ಬೆಂಗಳೂರು : ಯುಎಇಯಲ್ಲಿ ಪುರುಷ ಐಟಿಐ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. ಜೂನಿಯರ್ ಪ್ರೊಸೆಸ್ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳು ತಕ್ಷಣವೇ ನಿಮ್ಮ ಬಯೋಡೆಟಾವನ್ನು ಇಮೇಲ್ ಮೂಲಕ ಕಳುಹಿಸಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸಿ.
ಮುಖ್ಯ ಅರ್ಹತೆಗಳು
ವಿದ್ಯಾಭ್ಯಾಸ: ITI ಉತ್ತೀರ್ಣ (ಎಲ್ಲಾ ತಾಂತ್ರಿಕ ಟ್ರೇಡ್‌ಗಳು)
ಸೇವಾನುಭವ: ಹೊಸದಾಗಿ ಐಟಿಐ ತೇರ್ಗಡೆಯಾದ ಹಾಗೂ ಐಟಿಐ ತರಬೇತಿಯ ನಂತರ ಕೆಲಸದ ಅನುಭವ ಇರುವ ಅಭ್ಯರಿ
ಸೌಲಭ್ಯಗಳು
AED 1,000 ( ಮೂಲವೇತನ : AED 600 + : AED 400)
9 ಹೆಚ್ಚುವರಿ ಕೆಲಸದ ಸಮಯ (OT): AED 250 (ಅಂದಾಜು 3 ಗಂಟೆ/ಪ್ರತಿ ದಿನ ಕದ
ಒಟ್ಟು ಸಂಬಳ: AED 1,250 (ಮೂಲ ವೇತನ + ಭತ್ಯೆಗಳು + OT)
(6 ತಿಂಗಳ ಬಳಿಕ ಕಾರ್ಯಕ್ಷಮತೆ ಆಧರಿಸಿ ವೇತನ ಪರಿಷ್ಕರಣೆ ಮಾಡಲಾಗುವುದು)
ಪ್ರೋತ್ಸಾಹ ಧನ: ಪ್ರತಿ 3 ತಿಂಗಳಿಗೆ
(ವೈಯಕ್ತಿಕ ಮತ್ತು ಕಾರ್ಖಾನೆ ಕಾರ್ಯಕ್ಷಮತೆ ಆಧಾರದ ಮೇಲೆ ನೀಡಲಾಗುವುದು)
4 ಒಟ್ಟು ಕರ್ತವ್ಯ ಸಮಯ: ದಿನಕ್ಕೆ 11 ಗಂಟೆ (8 ಗಂಟೆ ಸಾಮಾನ್ಯ ಶಿಫ್ಟ್ + 3 ಗಂಟೆ 01
ಕೆಲಸದ ಪಾಳಿಗಳು: 2 ಶಿಫ್ಟ್‌ಗಳು ಪ್ರತಿ ದಿನ – ಹಗಲು ಮತ್ತು ರಾತ್ರಿ
ಆಹಾರ, ವಸತಿ, ಸಾರಿಗೆ, ಆರೋಗ್ಯ & ಜೀವ ವಿಮೆ : ಕಂಪನಿಯಿಂದ ಉಚಿತ
ರಜೆ: 2 ವರ್ಷಕ್ಕೆ 60 ದಿನಗಳ ವೇತನ ಸಹಿತ ರಜೆ + 2-way ವಿಮಾನ ಟಿಕೆಟ್
ವೀಸಾ: ಉಚಿತ ಉದ್ಯೋಗ ವೀಸಾ
ವಿಮಾನ ಟಿಕೆಟ್: ಅಭ್ಯರ್ಥಿಯೇ ಖರೀದಿಸಬೇಕು.