Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನನ್ನ ಸ್ನೇಹಿತೆ ಜೊತೆಗೂ ಸೇರು! ಪತ್ನಿಯ ವಿಕೃತ ಸೆಕ್ಸ್‌ ದಾಹಕ್ಕೆ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತಿರಾಯ

29/03/2026 4:03 PM

‘ಮೃತದೇಹ’ವನ್ನು ಪ್ರತಿಭಟನೆಯ ಸಾಧನವಾಗಿ ಬಳಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

29/03/2026 3:57 PM

BREAKING : CSK ಫ್ಯಾನ್ಸ್ ಗೆ ಬಿಗ್ ಶಾಕ್ : ಈ ಬಾರಿ ಧೋನಿ ಎಲ್ಲಾ ಮ್ಯಾಚ್ ಆಡೋದು ಡೌಟ್ : ಕಾರಣ ಇಲ್ಲಿದೆ

29/03/2026 3:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹುಟ್ಟಿದ ನಕ್ಷತ್ರಗಳ ಪ್ರಕಾರ ನಿಮ್ಮ ಗುಣ ಸ್ವಭಾವ ಮದುವೆ ಯೋಗದ ಬಗ್ಗೆ ತಿಳಿದುಕೊಳ್ಳಿ!
KARNATAKA

ಹುಟ್ಟಿದ ನಕ್ಷತ್ರಗಳ ಪ್ರಕಾರ ನಿಮ್ಮ ಗುಣ ಸ್ವಭಾವ ಮದುವೆ ಯೋಗದ ಬಗ್ಗೆ ತಿಳಿದುಕೊಳ್ಳಿ!

By kannadanewsnow0704/01/2024 9:59 AM
astro

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನ ಹೇಗಿರುತ್ತೆ ಎಂದು ನಿಮ್ಮ ನಕ್ಷತ್ರಗಳು ಹೇಳುವ ಜೀವನದ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.ರೋಹಿಣಿ ನಕ್ಷತ್ರ ರೋಹಿಣಿ ನಕ್ಷತ್ರದ ಗುಟ್ಟು ಏನೆಂದರೆ ಸುಖ ಸಂಸಾರ ರೋಹಿಣಿ ನಕ್ಷತ್ರ ದಲ್ಲಿ ಜನಿಸಿದವರು ಸಂಸಾರದಲ್ಲಿ ಶಾಂತಿ ನೆಮ್ಮದಿಯನ್ನು ಹೊಂದಿರುತ್ತಾರೆ.

ಹಸ್ತ ನಕ್ಷತ್ರ ಈ ನಕ್ಷತ್ರದ ಗುಟ್ಟು ಅಖಂಡ ಅದೃಷ್ಟ ಎಂಬುದಾಗಿದೆ. ಹಸ್ತ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅದೃಷ್ಟ ಶಾಲಿಗಳಾಗಿರುತ್ತಾರೆ.ಅಶ್ವಿನಿ ನಕ್ಷತ್ರ ಈ ನಕ್ಷತ್ರದ ಗುಟ್ಟು ಏನೆಂದರೆ ನಾಯಕತ್ವದ ಗುಣ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ನಾಯಕತ್ವ ಗುಣವನ್ನು ಹೊಂದಿರುತ್ತಾರೆ.

ಭರಣಿ ನಕ್ಷತ್ರ ಸುಖವಂತರು ತಮ್ಮ ಜೀವನದ ಉದ್ದಕ್ಕೂ ಸುಖ ವನ್ನು ಕಾಣುತ್ತಾರೆ ಎಂಬುದು ಇದರ ಅರ್ಥವಾಗಿರುತ್ತದೆ.ಪ್ರತಿ ಯೊಂದು ಕಾರ್ಯವನ್ನು ಉತ್ಸಾಹದಿಂದ ಮಾಡುವಂತಹ ಗುಣವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. 100 ಶಿರ ನಕ್ಷತ್ರ ಅನ್ಯೋನ್ಯವಾದ ಸುಖ, ಸಂಸಾರ ಈ ನಕ್ಷತ್ರದಲ್ಲಿ ಜನಿಸಿದವರ ಸಂಸಾರದಲ್ಲಿ ಸಂಬಂಧಗಳಲ್ಲಿ ಅನ್ಯೋನ್ಯತೆ, ಹೊಂದಾಣಿಕೆ ಇರುತ್ತದೆ.

ಆರಿದ್ರ ನಕ್ಷತ್ರ ಪುತ್ರ ಸಂತಾನ ಭಾಗ್ಯ ಎಂಬುದು ಈ ನಕ್ಷತ್ರದವರ ಗುಟ್ಟಾಗಿರುತ್ತದೆ. ಆರಿದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ಪುತ್ರ ಸಂತಾನ ಭಾಗ್ಯ ದೊರೆಯಲಿದೆ.ಪುಷ್ಯ ನಕ್ಷತ್ರ ಈ ನಕ್ಷತ್ರದ ಗುಟ್ಟು ಕುಟುಂಬಕ್ಕೆ ವರದಾನ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.

ಆಶ್ಲೇಷ ನಕ್ಷತ್ರ ಅಶ್ಲೇಷ ನಕ್ಷತ್ರ ದಲ್ಲಿ ಜನಿಸಿದವರಿಗೆ ಜೀವನದ ಎಲ್ಲ ಸುಖಗಳನ್ನು ಪಡೆಯುವ ಭಾಗ್ಯವಿದೆ ಎಂಬುದಾಗಿದೆ.ಪುನರ್ವಸು ನಕ್ಷತ್ರ ದುಃಖದ ಜೀವನ ಎಂಬುದು ಈ ನಕ್ಷತ್ರದ ಗೊತ್ತಾಗಿದ್ದು, ಪುನರ್ವಸು ನಕ್ಷತ್ರದಲ್ಲಿ ಜನಿಸಿದವರ ಜೀವನ ದುಃಖದಿಂದ ಕೂಡಿರುತ್ತದೆ. ಮಖ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದ ಗಂಡ ಹೆಂಡತಿ ದಾಂಪತ್ಯ ಜೀವನದಲ್ಲಿ ಎದುರಾಗುವ ಸಂಭವ ಬರಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮಖ ನಕ್ಷತ್ರ ಗಂಡು ಮಗುವಿನ ಸಂತಾನವಾಗುವುದರಿಂದ ವಂಶ ವೃದ್ಧಿ ಉಂಟಾಗುತ್ತದೆ.ಪಾಲ್ಗುಣಿ ನಕ್ಷತ್ರ ಫಲ್ಗುಣಿ ನಕ್ಷತ್ರ ದಲ್ಲಿ ಜನಿಸಿದ ವರಿಗೆ ಚೆನ್ನಾಗಿ ನೋಡಿಕೊಳ್ಳುವ ಮತ್ತು ಕಾಳಜಿ ವಹಿಸುವ ಮಗ ದುಡಿಯುತ್ತಾನೆ. ಚಿತ್ತ ನಕ್ಷತ್ರ ಚಿತ್ತಾ ನಕ್ಷತ್ರದ ಗುಟ್ಟು, ಚಿಕ್ಕ ಸಂಸಾರ ಸಂಸಾರ ದಲ್ಲಿ ನೆಮ್ಮದಿ, ಖುಷಿ, ಶಾಂತಿ ಎಲ್ಲವೂ ನೆಲೆಸಿರುತ್ತದೆ ಎಂದು ಹೇಳಬಹುದು.

ಸ್ವಾತಿ ನಕ್ಷತ್ರ ಸ್ವಾತಿ ನಕ್ಷತ್ರದ ಗಂಡ ಹೆಂಡತಿಯರು ಹೆಚ್ಚು ಅನ್ಯೋನ್ಯವಾಗಿ ಇರುತ್ತಾರೆ.ವಿಶಾಖ ನಕ್ಷತ್ರ ವಿಶಾಖ ನಕ್ಷತ್ರದವರ ದಾಂಪತ್ಯ ಜೀವನವನ್ನು ನೋಡಿ ಕೆಲವರು ಅಸೂಯೆ ಪಡುತ್ತಾರೆ. ಜೇಷ್ಠ ನಕ್ಷತ್ರ ಜ್ಯೇಷ್ಠ ನಕ್ಷತ್ರದವರು ಹಣದ ನಷ್ಟ ಹಾಗೂ ಕೆಟ್ಟ ಆಲೋಚನೆಗಳಿಂದ ತುಂಬಿರುತ್ತಾರೆ.ಮೂಲ ನಕ್ಷತ್ರ ಮೂಲ ನಕ್ಷತ್ರದವರು. ಐಶ್ವರ್ಯ ವಂತರಾಗಿರುತ್ತಾರೆ.

ಪೂರ್ವಾ ಷಾಢ ನಕ್ಷತ್ರ ಈ ನಕ್ಷತ್ರದವರ ಇಂದ ಕುಟುಂಬಕ್ಕೆ ದುಃಖ ಉಂಟಾಗಬಹುದು. ಉತ್ತರಾ ಷಾಢ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಂತೋಷದ ಜೀವನ ಇರುತ್ತದೆ.ರೇವತಿ ನಕ್ಷತ್ರ ರೇವತಿ ನಕ್ಷತ್ರದಲ್ಲಿ ಹುಟ್ಟಿದ ಮನೆಗೆ ಸಮೃದ್ಧಿ ಮತ್ತು ಬೆಳವಣಿಗೆ ಶ್ರಾವಣ ನಕ್ಷತ್ರ, ಶಿಕ್ಷಣ, ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ವಂತರಾಗಿರುತ್ತಾರೆ.

ಶತಭಿಷ ನಕ್ಷತ್ರ ಇವರು ಸಿಟ್ಟಿನ ಸ್ವಭಾವದವರು ಆಗಿರುತ್ತಾರೆ. ಧನಿಷ್ಠ ನಕ್ಷತ್ರ ಸುಂದರ ಹಾಗು ತೀಕ್ಷ್ಣ ಬುದ್ಧಿವಂತ ರಾಗಿರುತ್ತಾರೆ. ಉತ್ತರ ಭಾದ್ರಪದ, ನಕ್ಷತ್ರ ಧಾರ್ಮಿಕ ವಾಗಿದ್ದು, ಸಹನೆ ಹಾಗೂ ಪ್ರೀತಿ ವಿಶ್ವಾಸವನ್ನು ಹೊಂದಿರುತ್ತಾರೆ. ಪೂರ್ವ ಭಾದ್ರಪದ ನಕ್ಷತ್ರ ಇವರು ಜೀವನದಲ್ಲಿ ಸಂಪತ್ತು, ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Know about your nature marriage yoga according to the stars born! ಹುಟ್ಟಿದ ನಕ್ಷತ್ರಗಳ ಪ್ರಕಾರ ನಿಮ್ಮ ಗುಣ ಸ್ವಭಾವ ಮದುವೆ ಯೋಗದ ಬಗ್ಗೆ ತಿಳಿದುಕೊಳ್ಳಿ!
Share. Facebook Twitter LinkedIn WhatsApp Email

Related Posts

ನನ್ನ ಸ್ನೇಹಿತೆ ಜೊತೆಗೂ ಸೇರು! ಪತ್ನಿಯ ವಿಕೃತ ಸೆಕ್ಸ್‌ ದಾಹಕ್ಕೆ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತಿರಾಯ

29/03/2026 4:03 PM2 Mins Read

ಹಳ್ಳಿ ಜನರಿಗೆ ಇನ್ಮುಂದೆ 45 ದಿನಕ್ಕೊಮ್ಮೆ ಮಾತ್ರ ಗ್ಯಾಸ್ ಸಿಲಿಂಡರ್ : ಹೊಸ ನಿಯಮದ ಬಗ್ಗೆ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ

29/03/2026 3:12 PM1 Min Read

ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

29/03/2026 3:10 PM1 Min Read
Recent News

ನನ್ನ ಸ್ನೇಹಿತೆ ಜೊತೆಗೂ ಸೇರು! ಪತ್ನಿಯ ವಿಕೃತ ಸೆಕ್ಸ್‌ ದಾಹಕ್ಕೆ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತಿರಾಯ

29/03/2026 4:03 PM

‘ಮೃತದೇಹ’ವನ್ನು ಪ್ರತಿಭಟನೆಯ ಸಾಧನವಾಗಿ ಬಳಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

29/03/2026 3:57 PM

BREAKING : CSK ಫ್ಯಾನ್ಸ್ ಗೆ ಬಿಗ್ ಶಾಕ್ : ಈ ಬಾರಿ ಧೋನಿ ಎಲ್ಲಾ ಮ್ಯಾಚ್ ಆಡೋದು ಡೌಟ್ : ಕಾರಣ ಇಲ್ಲಿದೆ

29/03/2026 3:33 PM

ಹಳ್ಳಿ ಜನರಿಗೆ ಇನ್ಮುಂದೆ 45 ದಿನಕ್ಕೊಮ್ಮೆ ಮಾತ್ರ ಗ್ಯಾಸ್ ಸಿಲಿಂಡರ್ : ಹೊಸ ನಿಯಮದ ಬಗ್ಗೆ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ

29/03/2026 3:12 PM
State News
KARNATAKA

ನನ್ನ ಸ್ನೇಹಿತೆ ಜೊತೆಗೂ ಸೇರು! ಪತ್ನಿಯ ವಿಕೃತ ಸೆಕ್ಸ್‌ ದಾಹಕ್ಕೆ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತಿರಾಯ

By kannadanewsnow0929/03/2026 4:03 PM KARNATAKA 2 Mins Read

ಬೆಂಗಳೂರು: ಸಾಮಾನ್ಯವಾಗಿ ಕೌಟುಂಬಿಕ ಕಲಹ ಎಂದೊಡನೆ ನಮಗೆ ನೆನಪಾಗುವುದು ಪತ್ನಿಯ ಮೇಲೆ ನಡೆಯುವ ದೌರ್ಜನ್ಯ ಅಥವಾ ವರದಕ್ಷಿಣೆ ಕಿರುಕುಳ. ಆದರೆ…

ಹಳ್ಳಿ ಜನರಿಗೆ ಇನ್ಮುಂದೆ 45 ದಿನಕ್ಕೊಮ್ಮೆ ಮಾತ್ರ ಗ್ಯಾಸ್ ಸಿಲಿಂಡರ್ : ಹೊಸ ನಿಯಮದ ಬಗ್ಗೆ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ

29/03/2026 3:12 PM

ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

29/03/2026 3:10 PM

BIG NEWS : ಗದಗದಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ, ಕುಟುಂಬದಿಂದ ಕೊಲೆ ಆರೋಪ!

29/03/2026 3:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.