Breaking news: ರಾಜೀನಾಮೆಗೂ ಮುನ್ನವೇ ಶ್ರೀಲಂಕಾದಿಂದ ಅಧ್ಯಕ್ಷ ʻಗೊಟಬಯ ರಾಜಪಕ್ಸʼ ಪರಾರಿ

ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ನಡುವೆ ಮತ್ತು ತಿಂಗಳ ವ್ಯಾಪಕ ಪ್ರತಿಭಟನೆಗಳಿಂದ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆಗೂ ಮುನ್ನವೇ ಇಂದು ಮುಂಜಾನೆ ತನ್ನ ದೇಶದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿಭಟನಾಕಾರರು ಗೊಟಬಯ ಅವರ ರಾಜೀನಾಮೆಗೆ ಒತ್ತಾಯಿಸಿ ಶನಿವಾರ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದು, ಬುಧವಾರ(ಇಂದು) ರಾಜೀನಾಮೆ ನೀಡಿ ಶಾಂತಿಯುತ ಅಧಿಕಾರದ ಪರಿವರ್ತನೆಗೆ ದಾರಿ ಮಾಡಿಕೊಡುವುದಾಗಿ ಗೊಟಬಯ ರಾಜಪಕ್ಸ ವಾರಾಂತ್ಯದಲ್ಲಿ ಭರವಸೆ ನೀಡಿದ್ದರು. ಆದ್ರೆ, ಅದಕ್ಕೂ … Continue reading Breaking news: ರಾಜೀನಾಮೆಗೂ ಮುನ್ನವೇ ಶ್ರೀಲಂಕಾದಿಂದ ಅಧ್ಯಕ್ಷ ʻಗೊಟಬಯ ರಾಜಪಕ್ಸʼ ಪರಾರಿ