Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘RCB’ ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ಹಿನ್ನೆಲೆ : ಮೈಸೂರು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ

04/06/2025 9:37 AM

BREAKING : ಬೆಂಗಳೂರಲ್ಲಿ ಹೆರಾಯಿನ್, ಗಾಂಜಾ ಮಾರಾಟ : ನಾಲ್ವರು ಆರೋಪಿಗಳು ಅರೆಸ್ಟ್, ಹಲವು ವಸ್ತುಗಳು ಜಪ್ತಿ

04/06/2025 9:15 AM

“ಕೃಷಿ ಭಯೋತ್ಪಾದನೆ”: ರೋಗಕಾರಕವನ್ನು ಕಳ್ಳಸಾಗಣೆ ಮಾಡುತ್ತಿದ್ದ ಚೀನಾದ ಸಂಶೋಧಕರನ್ನು ಬಂಧಿಸಿದ FBI

04/06/2025 9:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿಗರ ಗಮನಕ್ಕೆ: ಕೆಂಗೇರಿ ವಿದ್ಯುತ್ ಚಿತಾಗಾರಾ ತಾತ್ಕಾಲಿಕವಾಗಿ ಸ್ಥಗಿತ
KARNATAKA

ಬೆಂಗಳೂರಿಗರ ಗಮನಕ್ಕೆ: ಕೆಂಗೇರಿ ವಿದ್ಯುತ್ ಚಿತಾಗಾರಾ ತಾತ್ಕಾಲಿಕವಾಗಿ ಸ್ಥಗಿತ

By kannadanewsnow0907/08/2024 5:43 PM

ಬೆಂಗಳೂರು: ನಾಳೆಯಿಂದ ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದ ಕೆಂಗೇರಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕೆಲಸದ ಪ್ರಯುಕ್ತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕೆಂಗೇರಿ ವಿದ್ಯುತ್‌ ಚಿತಾಗಾರದಲ್ಲಿ ತುರ್ತ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 08-08-2024 ರಿಂದ 18- 08-2024 ವರೆವಿಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಈ ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗಾಗಿ ತರುವ ಸಾರ್ವಜನಿಕರು ಸಮೀಪದಲ್ಲಿರುವ ಸುಮ್ಮನಹಳ್ಳಿ, ಮೇಡಿ ಅಗ್ರಹಾರ ಅಥವಾ ಪೀಣ್ಯ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಎಂದು ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಕೋರಿರುತ್ತಾರೆ.

ಮುಡಾ ಹಗರಣ: ‘ಸಿಎಂ ಸಿದ್ಧರಾಮಯ್ಯ’ ವಿರುದ್ಧದ ಮತ್ತಷ್ಟು ದಾಖಲೆ ಬಿಡುಗಡೆ ಮಾಡಿದ ‘ಆರ್.ಅಶೋಕ್’

ನಾಳೆಯಿಂದ ಬೆಂಗಳೂರಿನ ‘ಲಾಲ್ ಬಾಗ್’ನಲ್ಲಿ ‘ಫಲಪುಷ್ಪ ಪ್ರದರ್ಶನ್’ ಆರಂಭ: ಹೀಗಿದೆ ‘ಟಿಕೆಟ್ ದರ’ | Lalbagh Flower show

Share. Facebook Twitter LinkedIn WhatsApp Email

Related Posts

BIG NEWS : ‘RCB’ ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ಹಿನ್ನೆಲೆ : ಮೈಸೂರು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ

04/06/2025 9:37 AM1 Min Read

BREAKING : ಬೆಂಗಳೂರಲ್ಲಿ ಹೆರಾಯಿನ್, ಗಾಂಜಾ ಮಾರಾಟ : ನಾಲ್ವರು ಆರೋಪಿಗಳು ಅರೆಸ್ಟ್, ಹಲವು ವಸ್ತುಗಳು ಜಪ್ತಿ

04/06/2025 9:15 AM1 Min Read

BIG NEWS : ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ‘RCB’ : ಪಂದ್ಯದ ಬಳಿಕ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

04/06/2025 9:00 AM1 Min Read
Recent News

BIG NEWS : ‘RCB’ ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ಹಿನ್ನೆಲೆ : ಮೈಸೂರು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ

04/06/2025 9:37 AM

BREAKING : ಬೆಂಗಳೂರಲ್ಲಿ ಹೆರಾಯಿನ್, ಗಾಂಜಾ ಮಾರಾಟ : ನಾಲ್ವರು ಆರೋಪಿಗಳು ಅರೆಸ್ಟ್, ಹಲವು ವಸ್ತುಗಳು ಜಪ್ತಿ

04/06/2025 9:15 AM

“ಕೃಷಿ ಭಯೋತ್ಪಾದನೆ”: ರೋಗಕಾರಕವನ್ನು ಕಳ್ಳಸಾಗಣೆ ಮಾಡುತ್ತಿದ್ದ ಚೀನಾದ ಸಂಶೋಧಕರನ್ನು ಬಂಧಿಸಿದ FBI

04/06/2025 9:09 AM

ರಷ್ಯಾದ 40 ಯುದ್ಧ ವಿಮಾನಗಳ ಮೇಲೆ ಬಾಂಬ್ ದಾಳಿ ನಡೆಸಿದ ಉಕ್ರೇನ್, ಕ್ರಿಮಿಯಾದ ಕೆರ್ಚ್ ಸೇತುವೆ ಮೇಲೆ ದಾಳಿ | Russia-Ukraine war

04/06/2025 9:03 AM
State News
KARNATAKA

BIG NEWS : ‘RCB’ ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ಹಿನ್ನೆಲೆ : ಮೈಸೂರು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ

By kannadanewsnow0504/06/2025 9:37 AM KARNATAKA 1 Min Read

ಮೈಸೂರು : ಕಳೆದ 17 ವರ್ಷಗಳಿಂದ ವನವಾಸ ಅನುಭವಿಸಿ ಕೊನೆಗೂ 18ನೇ ಬಾರಿಗೆ ಚೊಚ್ಚಲ ಐಪಿಎಲ್ ಟ್ರೊಫಿಯನ್ನು ಇದೀಗ ರಾಯಲ್…

BREAKING : ಬೆಂಗಳೂರಲ್ಲಿ ಹೆರಾಯಿನ್, ಗಾಂಜಾ ಮಾರಾಟ : ನಾಲ್ವರು ಆರೋಪಿಗಳು ಅರೆಸ್ಟ್, ಹಲವು ವಸ್ತುಗಳು ಜಪ್ತಿ

04/06/2025 9:15 AM

BIG NEWS : ಚೊಚ್ಚಲ ಐಪಿಎಲ್ ಟ್ರೊಫಿ ಗೆದ್ದ ‘RCB’ : ಪಂದ್ಯದ ಬಳಿಕ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

04/06/2025 9:00 AM

‘RCB’ ಮಾಡಿದ ಈ ಒಂದು ದಾಖಲೆ ಐಪಿಎಲ್ ಇತಿಹಾಸದಲ್ಲೇ ಯಾವುದೇ ತಂಡ ಮಾಡಿಲ್ಲ : ಆ ದಾಖಲೆ ಯಾವುದು ಅಂತೀರಾ?

04/06/2025 8:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.