Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮಕ್ಕಳಿಗೆ `ಕೂಲ್ ಡ್ರಿಂಕ್ಸ್’ ಕೊಡುವ ಮುನ್ನಎಚ್ಚರ : ಈ ತಂಪು ಪಾನೀಯಗಳಲ್ಲಿ ವಿಷಕಾರಿ ಅಂಶ ಪತ್ತೆ !

06/03/2026 5:28 AM

Karnataka Budget 2026 : ಇಂದು CM ಸಿದ್ದರಾಮಯ್ಯ ದಾಖಲೆಯ 17 ನೇ ಬಜೆಟ್ ಮಂಡನೆ : ರಾಜ್ಯದ ಜನರ ಚಿತ್ತ ಬಜೆಟ್ ನತ್ತ !

06/03/2026 5:20 AM

BREAKING: ಕುಡಿದು ವಾಹನ ಚಾಲನೆ: ಕ್ಯಾಲಿಫೋರ್ನಿಯಾದಲ್ಲಿ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಅರೆಸ್ಟ್

05/03/2026 10:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Karnataka Budget 2026 : ಇಂದು CM ಸಿದ್ದರಾಮಯ್ಯ ದಾಖಲೆಯ 17 ನೇ ಬಜೆಟ್ ಮಂಡನೆ : ರಾಜ್ಯದ ಜನರ ಚಿತ್ತ ಬಜೆಟ್ ನತ್ತ !
KARNATAKA

Karnataka Budget 2026 : ಇಂದು CM ಸಿದ್ದರಾಮಯ್ಯ ದಾಖಲೆಯ 17 ನೇ ಬಜೆಟ್ ಮಂಡನೆ : ರಾಜ್ಯದ ಜನರ ಚಿತ್ತ ಬಜೆಟ್ ನತ್ತ !

By kannadanewsnow5706/03/2026 5:20 AM

ಬೆಂಗಳೂರು: ಹಣಕಾಸಿನ ಮುಗ್ಗಟ್ಟು, ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಹಾಗೂ ಜನರ ನಿರೀಕ್ಷೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10.15ಕ್ಕೆ ತಮ್ಮ ದಾಖಲೆಯ 17ನೇ ಆಯವ್ಯಯವನ್ನು (ಬಜೆಟ್) ಮಂಡಿಸಲಿದ್ದಾರೆ.

ಇದು ರಾಜ್ಯದ ಮಟ್ಟಿಗೆ ಒಬ್ಬರೇ ಹಣಕಾಸು ಸಚಿವರು ಮಂಡಿಸುತ್ತಿರುವ ಅತಿ ಹೆಚ್ಚು ಹಾಗೂ ದೇಶದ ಮಟ್ಟಿಗೆ ಎರಡನೇ ಅತಿ ಹೆಚ್ಚು ಬಜೆಟ್ ಮಂಡನೆಯ ದಾಖಲೆಯಾಗಿದೆ. ಕೇಂದ್ರ ಸರ್ಕಾರದಿಂದ ನಿರೀಕ್ಷಿತ ನೆರವು ಬಾರದ ಹಿನ್ನೆಲೆಯಲ್ಲಿ ಈ ಬಾರಿ ‘ಕೊರತೆ ಬಜೆಟ್’ ಮಂಡನೆಯಾಗುವ ಸಾಧ್ಯತೆಯಿದೆ. ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಕಡಿವಾಣ ಹಾಕದೆ, ಆರ್ಥಿಕ ಶಿಸ್ತನ್ನು ಹೇಗೆ ಕಾಯ್ದುಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ಬಜೆಟ್‌ ನಲ್ಲಿ ಏನಿರಬಹುದು? (ಪ್ರಮುಖ ನಿರೀಕ್ಷೆಗಳು):

ಇಂದಿರಾ ಕಿಟ್: ‘ಅನ್ನಭಾಗ್ಯ’ ಯೋಜನೆಯ ಫಲಾನುಭವಿಗಳಿಗೆ ತೊಗರಿಬೇಳೆ, ಸಕ್ಕರೆ ಮತ್ತು ಉಪ್ಪು ಒಳಗೊಂಡ ‘ಇಂದಿರಾ ಕಿಟ್’ ಘೋಷಣೆಯಾಗುವ ಸಾಧ್ಯತೆ.

ಗೃಹಲಕ್ಷ್ಮಿಯರಿಗೆ ಸೀರೆ: ‘ಗೃಹಲಕ್ಷ್ಮಿ’ ಯೋಜನೆಯಡಿ ನೀಡಲಾಗುತ್ತಿರುವ ಮಾಸಿಕ ₹2,000 ಜೊತೆಗೆ, ವಾರ್ಷಿಕ ಎರಡು ಸೀರೆಗಳನ್ನು ನೀಡುವ ನೂತನ ಯೋಜನೆ.

ವಸತಿ ಮತ್ತು ಮೂಲಸೌಕರ್ಯ: ವಸತಿ ಹಂಚಿಕೆಯಲ್ಲಿನ ಗೊಂದಲಗಳನ್ನು ನಿವಾರಿಸಿ ಜನರಿಗೆ ಸೂರು ಒದಗಿಸುವ ಭರವಸೆ. ಇದರ ಜೊತೆಗೆ, ಹದಗೆಟ್ಟ ರಸ್ತೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವ ಸಂಭವವಿದೆ.

ನೀರಾವರಿ: ಕೃಷ್ಣಾ ಮೇಲ್ದಂಡೆ ಯೋಜನೆಯ (UKP) 3ನೇ ಹಂತದ ಕಾಮಗಾರಿಗಳಿಗಾಗಿ ವಿಶೇಷ ಅನುದಾನ ಮೀಸಲಿಡುವ ನಿರೀಕ್ಷೆ ಇದೆ.

ಬಸ್ ನಿಲ್ದಾಣಗಳಲ್ಲಿ ನೇರಪ್ರಸಾರ:
ಸಾಮಾನ್ಯ ಜನರಿಗೂ ಬಜೆಟ್‌ನ ಮಾಹಿತಿ ತಲುಪಿಸುವ ಉದ್ದೇಶದಿಂದ, ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಖ್ಯಮಂತ್ರಿಗಳ ಬಜೆಟ್ ಮಂಡನೆಯ ನೇರಪ್ರಸಾರಕ್ಕೆ (Live Telecast) ವ್ಯವಸ್ಥೆ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27 ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಈ ಬಜೆಟ್ ಮಂಡನೆಯ ನೇರಪ್ರಸಾರವನ್ನು ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ.

ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ರಾಜ್ಯದಾದ್ಯಂತ ಇರುವ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಇರುವ ತನ್ನ ಡಿಜಿಟಲ್ ಡಿಸ್ಪ್ಲೇ (LED) ಪರದೆಗಳ ಮೂಲಕ ನೇರ ಪ್ರಸಾರ ಮಾಡಲು ಮುಂದಾಗಿದೆ.

ವಿಧಾನಸೌಧದಲ್ಲಿ ನಡೆಯುವ ಬಜೆಟ್ ಮಂಡನೆ ಹಾಗೂ ಬಳಿಕ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯ ನೇರ ಪ್ರಸಾರವನ್ನು ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ಜನರು ವೀಕ್ಷಿಸುವ ಅವಕಾಶ ಇರಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 6ರಂದು 2026-27 ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಈ ಬಜೆಟ್ ಮಂಡನೆಯ ನೇರಪ್ರಸಾರವನ್ನು ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ.

ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್… pic.twitter.com/6IbmyhsbX0

— DIPR Karnataka (@KarnatakaVarthe) March 5, 2026

Karnataka Budget 2026: Today CM Siddaramaiah presents the 17th budget of the record: The budget is on the minds of the people of the state!
Share. Facebook Twitter LinkedIn WhatsApp Email

Related Posts

ALERT : ಮಕ್ಕಳಿಗೆ `ಕೂಲ್ ಡ್ರಿಂಕ್ಸ್’ ಕೊಡುವ ಮುನ್ನಎಚ್ಚರ : ಈ ತಂಪು ಪಾನೀಯಗಳಲ್ಲಿ ವಿಷಕಾರಿ ಅಂಶ ಪತ್ತೆ !

06/03/2026 5:28 AM1 Min Read

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

05/03/2026 9:56 PM1 Min Read

BREAKING: ಗುವಾಟಿಯಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡು ಸುಖೋಯ್-30 MKI ಯುದ್ಧ ವಿಮಾನ ನಾಪತ್ತೆ | Su-30 MKI fighter aircraft

05/03/2026 9:32 PM1 Min Read
Recent News

ALERT : ಮಕ್ಕಳಿಗೆ `ಕೂಲ್ ಡ್ರಿಂಕ್ಸ್’ ಕೊಡುವ ಮುನ್ನಎಚ್ಚರ : ಈ ತಂಪು ಪಾನೀಯಗಳಲ್ಲಿ ವಿಷಕಾರಿ ಅಂಶ ಪತ್ತೆ !

06/03/2026 5:28 AM

Karnataka Budget 2026 : ಇಂದು CM ಸಿದ್ದರಾಮಯ್ಯ ದಾಖಲೆಯ 17 ನೇ ಬಜೆಟ್ ಮಂಡನೆ : ರಾಜ್ಯದ ಜನರ ಚಿತ್ತ ಬಜೆಟ್ ನತ್ತ !

06/03/2026 5:20 AM

BREAKING: ಕುಡಿದು ವಾಹನ ಚಾಲನೆ: ಕ್ಯಾಲಿಫೋರ್ನಿಯಾದಲ್ಲಿ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಅರೆಸ್ಟ್

05/03/2026 10:04 PM

‘ಆಧಾರ್ ಕಾರ್ಡ್’ನಲ್ಲಿ ಮತ್ತೊಂದು ಬಿಗ್ ಅಪ್ಡೇಟ್ ; ‘UIDAI’ ಮಹತ್ವದ ಘೋಷಣೆ!

05/03/2026 9:59 PM
State News
KARNATAKA

ALERT : ಮಕ್ಕಳಿಗೆ `ಕೂಲ್ ಡ್ರಿಂಕ್ಸ್’ ಕೊಡುವ ಮುನ್ನಎಚ್ಚರ : ಈ ತಂಪು ಪಾನೀಯಗಳಲ್ಲಿ ವಿಷಕಾರಿ ಅಂಶ ಪತ್ತೆ !

By kannadanewsnow5706/03/2026 5:28 AM KARNATAKA 1 Min Read

ಬೆಂಗಳೂರು: ನೋಡಲು ಆಕರ್ಷಕವಾಗಿರುವ ಹಾಗೂ ಹಣ್ಣಿನ ರಸದಂತೆ ಕಾಣುವ ‘ಬಜ್ ಬಾಲ್ಸ್’ (BuzzBallz) ಎಂಬ ರೆಡಿ-ಟು-ಡ್ರಿಂಕ್ ಆಲ್ಕೋಹಾಲ್ ಪಾನೀಯದಲ್ಲಿ ಹಾನಿಕಾರಕ…

Karnataka Budget 2026 : ಇಂದು CM ಸಿದ್ದರಾಮಯ್ಯ ದಾಖಲೆಯ 17 ನೇ ಬಜೆಟ್ ಮಂಡನೆ : ರಾಜ್ಯದ ಜನರ ಚಿತ್ತ ಬಜೆಟ್ ನತ್ತ !

06/03/2026 5:20 AM

​’ಪ್ರಜಾ ಸಮರ’ ಪತ್ರಿಕೆಯ ನೂತನ ಮುದ್ರಣಾಲಯಕ್ಕೆ ಚಾಲನೆ: ಅಕ್ಷರ ಲೋಕದ ಹೊಸ ಪಯಣಕ್ಕೆ ಮುನ್ನುಡಿ

05/03/2026 9:56 PM

BREAKING: ಗುವಾಟಿಯಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡು ಸುಖೋಯ್-30 MKI ಯುದ್ಧ ವಿಮಾನ ನಾಪತ್ತೆ | Su-30 MKI fighter aircraft

05/03/2026 9:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.