ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಐಟಿಐ ಪಾಸಾದವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ಕಂಪನಿ ( ಎಸ್ಕಾಂ) ನಲ್ಲಿ ಉದ್ಯೋಗ ಅವಕಾಶ ನೀಡುವುದಾಗಿ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ಸದನದಲ್ಲಿ ಬಿಜೆಪಿ ಸದಸ್ಯ ಭೂಸನೂರ ರಮೇಶ ಬಾಳಪ್ಪ ವಿಷಯ ಪ್ರಸ್ತಾಪಿಸಿ ಮಾತನಾಡಿದವರು ಎಸ್ ಎಸ್ ಎಲ್ ಸಿ ಪಾಸಾದವರನ್ನು ಸಹಾಯಕ ಪವರ್ ಮ್ಯಾನ್, ಸ್ಟೇಷನರಿ ಅಟೆಂಡೆಂಟ್ ದರ್ಜೆ-2, ಸಹಾಯಕರ ಹುದ್ದೆಗಳಿಗೆ ಪರಿಗಣಿಸುತ್ತಿಲ್ಲ ಎಂದು ಹೇಳಿದ್ದಾರೆ,

ಇದಕ್ಕೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಸಹಾಯಕ ಪವರ್ ಮ್ಯಾನ್, ಸ್ಟೇಷನರಿ ಅಟೆಂಡೆಂಟ್ ದರ್ಜೆ-2, ಹೆಲ್ಪರ್ ಮತ್ತುಸಮಾನಾಂತರ ಹುದ್ದೆಗಳಿಗೆ ಮುಂದಿನ ನೇಮಕಾತಿ ಸಂದರ್ಭದಲ್ಲಿ ಆಯಾ ವಿದ್ಯಾರ್ಹತೆಗನುಗುಣವಾಗಿ ಅವಕಾಶ ನೀಡಲಾಗುತ್ತದೆ. ಐಟಿಐ ಪಾಸಾದವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ಕಂಪನಿ ( ಎಸ್ಕಾಂ) ನಲ್ಲಿ ಉದ್ಯೋಗ ಅವಕಾಶ ನೀಡುವುದಾಗಿ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

BREAKING NEWS : ‘ದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದೇವರ ದರ್ಶನ ಪಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆ’ : ಧಾರ್ಮಿಕ ದತ್ತಿ ಇಲಾಖೆಗೆ ದೂರು

BREAKING NEWS: ಆಭರಣ ಪ್ರಿಯರಿಗೆ ಬಿಗ್‌ ಶಾಖ್:‌ ಒಂದೇ ದಿನದಲ್ಲಿ ದಿಢೀರ್‌ ಏರಿಕೆ ಕಂಡ ʻಚಿನ್ನʼದ ಬೆಲೆ | Gold Price Today

Share.
Exit mobile version