ವಿಜಯ್ ಯಂತ್ರವನ್ನು ಕಟ್ಟಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬರ ಜೀವನದಲ್ಲೂ ಕೂಡ ನಾವು ಯಶಸ್ಸು ಸಾಧಿಸಬೇಕು. ನಮಗೆ ಎಲ್ಲಾ ರೀತಿಯಿಂದಲೂ ಕೂಡ ಪ್ರಯೋಜನಗಳನ್ನ ಪಡೆಯಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬಯಸುತ್ತಾರೆ. ಈ ವಿಜಯ್ ಯಂತ್ರವನ್ನು ಮಾಡಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳನ್ನ ಪಡೆಯುತ್ತೇವೆ.
ವಿಜಯ್ ಯಂತ್ರವನ್ನು ಧರಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳನ್ನು ನೀವು ಕಾಣಬಹುದು. ಗೆಲುವು ಎಂಬುದು ಎಲ್ಲದರಲ್ಲೂ ಕೂಡ ನಿಮಗೆ ಸಿಗಲು ಸಾಧ್ಯವಿಲ್ಲ ಆದರೆ ನಾವು ಮಾಡುವ ಕೆಲಸ ಕಾರ್ಯಗಳಿಂದ ನಮ್ಮ ಅದೃಷ್ಟ ಎಂಬುದು ಕೈ ಹಿಡಿದರೆ ಮಾತ್ರ ನಾವು ಮಾಡುವ ಕೆಲಸದಲ್ಲಿ ಪ್ರಗತಿಯನ್ನ ಕಾಣಲು ಸಾಧ್ಯವಾಗುತ್ತದೆ.
ನಿಮ್ಮ ಮನೆಯಲ್ಲಿರುವ ತೊಂದರೆ ಆಗಿರಬಹುದು ಅಥವಾ ಸಮಸ್ಯೆ ಆಗಿರಬಹುದು. ಯಾವುದೇ ಇದ್ದರೂ ಕೂಡ ಈ ವಿಜಯ್ ಯಂತ್ರವನ್ನು ಧರಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ ಮತ್ತು ಎಲ್ಲಾ ರೀತಿಯಲ್ಲಿ ನಿಮಗೆ ತುಂಬಾ ಒಳಿತನ್ನ ಕಾಣಲು ಸಾಧ್ಯವಾಗುತ್ತದೆ. ಕೆಲವೊಂದು ಬಾರಿ ನಾವು ಯಾವುದೇ ಕೆಲಸ ಮಾಡಿದರು ಕೂಡ ನಮಗೆ ನಿರಂತರವಾಗಿ ಸೋಲು ಎಂಬುದು ಬಂದೇ ಬರುತ್ತದೆ. ಅಂತಹ ಸೋಲುವ ಸಮಸ್ಯೆಗಳು ಏನೇ ಇದ್ದರೂ ಕೂಡ ಅವುಗಳನ್ನು ಇದು ದೂರ ಮಾಡಲು ಸಾಧ್ಯ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ತಂತ್ರವನ್ನು ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನ ಬೆಳಗ್ಗೆ ಸಮಯದಲ್ಲಿ ಮಾಡಬೇಕು. ನಿಮ್ಮ ಮನೆಯಲ್ಲೇ ಕುಳಿತುಕೊಂಡು ಈ ವಿಜಯ್ ಯಂತ್ರವನ್ನು ತಯಾರು ಮಾಡಬಹುದು. ಒಂದು ಬಿಳಿಯ ಕಾಗದ ಮೇಲೆ ನಾಲ್ಕು ಚೌಕವನ್ನು ಹಾಕಿಕೊಂಡು ಅದರಲ್ಲಿ ನೀವು ಒಂದರಿಂದ ಹತ್ತರವರೆಗೆ ಸಂಖ್ಯೆಯನ್ನು ಬರೆದುಕೊಳ್ಳಬೇಕು.
ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನ ತಾಮ್ರದ ತಗಡಿನ ಮೇಲೆ ಒಂದು ಚೌಕವನ್ನು ಹಾಕಿಕೊಂಡು ಅದರಲ್ಲಿ ನಾಲ್ಕು ಭಾಗವಾಗಿ ಮಾಡಿ ಒಂದರಿಂದ ಹತ್ತರವರೆಗೆ ಸಂಖ್ಯೆ ಬರೆಯಬೇಕು ಹಾಗೆ 10 ರಿಂದ ಒಂದರವರೆಗೆ ಹಿಂದಿನಿಂದ ಸಂಖ್ಯೆಯನ್ನು ಬರೆಯಬೇಕು
ಆ ತಾಮ್ರದ ತಗಡಿನ ಮೇಲೆ ಇಲ್ಲವೇ ಭೋಜಪತ್ರೆಯ ಮೇಲೆ ಬರೆದುಕೊಂಡ ನಂತರ ತಾಯತದ ಒಳಗೆ ಅದನ್ನ ಹಾಕಬೇಕು. ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನು ನೀವು 108 ಬಾರಿ ಪಠಣೆ ಮಾಡಬೇಕು ಆ ಮಂತ್ರ ಯಾವುದು ಎಂದರೆ ಓಂ ಗಿಲಿ ಗಿಲಿ ಕುಟ್ಟಿ ಕುಟ್ಟಿ ಮೇ ತೂಹತುಹ ವಶಮಾನಾಯ ವಿಜಯ ಅಂ ಅಂ ಈ ಮಂತ್ರವನ್ನು ನೀವು 108 ಬಾರಿ ಪಠಣೆ ಮಾಡಬೇಕು ಮತ್ತು ಕೆಂಪು ಹೂವನ್ನ ತಾಮ್ರದ ತಗಡಿಗೆ ನೀವು ಅರ್ಪಿಸುತ್ತಾ ಇರಬೇಕು
ಈ ರೀತಿಯಾಗಿ ನೀವು ತಾಯತದ ಒಳಗೆ ಅ ತಾಮ್ರದ ತಗಡನ್ನು ಹಾಕಿ ನೀವು ಧರಿಸುವುದರಿಂದ ನೀವು ಇದರಿಂದ ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಒಳ್ಳೆಯ ರೀತಿಯಲ್ಲಿ ಅನುಕೂಲ ಎಂಬುದು ಆಗುತ್ತದೆ. ಈ ರೀತಿಯಾ ಕೆಲಸವನ್ನು ಮಾಡಿ ಖಂಡಿತ ನಿಮ್ಮ ಜೀವನದಲ್ಲಿ ಸಾಕಷ್ಟು ಪ್ರಯೋಜನ ಪಡೆಯಲು ಸಾಧ್ಯ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559