Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವೈಷ್ಣೋದೇವಿ ಬಳಿ ಭೀಕರ ಭೂಕುಸಿತ: ಕೊಚ್ಚಿಹೋದ ರಸ್ತೆಗಳು, 9 ಮಂದಿ ಸಾವು

26/08/2025 5:39 PM

ನೀವು ಖಾಲಿ ಹೊಟ್ಟೆಯಲ್ಲಿ ‘ಮೆಂತ್ಯ ನೀರು’ ಕುಡಿಯುತ್ತಿದ್ದೀರಾ.? 2 ವಾರಗಳಲ್ಲಿ ನಿಮ್ಮ ದೇಹಕ್ಕೆ ಹೀಗಾಗುತ್ತೆ!

26/08/2025 5:34 PM

WATCH VIDEO : ನದಿಗೆ ಜಾರಿಬಿದ್ದ ಇಬ್ಬರನ್ನ ರಕ್ಷಿಸಿದ ಕೇಂದ್ರ ಸಚಿವ ‘ಕಿರಣ್ ರಿಜಿಜು’, ನೆಟ್ಟಿಗರಿಂದ ಭಾರೀ ಪ್ರಶಂಸೆ

26/08/2025 5:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ದಶ ದಿಕ್ಕುಗಳಿಂದ ಧನಸಂಪತ್ತು ಬರುವುದು‌……!
KARNATAKA

ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ದಶ ದಿಕ್ಕುಗಳಿಂದ ಧನಸಂಪತ್ತು ಬರುವುದು‌……!

By kannadanewsnow5720/07/2024 10:45 AM

ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಪ್ರತೀ ಹಿಂದೂ ಮನೆಯಲ್ಲೂ ಕೂಡ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಲಕ್ಷ್ಮಿ ದೇವಿಯನ್ನು, ಆರಾಧಿಸುತ್ತಾರೆ ಹಾಗೂ ಮೆಚ್ಚುತ್ತಾರೆ ಕೂಡ. ಲಕ್ಷ್ಮಿ ದೇವಿಯನ್ನು ನಿತ್ಯವೂ ಪೂಜಿಸಲಾಗುತ್ತಿದ್ದು, ಶುಕ್ರವಾರದ ದಿನ ಅಂದರೆ ಇಂದು ಈಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಒಂದು ವೇಳೆ ನೀವೇನಾದರೂ ಮುಂಜಾನೆ ಎದ್ದ ತಕ್ಷಣ ಈ ಚಿಕ್ಕ ಮಂತ್ರವನ್ನು 21 ಬಾರಿ ಹೇಳಿದರೆ ದಶದಿಕ್ಕುಗಳಿಂದ ಧನ ಸಂಪತ್ತಿನ ಆಗಮನ ಆಗುವುದರ ಜೊತೆಗೆ ಇಲ್ಲಿ ನಾವು ನಿಮಗೆ ಇದರ ಗುಪ್ತವಾದ ಪ್ರಯೋಗದ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ ಮುಂಜಾನೆಯ ಸಮಯವನ್ನು ಬ್ರಹ್ಮ ಮುಹೂರ್ತದ ಸಮಯ ಅಂತ ಕರೆಯುತ್ತಾರೆ ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಒಳ್ಳೆಯ ವಿಷಯಗಳನ್ನು ನೋಡಿದರೆ ಒಳ್ಳೆಯ ವಿಷಯಗಳನ್ನು ಕೇಳಿದರೆ ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡಿದರೆ ಇವುಗಳ ಪ್ರಭಾವ ನಿಮ್ಮ ಮೇಲೆ ದಿನವಿಡಿ ಇರುತ್ತದೆ

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಮುಂಜಾನೆ ಎದ್ದ ತಕ್ಷಣ ನೀವು ಯಾವ ಪದಗಳನ್ನು ಆಡುತ್ತೀರಾ ಯಾವ ಮಂತ್ರಗಳ ಜಪವನ್ನು ಮಾಡುತ್ತೀರೋ ಯಾವ ಬೇಡಿಕೆಗಳನ್ನು ಇಡುತೀರೋ ಎಲ್ಲವೂ ಕೂಡ ನಿಮ್ಮ ಇಷ್ಟ ದೇವರ ಬಳಿ ಹೋಗಿ ತಲುಪುತ್ತವೆ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಯಾರು ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಮಂತ್ರವನ್ನು ಜಪ ಮಾಡುತ್ತಾರೆ ಇಂತಹ ಜನರು ತಮ್ಮ ಜೀವನದಲ್ಲಿ ಬೇಗ ಶ್ರೀಮಂತರಾಗುವರು ಸ್ನೇಹಿತರೆ ಇಲ್ಲಿ ನಾವು ನಿಮಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇವೆ ಮುಂಜಾನೆ ಎದ್ದ ತಕ್ಷಣ ಅಲ್ಲಿ ಇಲ್ಲಿ ಅಕ್ಕಪಕ್ಕ ಎಲ್ಲಿಯೂ ನೋಡಬಾರದು ಕೇವಲ ನೀವು ಮುಂಜಾನೆ ಎದ್ದ ತಕ್ಷಣ ಎರಡು ಅಂಗೈಯನ್ನು ಜೋಡಿಸಿ ಅಂಗೈನ ದರ್ಶನ ಮಾಡಬೇಕು ಯಾಕೆಂದರೆ ಅಂಗೈಯಲ್ಲಿ ತಾಯಿ ಸರಸ್ವತಿ ಲಕ್ಷ್ಮೀದೇವಿ ಬ್ರಹ್ಮದೇವರು ಎಲ್ಲಾ ರೀತಿಯ ದೇವಾನುದೇವತೆಗಳು ವಾಸಮಾಡುತ್ತಾರೆ

ಹಾಗಾಗಿ ಮುಂಜಾನೆ ಎದ್ದ ತಕ್ಷಣ ನಿಮ್ಮ ಎರಡು ಅಂಗೈಯಲ್ಲಿರುವ ರೇಖೆಗಳನ್ನು ಜೋಡಿಸಬೇಕು ಈ ರೀತಿ ಮಾಡಿದಾಗ ನಿಮ್ಮ ಕುಂಡಲಿಯಲ್ಲಿ ದೋಷ ಇದ್ದರೆ ಎಲ್ಲವೂ ದೂರ ಆಗುವುದರ ಜೊತೆಗೆ ದೇವಾನುದೇವತೆಗಳ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ ಹಾಗಾದರೆ ಬನ್ನಿ ಸ್ನೇಹಿತರೆ ಮುಂಜಾನೆ ಎದ್ದ ತಕ್ಷಣ ಯಾವ ಚಿಕ್ಕ ಮಂತ್ರವನ್ನು 21 ಬಾರಿ ಹೇಳುವುದರ ಮೂಲಕ ನಮ್ಮ ಎಲ್ಲಾ ರೀತಿಯ ದರಿದ್ರ ದೂರವಾಗಿ ಶ್ರೀಮಂತಿಕೆ ಯಾವ ರೀತಿ ಬರುತ್ತದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಎಲ್ಲಕ್ಕಿಂತ ಮೊದಲು ಮುಂಜಾನೆ ಎದ್ದ ತಕ್ಷಣ ನಿಮ್ಮ ಅಂಗೈಲಿರುವ 2 ರೇಖೆಗಳನ್ನು ಜೋಡಿಸಬೇಕು ನಂತರ

ಈ ಚಿಕ್ಕ ಮಂತ್ರವನ್ನು ಹೇಳಬೇಕು ಈ ಚಿಕ್ಕ ಮಂತ್ರವು ಈ ರೀತಿಯಾಗಿದೆ ಓಂ ಶ್ರೀಮ್ ಶ್ರೀಯೇ ನಮಃ ಸ್ನೇಹಿತರೆ ಇದು ಮಹಾಲಕ್ಷ್ಮಿ ದೇವಿಯ ಬೀಜಮಂತ್ರ ಆಗಿದೆ ಒಂದು ವೇಳೆ ನಿಮಗೆ ಏನಾದರೂ ಧನ ಸಂಪತ್ತಿನ ಅವಶ್ಯಕತೆ ಇದ್ದರೆ ಈ ಮಂತ್ರದ ಮುಂದೆ ಈ ರೀತಿಯಾಗಿ ಹೇಳಬೇಕು ಓಂ ಶ್ರೀಮ್ ಶ್ರೀಯೇ ನಮಃ ಧನಂ ದೇಹಿ ಒಂದು ವೇಳೆ ನಿಮಗೆ ಏನಾದರೂ ವಿದ್ಯೆಯ ಅವಶ್ಯಕತೆ ಇದ್ದರೆ ಈ ಮಂತ್ರದ ಮುಂದೆ ಈ ರೀತಿಯಾಗಿ ಹೇಳಬೇಕು ಓಂ ಶ್ರೀಮ್ ಶ್ರೀಯೇ ನಮಃ ವಿದ್ಯಾ ದೇಹಿ ಒಂದು ವೇಳೆ ನಿಮಗೆ ಏನಾದರೂ ಸೌಂದರ್ಯ ರೂಪ ಕಾಂತಿ ಏನಾದರೂ ಬೇಕಾಗಿದ್ದರೆ ಇದರ ಅರ್ಥ ನಿಮ್ಮ ಮುಖದಲ್ಲಿ ಸೌಂದರ್ಯ ಮತ್ತು ಕಾಂತಿ ಬೇಕು ಅಂತ ಅಂದುಕೊಳ್ಳುತ್ತಿದ್ದರೆ ಈ ಮಂತ್ರದ ಮುಂದೆ

ಈ ರೀತಿ ಹೇಳಬೇಕು ಓಂ ಶ್ರೀಮ್ ಶ್ರೀಯೇ ನಮಃ ರೂಪಮ್ ದೇಹಿ ಇದರ ಅರ್ಥ ನಿಮ್ಮ ಜೀವನದಲ್ಲಿ ನಿಮಗೆ ಏನು ಬೇಕಾಗಿರುತ್ತದೆ ಈ ಮಂತ್ರದ ಜೊತೆಗೆ ಆ ಪದವನ್ನು ಸೇರಿಸಿ ಹೇಳಬೇಕು ಸ್ನೇಹಿತರೆ ಯಾರು ಮುಂಜಾನೆ ಎದ್ದ ತಕ್ಷಣ ಈ ಮಂತ್ರವನ್ನು 21 ಬಾರಿ ಹೇಳುತ್ತಾರೆ ಬಜಪ ಮಾಡುತ್ತಾರೋ ಇವುಗಳ ಪ್ರಭಾವದಿಂದ ಎಲ್ಲಾ ವಿಷಯಗಳು ನಿಮಗೆ ಸಿಗಲು ಪ್ರಾರಂಭವಾಗುತ್ತದೆ ಯಾಕೆ ಅಂದರೆ ಈ ಮಂತ್ರದ ಶಕ್ತಿ ತುಂಬಾ ತೀವ್ರವಾಗಿರುತ್ತದೆ ಹಾಗಾಗಿ ಇವುಗಳ ಪ್ರಭಾವ ವ್ಯರ್ಥವಾಗಿ ಅಂತೂ ಹೋಗುವುದಿಲ್ಲ ಸ್ನೇಹಿತರೆ ನೀವು ಕೂಡ ಕೇಳಿರುತ್ತೀರಾ ದೊಡ್ಡ ದೊಡ್ಡ ರಾಕ್ಷಸರೆಲ್ಲಾ ಕೂಡ

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಈ ಮಂತ್ರವನ್ನು ಹೇಳಿ ದೇವರ ಬಳಿ ವರವನ್ನು ಹೇಳಿಕೊಂಡಿರುತ್ತಾರೆ ಸ್ನೇಹಿತರೆ ಇವು ಯಾವ ರೀತಿಯ ಬೀಜಮಂತ್ರ ಆಗಿದೆ ಅಂದರೆ ಇವುಗಳ ಪ್ರಭಾವ ಅಂತೂ ಯಾವತ್ತಿಗೂ ವಿಫಲವಾಗಿ ಹೋಗುವುದಿಲ್ಲ ಯಾರು ದಿನನಿತ್ಯ ಬೆಳಿಗ್ಗೆ ಎದ್ದು ತಮ್ಮ ಮನಸ್ಸಿನಲ್ಲಿ ಮಂತ್ರವನ್ನು 21 ಬಾರಿ ಜಪ ಮಾಡುತ್ತಾರೆ ಅವರಿಗೆ ಜೀವನದಲ್ಲಿ ಜನಸಂಪತ್ತು ಬೇಕಾದರೆ ಧನ ಸಂಪತ್ತು ವಿದ್ಯೆ ಬೇಕಾದರೆ ವಿದ್ಯೆ ರೂಪ ಬೇಕಾದ ರೂಪ ಸಹ ಸಿಗುತ್ತದೆ ನಿಮಗೆ ಏನು ಬೇಕಾಗಿರುತ್ತದೆ ಅದನ್ನು ಮಂತ್ರದ ಮುಂದೆ ಹೇಳಬೇಕು ನಂತರ ನಿಧಾನವಾಗಿ ನಿಮಗೆ ಸಿಗಲು ಶುರುವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

and wealth ...... come from all the ten directions! Just say this little word 21 times as soon as you wake up in the morning ದಶ ದಿಕ್ಕುಗಳಿಂದ ಧನಸಂಪತ್ತು ಬರುವುದು‌......! ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು
Share. Facebook Twitter LinkedIn WhatsApp Email

Related Posts

ಶಿವಮೊಗ್ಗದ ನೂತನ ವಾರ್ತಾಧಿಕಾರಿಯಾಗಿ ಧನಂಜಯ ಅಧಿಕಾರ ಸ್ವೀಕಾರ

26/08/2025 5:11 PM1 Min Read

ಗೌರಿ ಹಬ್ಬದ ನಿಜವಾದ ಸಂದೇಶವೇನು? ಪೂಜಾ ಫಲವೇನು?: ಇಲ್ಲಿದೆ ಸದ್ಗುರು ಶ್ರೀ ಮಧುಸೂದನ ಸಾಯಿ ಉಪನ್ಯಾಸ

26/08/2025 4:54 PM4 Mins Read

BREAKING: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚನೆ: ಅಧ್ಯಕ್ಷರಾಗಿ ಸಿದ್ಧರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆಶಿ ನೇಮಕ

26/08/2025 4:45 PM1 Min Read
Recent News

ವೈಷ್ಣೋದೇವಿ ಬಳಿ ಭೀಕರ ಭೂಕುಸಿತ: ಕೊಚ್ಚಿಹೋದ ರಸ್ತೆಗಳು, 9 ಮಂದಿ ಸಾವು

26/08/2025 5:39 PM

ನೀವು ಖಾಲಿ ಹೊಟ್ಟೆಯಲ್ಲಿ ‘ಮೆಂತ್ಯ ನೀರು’ ಕುಡಿಯುತ್ತಿದ್ದೀರಾ.? 2 ವಾರಗಳಲ್ಲಿ ನಿಮ್ಮ ದೇಹಕ್ಕೆ ಹೀಗಾಗುತ್ತೆ!

26/08/2025 5:34 PM

WATCH VIDEO : ನದಿಗೆ ಜಾರಿಬಿದ್ದ ಇಬ್ಬರನ್ನ ರಕ್ಷಿಸಿದ ಕೇಂದ್ರ ಸಚಿವ ‘ಕಿರಣ್ ರಿಜಿಜು’, ನೆಟ್ಟಿಗರಿಂದ ಭಾರೀ ಪ್ರಶಂಸೆ

26/08/2025 5:12 PM

ಶಿವಮೊಗ್ಗದ ನೂತನ ವಾರ್ತಾಧಿಕಾರಿಯಾಗಿ ಧನಂಜಯ ಅಧಿಕಾರ ಸ್ವೀಕಾರ

26/08/2025 5:11 PM
State News
KARNATAKA

ಶಿವಮೊಗ್ಗದ ನೂತನ ವಾರ್ತಾಧಿಕಾರಿಯಾಗಿ ಧನಂಜಯ ಅಧಿಕಾರ ಸ್ವೀಕಾರ

By kannadanewsnow0926/08/2025 5:11 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ವಾರ್ತಾಧಿಕಾರಿಯಾಗಿದ್ದಂತ ಮಾರುತಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಶಿವಮೊಗ್ಗ ಜಿಲ್ಲೆಯ ನೂತನ ವಾರ್ತಾಧಿಕಾರಿಯಾಗಿ ಧನಂಜಯ ಅಧಿಕಾರ ಸ್ವೀಕಾರಿಸಿದ್ದಾರೆ.…

ಗೌರಿ ಹಬ್ಬದ ನಿಜವಾದ ಸಂದೇಶವೇನು? ಪೂಜಾ ಫಲವೇನು?: ಇಲ್ಲಿದೆ ಸದ್ಗುರು ಶ್ರೀ ಮಧುಸೂದನ ಸಾಯಿ ಉಪನ್ಯಾಸ

26/08/2025 4:54 PM

BREAKING: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚನೆ: ಅಧ್ಯಕ್ಷರಾಗಿ ಸಿದ್ಧರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆಶಿ ನೇಮಕ

26/08/2025 4:45 PM

ಬೆಂಗಳೂರಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆ ಪತ್ತೆ ಹಿಂದಿನ ಸ್ಪೋಟಕ ರಹಸ್ಯ ಬಯಲು

26/08/2025 4:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.