ಬೆಂಗಳೂರು :ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಖಾಲಿ ಇರುವಂತ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಕೆಇಎ ಕರೆಯಲಾಗಿತ್ತು. ಇದೀಗ VAO, GTTC ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದ್ದು, ಈ ರೀತಿ ಡೌನ್ ಲೋಡ್ ಮಾಡಬಹುದಾಗಿದೆ.
#VAO-GTTC ಕಡ್ಡಾಯ ಕನ್ನಡ (ಅ.26) ಮತ್ತು #VAO ಮುಖ್ಯ ಪರೀಕ್ಷೆ (ಅ.27) ಬರೆಯುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು #KEA ವೆಬ್ ಸೈಟ್ ನಲ್ಲಿ ಲಿಂಕ್ ಬಿಡಲಾಗಿದೆ. ಅಭ್ಯಾಸ ಸಲುವಾಗಿ sample OMR sheet ಕೂಡ ನೀಡಲಾಗಿದೆ. ಅದನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ.@CMofKarnataka @drmcsudhakar
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) October 19, 2024
ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, VAO-GTTC ಕಡ್ಡಾಯ ಕನ್ನಡ (ಅ.26) ಮತ್ತು #VAO ಮುಖ್ಯ ಪರೀಕ್ಷೆ (ಅ.27) ಬರೆಯುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು #KEA ವೆಬ್ ಸೈಟ್ ನಲ್ಲಿ ಲಿಂಕ್ ಬಿಡಲಾಗಿದೆ. ಅಭ್ಯಾಸ ಸಲುವಾಗಿ sample OMR sheet ಕೂಡ ನೀಡಲಾಗಿದೆ. ಅದನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ .
ಈ ರೀತಿ ಡೌನ್ ಲೋಡ್ ಮಾಡಿ
ಕೆಇಎ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ನೀವು ಅರ್ಜಿ ಹಾಕಿರುವ ಹುದ್ದೆಯ ಪ್ರವೇಶ ಪತ್ರ ಲಿಂಕ್ ಕ್ಲಿಕ್ ಮಾಡಿ.
ನಂತರ ವೆಬ್ ವಿಳಾಸ – https://cetonline.karnataka.gov.in/hallticket_va/forms/hallticket.aspx ದ ಪೇಜ್ ಓಪನ್ ಆಗುತ್ತದೆ.
ಮೊದಲಿಗೆ ಪರೀಕ್ಷೆ ಆಯ್ಕೆ ಮಾಡಿ.
ನಂತರ ನಿಮ್ಮ ಅಪ್ಲಿಕೇಶನ್ ನಂಬರ್ ಎಂಟ್ರಿ ಮಾಡಿ.
ಬಳಿಕ ನಿಮ್ಮ ಹೆಸರಿನ ಮೊದಲ 4 ಲೆಟರ್ಗಳನ್ನು ಟೈಪಿಸಿ.
Submitಲ್ಲಿ ಕ್ಲಿಕ್ ಮಾಡಿ.
ಪ್ರವೇಶ ಪತ್ ಓಪನ್ ಆಗುತ್ತದೆ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.