ಬೆಂಗಳೂರು: KSET-2023ರ ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ.ಕೀ ಉತ್ತರಗಳನ್ನು ಪ್ರಕಟಣೆ ಮಾಡಲಾಗಿರುತ್ತದೆ.
ಇದಕ್ಕೆ ಆಕ್ಷೇಪಣೆ ಇದ್ದಲ್ಲಿ ಕೆಇಎ ವೆಬ್ಸೈಟ್ ನಲ್ಲಿ ಹಾಕಿರುವ ಲಿಂಕ್ ನ ಮೂಲಕ ಆಕ್ಷೇಪಣೆ ಸಲ್ಲಿಸಬಹುದು.300 ರೂ ಪಾವತಿಸಿ 17-2-24 ರವರೆಗೆ ವಿಸ್ತರಿಸಲಾಗಿದೆ.