Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿ 3-4 ತಿಂಗಳಿಗೊಮ್ಮೆ ನಿಮ್ಮ `ಟೂತ್ ಬ್ರಷ್’ ಅನ್ನು ಏಕೆ ಬದಲಾಯಿಸಬೇಕು ಗೊತ್ತಾ?

09/02/2026 1:29 PM

ಬೆಂಗಳೂರಲ್ಲಿ ಗಾಂಜಾ ಗಿಡ ಬೆಳೆದು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಅರೆಸ್ಟ್

09/02/2026 1:18 PM

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಚಿಂತೆಬೇಡ ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ.!

09/02/2026 1:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » JOB FAIR : ಉದ್ಯೋಗಾಂಕ್ಷಿಗಳೇ ಕಲಬುರಗಿಯಲ್ಲಿ ಇಂದು ಬೃಹತ್ ‘ಉದ್ಯೋಗ ಮೇಳ’ : 200 ಕ್ಕೂ ಹೆಚ್ಚು ಕಂಪನಿಗಳು ಭಾಗಿ
KARNATAKA

JOB FAIR : ಉದ್ಯೋಗಾಂಕ್ಷಿಗಳೇ ಕಲಬುರಗಿಯಲ್ಲಿ ಇಂದು ಬೃಹತ್ ‘ಉದ್ಯೋಗ ಮೇಳ’ : 200 ಕ್ಕೂ ಹೆಚ್ಚು ಕಂಪನಿಗಳು ಭಾಗಿ

By kannadanewsnow5716/04/2025 5:28 AM

ಕಲಬುರಗಿಯ ಪ್ರತಿಭಾವಂತ ಯುವ ಸಮುದಾಯಕ್ಕೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಕಲಬುರಗಿಯ ಕೆಸಿಟಿ ಕಾಲೇಜ್ ಕ್ಯಾಂಪಸ್‌ನಲ್ಲಿ ಇದೇ ಏಪ್ರಿಲ್ 16ನೇ ತಾರೀಖಿನಂದು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

200ಕ್ಕೂ ಹೆಚ್ಚು ರಾಜ್ಯದ ಪ್ರತಿಷ್ಠಿತ ಕಂಪೆನಿಗಳು ಭಾಗಿಯಾಗುವ ಈ ಉದ್ಯೋಗ ಮೇಳದ ಪ್ರಯೋಜನವನ್ನು ಉದ್ಯೋಗಾಕಾಂಕ್ಷಿಗಳು ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳುವತ್ತ ಹೆಜ್ಜೆ ಇಡಬೇಕು.
ಯಾವುದೇ ವಿದ್ಯಾರ್ಹತೆ ಇದ್ದರೂ ಸಹ ಉದ್ಯೋಗ ಮೇಳದಲ್ಲಿ ಭಾಗಿಯಾಗಬಹುದು.

ಸ್ಕಿಲ್ ಕನೆಕ್ಟ್ ಪೋರ್ಟಲ್ (skillconnect. http://Kaushalkar.com) ಮೂಲಕ ನೋಂದಣಿ ಮಾಡಿಕೊಂಡು ತಮ್ಮ ಆಯ್ಕೆಯ ಕಂಪೆನಿಗಳ ಸಂದರ್ಶನದಲ್ಲಿ ಭಾಗಿಯಾಗಬಹುದು.

ಕಲಬುರಗಿಯ ಯುವ ಜನರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಉತ್ತಮ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.

a huge 'job fair' will be held in Kalaburagi tomorrow: Register like this! JOB FAIR: Job seekers
Share. Facebook Twitter LinkedIn WhatsApp Email

Related Posts

ಪ್ರತಿ 3-4 ತಿಂಗಳಿಗೊಮ್ಮೆ ನಿಮ್ಮ `ಟೂತ್ ಬ್ರಷ್’ ಅನ್ನು ಏಕೆ ಬದಲಾಯಿಸಬೇಕು ಗೊತ್ತಾ?

09/02/2026 1:29 PM2 Mins Read

ಬೆಂಗಳೂರಲ್ಲಿ ಗಾಂಜಾ ಗಿಡ ಬೆಳೆದು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಅರೆಸ್ಟ್

09/02/2026 1:18 PM1 Min Read

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಚಿಂತೆಬೇಡ ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ.!

09/02/2026 1:18 PM2 Mins Read
Recent News

ಪ್ರತಿ 3-4 ತಿಂಗಳಿಗೊಮ್ಮೆ ನಿಮ್ಮ `ಟೂತ್ ಬ್ರಷ್’ ಅನ್ನು ಏಕೆ ಬದಲಾಯಿಸಬೇಕು ಗೊತ್ತಾ?

09/02/2026 1:29 PM

ಬೆಂಗಳೂರಲ್ಲಿ ಗಾಂಜಾ ಗಿಡ ಬೆಳೆದು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಅರೆಸ್ಟ್

09/02/2026 1:18 PM

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಚಿಂತೆಬೇಡ ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ.!

09/02/2026 1:18 PM

BREAKING : ಬೆಂಗಳೂರಲ್ಲಿ ‘CCB’ ಪೊಲೀಸರ ಭರ್ಜರಿ ಕಾರ್ಯಾಚರಣೆ : 2 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ!

09/02/2026 1:12 PM
State News
KARNATAKA

ಪ್ರತಿ 3-4 ತಿಂಗಳಿಗೊಮ್ಮೆ ನಿಮ್ಮ `ಟೂತ್ ಬ್ರಷ್’ ಅನ್ನು ಏಕೆ ಬದಲಾಯಿಸಬೇಕು ಗೊತ್ತಾ?

By kannadanewsnow5709/02/2026 1:29 PM KARNATAKA 2 Mins Read

ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಟೂತ್ ಬ್ರಷ್ ಅತ್ಯಂತ ಅಗತ್ಯವಾದ ಸಾಧನಗಳಲ್ಲಿ ಒಂದಾಗಿದೆ, ಆದರೆ ಅನೇಕ ಜನರು ಅದನ್ನು ನಿಯಮಿತವಾಗಿ ಬದಲಾಯಿಸುವ…

ಬೆಂಗಳೂರಲ್ಲಿ ಗಾಂಜಾ ಗಿಡ ಬೆಳೆದು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಅರೆಸ್ಟ್

09/02/2026 1:18 PM

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಚಿಂತೆಬೇಡ ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ.!

09/02/2026 1:18 PM

BREAKING : ಬೆಂಗಳೂರಲ್ಲಿ ‘CCB’ ಪೊಲೀಸರ ಭರ್ಜರಿ ಕಾರ್ಯಾಚರಣೆ : 2 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ!

09/02/2026 1:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.