪರಿಹಾರವನ್ನು ನೀವು ಪಾಲಿಸಿಕೊಂಡು ಬಂದಿದೆ ಅದರೆ ನಿಮ್ಮ ಜೀವನದಲ್ಲಿ ಎದುರಾಗುತ್ತ ಇರುವಂತಹ ಹಣಕಾಸಿಗೆ ಸಂಬಂಧಪಟ್ಟ ವಿಚಾರಗಳು ಬೇಗ ಪರಿಹರವಾಗುತ್ತದೆ.
ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ 9686268564
ಅದು ಹೇಗೆ ಅಂತೀರಾ ಈ ಲವಂಗಕ್ಕೆ ಬಹಳ ವಿಶೇಷವಾದ ಶಕ್ತಿ ಇದೆ ಹಾಗೂ ದುಷ್ಟಶಕ್ತಿಯನ್ನು ದೂರ ಮಾಡುವಂತಹ ಸಾಮರ್ಥ್ಯ ಲವಂಗದಲ್ಲಿ ಇರುವುದರಿಂದ ಲವಂಗವನ್ನು ಬಳಸಿ ನೀವು ಈ ಪರಿಹಾರವನ್ನು ಮಾಡಿಕೊಂಡು ಬಂದದ್ದೇ ,
ಆದಲ್ಲಿ ನಿಮಗೆ ಲಕ್ಷ್ಮೀ ದೇವಿಯ ಅನುಗ್ರಹ ಆಗುತ್ತದೆ, ಹಾಗೆ ನಿಮಗೆ ಲಕ್ಷ್ಮೀ ದೇವಿಯ ಕೃಪಾ ಕಟಾಕ್ಷ ದೊರೆತು, ನೀವು ಕೆಲಸ ಮಾಡುತ್ತಿರುವಂತಹ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ದೊರೆತು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ನೀವು ಹೆಚ್ಚಿನ ಹೆಸರನ್ನು ಕೂಡ ಮಾಡುತ್ತೀರಾ, ಇನ್ನು ವ್ಯಾಪಾರ ವಹಿವಾಟು ಮಾಡುವವರಿಗೆ ಉತ್ತಮ ಫಲವನ್ನು ನೀಡುತ್ತದೆ ಈ ಲವಂಗದ ಪರಿಹಾರ.
ಈ ಪರಿಹಾರವನ್ನು ಮೂರು ಶುಕ್ರ ವಾರ ಗಳ ಕಾಲ ಮಾಡಿಕೊಳ್ಳಬೇಕಾಗುತ್ತದೆ ಮೊದಲಿಗೆ ಮೂರ್ನಾಲ್ಕು ಲವಂಗಗಳನ್ನು ತೆಗೆದುಕೊಳ್ಳಬೇಕು.
ಇದನ್ನು ಕೆಂಪು ಬಟ್ಟೆಯಲ್ಲಿ ಗಂಟು ಕಟ್ಟಿ ಶುಕ್ರವಾರದ ದಿವಸ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಇರಿಸಿ ಮಲಗಬೇಕು. ನಂತರ ಆ ಲವಂಗವನ್ನು ಮಾರನೆ ದಿವಸ ಅಂದರೆ ಶನಿವಾರದ ದಿವಸದಂದು ಮಧ್ಯಾಹ್ನ ಹನ್ನೆರಡು ಗಂಟೆಗಳ ಒಳಗೆ ಆ ಲವಂಗವನ್ನು ತೆಗೆದುಕೊಂಡು ಹೋಗಿ ಅರಳಿ ಮರದ ಬುಡಕ್ಕೆ ಹಾಕಿಬರಬೇಕು.
ಸಾಧ್ಯವಾದಲ್ಲಿ ಈ ಪರಿಹಾರವನ್ನು ಅಂದರೆ ಶನಿವಾರದ ದಿವಸದಂದು ಆ ಲವಂಗವನ್ನು ಅರಳಿಮರದ ಬಳಿ ಹಾಕಿ ಬರುವ ಸಮಯ ಸೂರ್ಯೋದಯಕ್ಕೂ ಮುನ್ನವೇ ಲವಾಂಗವನ್ನು ಹಾಕಿ ಬಂದರೆ ಇನ್ನೂ ಒಳ್ಳೆಯದು.
ನಂತರ ಮನೆಗೆ ಬಂದು ಮನೆಯನ್ನು ಶುಭ್ರಗೊಳಿಸಿ ಲಕ್ಷ್ಮೀ ದೇವಿಯ ಆರಾಧನೆಯನ್ನು ಮಾಡಿಕೊಳ್ಳಬೇಕು. ಇದೇ ರೀತಿ ಮೂರು ಶುಕ್ರವಾರ ಗಳ ಕಾಲ ಈ ಪರಿಹಾರವನ್ನು ಪಾಲಿಸಬೇಕಾಗುತ್ತದೆ.
ಹೀಗೆ ಈ ಪರಿಹಾರವನ್ನು ಪಾಲಿಸುವುದರಿಂದ ಇನ್ನೂ ಏನೆಲ್ಲಾ ಲಾಭಗಳೂ ಇವೆ ಪ್ರಯೋಜನಗಳು ಇವೆ ಅಂತ ಹೇಳುವುದಾದರೆ
ನಿಮ್ಮ ಜೀವನದಲ್ಲಿ ಹಣಕಾಸಿನ ತೊಂದರೆಗಳು ಅಥವಾ ನೀವು ಕೊಟ್ಟ ಹಣ ನಿಮಗೆ ವಾಪಸ್ಸು ಬರುತ್ತಾ ಇಲ್ಲ ಅನ್ನುವುದಾದರೆ ಹಾಗೆ ನೀವು ದುಡಿದು ತಂದ ಹಣ ವ್ಯರ್ಥವಾಗಿ ಖರ್ಚಾಗುತ್ತ ಇದೆ ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.
ಅನ್ನುವುದಾದರೂ ಕೂಡ, ಈ ಲವಂಗದ ಪರಿಹಾರದಿಂದ ಈ ಸಮಸ್ಯೆಗಳು ಪರಿಹಾರವಾಗುತ್ತವೆ. ಅಷ್ಟೇ ಅಲ್ಲ ಈ ಪರಿಹಾರವನ್ನು ಪಾಲಿಸುವುದರಿಂದ ಆರೋಗ್ಯಕರ ಲಾಭಗಳು ಕೂಡ ಇದೆ ಯಾರಿಗೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುತ್ತದೆ ಅಂಥವರಿಗೂ ಕೂಡ ಒಳ್ಳೆಯ ಆರೋಗ್ಯಕರ ಪ್ರಯೋಜನಗಳು ಲಭಿಸುತ್ತವೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರು ಪಂಡಿತ್ ವಿದ್ಯಾಧರ್ ನಕ್ಷತ್ರಿಅಡಿಗ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಅಷ್ಟೇ ಶಾಶ್ವತ ಪರಿಹಾರ ನೀಡಲಾಗುವುದು ಈ ಕೂಡಲೇ ಕರೆ ಮಾಡಿ 9686268564
ಲವಂಗವನ್ನು ಭಾನುವಾರದ ರಾತ್ರಿ ಕರ್ಪೂರದೊಂದಿಗೆ ಅಡುಗೆಮನೆಯಲ್ಲಿ ಸುಡುವುದರಿಂದ ಮನೆಗೆ ಸಕಾರಾತ್ಮಕ ಚಿಂತನೆಗಳು ಉಂಟಾಗುತ್ತದೆ ಅದೇ ರೀತಿ ಈ ಲವಂಗವನ್ನು ಗಂಟು ಕಟ್ಟಿ ನಿಮ್ಮ ದಿಂಬಿನ ಕೆಳಗೆ ಇರಿಸಿ ಮಲಗುವುದರಿಂದ ಆಯಾಸ ಸುಸ್ತು ದೂರವಾಗುವುದರ
ಜೊತೆಗೆ ನಿಮ್ಮಲ್ಲಿ ಸಕಾರಾತ್ಮಕ ಚಿಂತನೆಗಳು ಹೆಚ್ಚುತ್ತದೆ, ನಕಾರಾತ್ಮಕ ಶಕ್ತಿಗಳು ದೂರವಾಗಿ ಒಳ್ಳೆಯ ನಿದ್ರೆ ಬರುತ್ತದೆ, ಮಾರನೆ ದಿವಸ ನಿಮ್ಮಲ್ಲಿ ವಿಶೇಷ ಶಕ್ತಿಯೊಂದು ಮೂಡಿರುತ್ತದೆ. ಆದ್ದರಿಂದ ಈ ಸುಲಭ ಪರಿಹಾರವನ್ನು ಪಾಲಿಸಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿ ಶುಭದಿನ ಧನ್ಯವಾದ.