ಶಿವಮೊಗ್ಗ: ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸದಸ್ಯರನ್ನಾಗಿ ಖ್ಯಾತ ಹಿರಿಯ ಪತ್ರಕರ್ತರ ಉಮೇಶ್ ಮೊಗವೀರ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂಬಂಧ ಡಿ.22ರ ಭಾನುವಾರದಂದು ಸಾಗರ ನಗರದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಭೆ ನಡೆಯಿತು. ಈ ಸಭೆಯಲ್ಲಿ ಗೌರವಾಧ್ಯಕ್ಷರನ್ನಾಗಿ ಚಿತ್ರಸಿರಿ ಶಿರಿವಂತೆಯ ಚಂದ್ರಶೇಖರ ಎನ್ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನೂ ಅಧ್ಯಕ್ಷರನ್ನಾಗಿ ಪ್ರಜ್ಞಾ ಭಾರತಿ ಶಾಲೆಯ ಮಾಲೀಕರು ಹಾಗೂ ಕವಿ ಸದಾನಂದ ಶರ್ಮಾ.ಬಿ ಅವರನ್ನು ಆಯ್ಕೆ ಮಾಡಿದ್ದರೇ, ನಿಕಟಪೂರ್ವ ಅಧ್ಯಕ್ಷರನ್ನಾಗಿ ಕಸ್ತೂರಿ, ಪ್ರಧಾನ ಕಾರ್ಯದರ್ಶಿಯಾಗಿ ಸತ್ಯನಾರಾಯಣರಾವ್ ಎಸ್.ಡಿ, ಖಜಾಂಚಿಯಾಗಿ ರವೀಶ್.ಪಿ.ಜಿ, ಉಪಾಧ್ಯಕ್ಷರನ್ನಾಗಿ ರಾಜು ಭಾಗ್ವತ ಕಾಸ್ವಾಡಿ, ಪರಮಾತ್ಮ ಹೆಚ್.ಕೆ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ ಗುಡ್ಡೇಮನೆ, ಕಾರ್ಯದರ್ಶಿಗಳಾಗಿ ಜ್ಯೋತಿ ಮಣೂರು, ಕೌಂಡಿನ್ಯ ಶರ್ಮಾ.ಕೆ ಆರ್, ಸಹ ಕಾರ್ಯದರ್ಶಿಗಳಾಗಿ ಅಶೋಕಕುಮಾರ್ ಹೆಗ್ಗೋಡು, ರಶ್ಮೀ ವಿವೇಕಾನಂದ ಆಯ್ಕೆ ಮಾಡಲಾಗಿದೆ.
ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸದಸ್ಯರನ್ನಾಗಿ ಇಸಾಕ್ ತ್ಯಾಗರ್ತಿ, ನಗರಸಭಾ ಸದಸ್ಯೆ ಸವಿತಾ ವಾಸು, ಜ್ಯೋತಿ ಕರೆಕೈ, ಪ್ರಸನ್ನ ಕುಮಾರ್ ಅವಿನಳ್ಳಿ, ನಾಗರಾಜ್ ತುಂಬ್ರಿ, ಶ್ರಾವ್ಯ ಸಾಗರ್, ಮಣಿಕಂಠ ಅವಿನಳ್ಳಿ, ಕವಯತ್ರಿ ರೂಪಶ್ರೀ ಅವಿನಳ್ಳಿ, ಹಿರಿಯ ಪತ್ರಕರ್ತ ಉಮೇಶ್ ಮೊಗವೀರ, ಕಳಸವಳ್ಳಿ ಶಾಲಾ ಶಿಕ್ಷಕಿ ಲತಾ ಕೃಷ್ಣ, ಸಿಎನ್ ಮಾಧವ ಶರ್ಮಾ ಚನ್ನಿಗನತೋಟ ಹಾಗೂ ನಿವೃತ್ತ ಶಿಕ್ಷಕ ಎನ್ ಎಂ ಹೆಗಡೆ ಆಯ್ಕೆಯಾಗಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಅಂಬೇಡ್ಕರ್ ಅವರೇನು ಮಹಾ? ಎಂದ ಅಮಿತ್ ಷಾ ವಜಾಗೊಳಿಸಿ: ಸಚಿವ ಡಾ ಹೆಚ್ ಸಿ ಮಹದೇವಪ್ಪ ಒತ್ತಾಯ
ಸಿಎಂ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಭೆಯಲ್ಲಿ ಮಹತ್ವದ ನಿರ್ಣಯ