ಕೊಪ್ಪಳ: ಶಿಕ್ಷಕನಾಗಿ ಸಮಾಜಕ್ಕೆ ಮಾದರಿಯಾಗಿರಬೇಕಾದಂತ ಈತ, ಮಾಡಿದ್ದು ಮಾತ್ರ ಮಹಿಳೆಯರೊಂದಿಗೆ ಪಲ್ಲಂಗದಾಟ. ಇಬ್ಬರು ಮಹಿಳೆಯರೊಂದಿಗಿನ ಖಾಸಗಿ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡು, ಆ ಮೂಲಕವೇ ಮತ್ತಷ್ಟು ಮಹಿಳೆಯರನ್ನು ಪರಿಚಯ ಮಾಡಿಕೊಂಡು ಮಾಡಿದ್ದು ಮಾತ್ರ ಹೇಸಿಗೆ ಕೆಲಸವಾಗಿದೆ. ಇಂತಹ ಕಾಮುಕ ಶಿಕ್ಷಕನ ನಂಗನಾಚ್ ವಿಷಯ, ವೀಡಿಯೋ ಸಹಿತ ಹೇಗ್ ಹೊರ ಬಂತು ಎನ್ನುವ ಬಗ್ಗೆ ಮುಂದೆ ಓದಿ..

BIG NEWS: ಕಾಂಗ್ರೆಸ್ ಹಿರಿಯ ಮುಖಂಡ ಕೆ.ಹೆಚ್ ಮುನಿಯಪ್ಪ ಗುಡ್ ಬೈ.? ಈ ಬಗ್ಗೆ ಅವರು ಹೇಳಿದ್ದೇನು ಗೊತ್ತಾ.?

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪೂರ ಗ್ರಾಮದ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಂತ ಅಜರುದ್ಧೀನ್ ಎಂಬಾತನೇ ಹೀಗೆ ಮಹಿಳೆಯರೊಂದಿಗೆ ಪಲ್ಲಂಗದಾಟವಾಡಿದಂತ ಶಿಕ್ಷಕನಾಗಿದ್ದಾನೆ. ಇಬ್ಬರು ಮಹಿಳೆಯರೊಂದಿಗೆ ಸಂಬಂಧ ಬೆಳಸಿದಂತ ಈತ, ಅವರೊಂದಿಗಿನ ಖಾಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾನೆ.

BREAKING NEWS: ಬ್ರಿಯಾನ್ ಲಾರಾ ಟೆಸ್ಟ್ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ | ENG vs IND

ಯಾವಾಗ ಇಬ್ಬರು ಮಹಿಳೆಯರ ಜೊತೆಗಿನ ವೀಡಿಯೋ ಸಿಕ್ತೋ, ಆ ವೀಡಿಯೋ ಇಟ್ಟುಕೊಂಡು ಅವರಿಂದಲೇ ಮತ್ತಷ್ಟು ಮಹಿಳೆಯರ ಸಂಪರ್ಕ ಬೆಳೆಸಿ, ಬರೋಬ್ಬರಿ 40ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಪಲ್ಲಂಗವೇರಿದ್ದಾನೆ.

ಈ ವಿಷಯ ಹೊರ ಬಂದಿದ್ದೇಗೆ ಗೊತ್ತಾ.?

ಹೀಗೆ ಬರೋಬ್ಬರಿ 40ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಕಾಮದಾಟವಾಡಿದಂತ ಶಿಕ್ಷಕ ಅಜರುದ್ಧೀನ್, ಮೊಬೈಲ್ ಕೆಟ್ಟು ಹೋಗಿದೆ ಎಂಬುದಾಗಿ ಮೊಬೈಲ್ ಶಾಪ್ ಗೆ ರಿಪೇರಿ ಮಾಡೋದಕ್ಕೆ ಕೊಟ್ಟಿದ್ದಾನೆ. ಮೊಬೈಲ್ ಅಂಗಡಿಯಾತ ರಿಪೇಸಿ ಮಾಡುವ ವೇಳೆಯಲ್ಲಿ ಈತನ ಮೊಬೈಲ್ ನಲ್ಲಿದ್ದಂತ ಕಾಮದಾಟದ ವೀಡಿಯೋ ದೃಶ್ಯಗಳನ್ನು ಕಂಡು ಬೆರಗಾಗಿದ್ದಾನೆ.

ತಾಕತ್ ಇದ್ರೆ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿ – ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸವಾಲ್

ಇನ್ನೂ ಕಾಮುಕ ಶಿಕ್ಷಕನ ವೀಡಿಯೋಗಳು ಒಬ್ಬರಿಂದ ಒಬ್ಬರಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ, ಶಿಕ್ಷಕನ ಸೆಕ್ಸ್ ಪುರಾಣ ಹೊರ ಬಿದ್ದಿದೆ. ಹೀಗಾಗಿ ಆರೋಪಿ ಅಜರುದ್ಧೀನ್ ಅನ್ನು ಅಮಾನತುಗೊಳಿಸಲಾಗಿದೆ.

Share.
Exit mobile version