Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉಕ್ಕಿನ ಸಚಿವಾಲಯದಿಂದ ಗ್ರೀನ್ ಸ್ಟೀಲ್ ಪ್ರಮಾಣೀಕರಣ ಪಡೆದ ಮೊದಲ ಉಕ್ಕು ಉತ್ಪಾದಕ ಕಂಪನಿ ಎಎಂ/ಎನ್‌ಎಸ್‌ ಇಂಡಿಯಾ

06/02/2026 5:29 PM

ಜಾಗತಿಕ ನೆರವು ಕಡಿತವು ಭಾರತದಲ್ಲಿ ಆರೋಗ್ಯ ಲಾಭಗಳನ್ನು ಹಿಮ್ಮೆಟ್ಟಿಸಬಹುದು: ಲ್ಯಾನ್ಸೆಟ್ ಅಧ್ಯಯ ಎಚ್ಚರಿಕೆ

06/02/2026 5:27 PM

U19 ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ಮೊತ್ತ ದಾಖಲಿಸಿದ ಭಾರತ, ಇಂಗ್ಲೆಂಡ್‌ಗೆ 412 ರನ್‌ಗಳ ಗುರಿ ನೀಡಿಕೆ | U-19 WC final

06/02/2026 5:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜ.19, 25ರಂದು KPSC ಗ್ರೂಪ್-ಬಿ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ
KARNATAKA

ಜ.19, 25ರಂದು KPSC ಗ್ರೂಪ್-ಬಿ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

By kannadanewsnow0917/01/2025 9:02 PM

ಚಿತ್ರದುರ್ಗ : ಇದೇ ಜ.19 ಮತ್ತು 25ರಂದು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಗ್ರೂಪ್-ಬಿ ಉಳಿಕೆ ಮೂಲ ವೃಂದದಲ್ಲಿನ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ನಡೆಯುವ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.

ಪರೀಕ್ಷೆಯು ಚಿತ್ರದುರ್ಗ ನಗರದ 21 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳಲ್ಲಿನ ಅವ್ಯವಹಾರ ತಡೆಗಟ್ಟಲು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಸಿ.ಆರ್.ಪಿ.ಸಿ. ಕಲಂ 144ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿನ ಜೆರಾಕ್ಸ್ ಅಂಗಡಿ ಮತ್ತು ಕಂಪ್ಯೂಟರ್ ಇಂಟರ್‍ನೆಟ್ ಕೇಂದ್ರಗಳನ್ನು ಜ.19 ಮತ್ತು 25ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರಗೆ ಮುಚ್ಚುವಂತೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಯು ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತರದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.

BIG NEWS: ಸಾಗರದ ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ‘DYSP’ಗೆ ದೂರು

ಗ್ರಾಮ ಆಡಳಿತ ಅಧಿಕಾರಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಜ.23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ | VA Recruitment

SHOCKING : ದಕ್ಷಿಣ ಕನ್ನಡದಲ್ಲಿ ಪೈಶಾಚಿಕ ಕೃತ್ಯ : 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ!

Share. Facebook Twitter LinkedIn WhatsApp Email

Related Posts

ಉಕ್ಕಿನ ಸಚಿವಾಲಯದಿಂದ ಗ್ರೀನ್ ಸ್ಟೀಲ್ ಪ್ರಮಾಣೀಕರಣ ಪಡೆದ ಮೊದಲ ಉಕ್ಕು ಉತ್ಪಾದಕ ಕಂಪನಿ ಎಎಂ/ಎನ್‌ಎಸ್‌ ಇಂಡಿಯಾ

06/02/2026 5:29 PM1 Min Read

ಜಾಗತಿಕ ನೆರವು ಕಡಿತವು ಭಾರತದಲ್ಲಿ ಆರೋಗ್ಯ ಲಾಭಗಳನ್ನು ಹಿಮ್ಮೆಟ್ಟಿಸಬಹುದು: ಲ್ಯಾನ್ಸೆಟ್ ಅಧ್ಯಯ ಎಚ್ಚರಿಕೆ

06/02/2026 5:27 PM2 Mins Read

BIG NEWS : ‘ಪ್ರೇಮಿಗಳ ದಿನಾಚರಣೆ’ ಹಿನ್ನೆಲೆ ಫೆ.14 ರಂದು ನಂದಿ ಗಿರಿಧಾಮ ಬಂದ್

06/02/2026 4:54 PM1 Min Read
Recent News

ಉಕ್ಕಿನ ಸಚಿವಾಲಯದಿಂದ ಗ್ರೀನ್ ಸ್ಟೀಲ್ ಪ್ರಮಾಣೀಕರಣ ಪಡೆದ ಮೊದಲ ಉಕ್ಕು ಉತ್ಪಾದಕ ಕಂಪನಿ ಎಎಂ/ಎನ್‌ಎಸ್‌ ಇಂಡಿಯಾ

06/02/2026 5:29 PM

ಜಾಗತಿಕ ನೆರವು ಕಡಿತವು ಭಾರತದಲ್ಲಿ ಆರೋಗ್ಯ ಲಾಭಗಳನ್ನು ಹಿಮ್ಮೆಟ್ಟಿಸಬಹುದು: ಲ್ಯಾನ್ಸೆಟ್ ಅಧ್ಯಯ ಎಚ್ಚರಿಕೆ

06/02/2026 5:27 PM

U19 ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ಮೊತ್ತ ದಾಖಲಿಸಿದ ಭಾರತ, ಇಂಗ್ಲೆಂಡ್‌ಗೆ 412 ರನ್‌ಗಳ ಗುರಿ ನೀಡಿಕೆ | U-19 WC final

06/02/2026 5:24 PM

BREAKING : ವಾಹನ ತಯಾರಕರಿಗೆ ನಿಯಮ ಬಿಗಿಗೊಳಿಸಿದ ಕೇಂದ್ರ ಸರ್ಕಾರ ; ‘ಸಣ್ಣ ಕಾರು ರಿಯಾಯಿತಿ’ ರದ್ದು : ವರದಿ

06/02/2026 5:09 PM
State News
KARNATAKA

ಉಕ್ಕಿನ ಸಚಿವಾಲಯದಿಂದ ಗ್ರೀನ್ ಸ್ಟೀಲ್ ಪ್ರಮಾಣೀಕರಣ ಪಡೆದ ಮೊದಲ ಉಕ್ಕು ಉತ್ಪಾದಕ ಕಂಪನಿ ಎಎಂ/ಎನ್‌ಎಸ್‌ ಇಂಡಿಯಾ

By kannadanewsnow0906/02/2026 5:29 PM KARNATAKA 1 Min Read

ಬೆಂಗಳೂರು: ಸ್ಟೀಲ್‌ ಉತ್ಪಾದನೆಯಲ್ಲಿ ನಾಲ್ಕು ರೇಟಿಂಗ್‌ ಪಡೆಯುವ ಮೂಲಕ ಪರಿಸರಸ್ನೇಹಿ ಸ್ಟೀಲ್‌ ಉತ್ಪಾದಿಸುತ್ತಿರುವ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ…

ಜಾಗತಿಕ ನೆರವು ಕಡಿತವು ಭಾರತದಲ್ಲಿ ಆರೋಗ್ಯ ಲಾಭಗಳನ್ನು ಹಿಮ್ಮೆಟ್ಟಿಸಬಹುದು: ಲ್ಯಾನ್ಸೆಟ್ ಅಧ್ಯಯ ಎಚ್ಚರಿಕೆ

06/02/2026 5:27 PM

BIG NEWS : ‘ಪ್ರೇಮಿಗಳ ದಿನಾಚರಣೆ’ ಹಿನ್ನೆಲೆ ಫೆ.14 ರಂದು ನಂದಿ ಗಿರಿಧಾಮ ಬಂದ್

06/02/2026 4:54 PM

ಚಿಕ್ಕಮಗಳೂರಲ್ಲಿ ಘೋರ ದುರಂತ : ನದಿಯ ದಡದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ವ್ಯಕ್ತಿ ಸಾವು!

06/02/2026 4:35 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.