ಬೆಂಗಳೂರು: ಪ್ರಸಕ್ತ ವರ್ಷದ ವಾರ್ಷಿಕ ಪರೀಕ್ಷೆಯ (SSLC Exam) ಅಂತಿಮ ವೇಳಾಪಟ್ಟಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟ ಮಾಡಿದೆ.ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆಗಳು ನಡೆಯಲಿದೆ.

ಉದ್ಯೋಗ ನಿರೀಕ್ಷಿತರಿಗೆ ಭರ್ಜರಿ ನ್ಯೂಸ್ ; ಕೇಂದ್ರೀಯ ವಿದ್ಯಾಲಯದಲ್ಲಿ 13,000 ಬೋಧಕ & ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿರು ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್(Primary and Secondary Education Minister Bc Nagesh) ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದು, ವೇಳಾಪಟ್ಟಿ ಕೆಳಗಿನಂತಿದೆ ನೋಡಿ.

SSLC ವೇಳಾಪಟ್ಟಿ ಇಲ್ಲಿದ ಓದಿ

ಮಾರ್ಚ್ 31- ಪ್ರಥಮ ಭಾಷೆ,

ಮಾರ್ಚ್ 4- ಗಣಿತ,

ಮಾರ್ಚ್ 6- ದ್ವಿತೀಯ ಭಾಷೆ

ಮಾರ್ಚ್ 10- ವಿಜ್ಞಾನ,

ಮಾರ್ಚ್ 12- ತೃತೀಯ ಭಾಷೆ

ಮಾರ್ಚ್ 15- ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.

Share.
Exit mobile version