ಮನೆಯಲ್ಲಿ ಪ್ರತಿಯೊಂದು ಸಣ್ಣ ಸಣ್ಣ ವಿಚಾರಕ್ಕೂ ಕೂಡ ಜಗಳ ಆಗುತ್ತಾ ಇದ್ದರೆ ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಯಲ್ಲಿ ಪದೇಪದೇ ಜಗಳ ಉಂಟಾಗುತ್ತಿರುವುದು ಅಥವಾ ಅಕ್ಕ-ಪಕ್ಕದವರೊಂದಿಗೆ ಜಗಳ ಆಗುವುದು, ಇಲ್ಲ ಒಂದಲ್ಲ ಒಂದು ರೀತಿಯಲ್ಲಿ ನೀವು ಸಮಸ್ಯೆಗಳನ್ನ ಎದುರಿಸುತ್ತಿದ್ದರೆ ಅಂತಹ ಎಲ್ಲ ಸಮಸ್ಯೆಗಳನ್ನ ದೂರ ಮಾಡಿಕೊಳ್ಳುವುದಕ್ಕೆ ಈ ಪರಿಹಾರ ಕ್ರಮವನ್ನು ನೀವು ಅನುಸರಿಸುವುದು ತುಂಬಾ ಮುಖ್ಯ.
ಮನೆಯಲ್ಲಿ ಕುಟುಂಬದವರೊಂದಿಗೆ ಜಗಳ ಆಗಿರಬಹುದು ಅಥವಾ ಗಂಡ ಹೆಂಡತಿ ದಾಂಪತ್ಯದಲ್ಲಿ ಏನಾದರೂ ಜಗಳ ಉಂಟಾಗುತ್ತಿರುವುದು ಈ ರೀತಿಯ ಸಮಸ್ಯೆಗಳು ಏನಾದರೂ ಉಂಟಾಗುತ್ತಾ ಇದ್ದರೆ ಅದಕ್ಕೆ ನೀವು ಶನಿವಾರದಂದು ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸಿ ಖಂಡಿತ ನಿಮಗೆ ತುಂಬಾ ಒಳಿತಾಗುತ್ತದೆ.
ಕಲ್ಲುಪ್ಪನ್ನ ಬಳಸಿಕೊಂಡು ಈ ರೀತಿಯ ಜಗಳಗಳು, ಸಮಸ್ಯೆಗಳನ್ನ ನಾವು ಹೇಗೆ ದೂರ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ. ಪರಿಹಾರವನ್ನು ಶನಿವಾರದ ದಿನವೇ ಮಾಡಬೇಕು ಶನಿವಾರದ ದಿನ ಮಾಡಿದರೆ ಖಂಡಿತ ಸಾಕಷ್ಟು ಬದಲಾವಣೆಯನ್ನು ಕಾಣುತ್ತೀರಿ. ನೀವು ಒಂದು ಹೊಸದಾದ ಬಿಳಿಯ ಬಟ್ಟೆಯನ್ನ ತೆಗೆದುಕೊಂಡು ಆ ಬಿಳಿಯ ಬಟ್ಟೆಯ ಮೇಲೆ ಕಲ್ಲುಪ್ಪನ್ನು ಹಾಕಬೇಕು, ಏಳು ಕಲ್ಲುಪ್ಪನ್ನ ತೆಗೆದುಕೊಂಡು ಆ ಬಿಳಿಯ ಬಟ್ಟೆಯ ಮೇಲೆ ಹಾಕಿ ಸಂಪೂರ್ಣವಾಗಿ ಕಟ್ಟಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಗಂಟು ಕಟ್ಟಿರುವಂತಹ ಬಟ್ಟೆಯನ್ನು ನಿಮ್ಮ ಮನೆಯ ದೇವರ ಕೋಣೆಯ ಒಳಗೆ ಇಡಬೇಕು, ಆಂಜನೇಯ ಸ್ವಾಮಿ ಫೋಟೋ ಇಲ್ಲವೇ ದುರ್ಗಾದೇವಿ ಫೋಟೋದ ಮುಂದೆ ಇಡಬೇಕು. ನಂತರ ಅದಕ್ಕೆ ಪೂಜೆಯನ್ನ ಮಾಡಿ ಮನೆಯ ಯಾವುದಾದರೂ ದಕ್ಷಿಣ ದಿಕ್ಕಿನ ಮೂಲೆಯಲ್ಲಿ ಯಾರಿಗೂ ಕೂಡ ಕಾಣದಂತೆ ಯಾರಿಗೂ ಕೂಡ ಸಿಗದಂತೆ ಅದನ್ನು ನೀವು ಇಡಬೇಕು.
ಒಂದು ತಿಂಗಳ ಕಾಲ ಅದು ನಿಮ್ಮ ಮನೆಯಲ್ಲಿ ಇರಬೇಕು. ಯಾರೂ ಕೂಡ ದೊಡ್ಡವರಾಗಲಿ, ಚಿಕ್ಕವರಾಗಲಿ ಯಾರೂ ಕೂಡ ಅದನ್ನ ಮುಟ್ಟಬಾರದು, ಒಂದು ತಿಂಗಳಾದ ನಂತರ ಅದನ್ನು ತೆಗೆದು ಕಲ್ಲುಪ್ಪನ್ನ ಹರಿವು ವಂತಹ ನದಿ ನೀರಿನಲ್ಲಿ ಅದನ್ನು ವಿಸರ್ಜನೆ ಮಾಡಬೇಕು. ಆ ಬಿಳಿಯ ಬಟ್ಟೆಯನ್ನ ಕೂಡ ಹರಿಯುವಂತ ನದಿ ನೀರಿನಲ್ಲಿ ಬಿಡಬೇಕು ಇಲ್ಲವಾದರೆ ಯಾರೂ ಕೂಡ ಓಡಾಡದಂತ ಒಂದು ನಿರ್ಜನ ಪ್ರದೇಶದಲ್ಲಿ ಈ ಬಟ್ಟೆಯನ್ನ ಹಾಕಿ ಬರಬೇಕು.
ಈ ರೀತಿಯ ಪರಿಹಾರ ಕ್ರಮವನ್ನು ನೀವು ಅನುಸರಿಸುವುದರಿಂದ ಮನೆಯಲ್ಲಿ ಸಾಕಷ್ಟು ರೀತಿಯ ಒಳಿತನ್ನ ಕಾಣುತ್ತೀರಿ ಮತ್ತು ಎಲ್ಲಾ ರೀತಿಯಿಂದಲೂ ಕೂಡ ನೀವು ಪರಿವರ್ತನೆಯನ್ನು ಕಾಣಬಹುದು. ಮನೆಯಲ್ಲಿ ಉಂಟಾಗುವ ಚಿಕ್ಕ ಚಿಕ್ಕ ಜಗಳಗಳು ದಾಂಪತ್ಯದಲ್ಲಿ ಇರುವಂತಹ ಸಮಸ್ಯೆಗಳು ಎಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ ಆದ್ದರಿಂದ ನೀವು ಈ ಪರಿಹಾರ ಕ್ರಮವನ್ನ ಶನಿವಾರದ ದಿನವೇ ಮಾಡಬೇಕು ಶನಿವಾರದ ದಿನ ಮಾಡಿದರೆ ಖಂಡಿತ ನಿಮಗೆ ತುಂಬಾ ಒಳಿತಾಗುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559