Job Alert : ‘KVS, NVS’ನಲ್ಲಿ 14,967 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಕೆ ಆರಂಭ, ಬೇಗ ಅಪ್ಲೈ ಮಾಡಿ!

ನವದೆಹಲಿ : ಸಿಬಿಎಸ್ಇ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ, ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಯಲ್ಲಿ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 14,967 ಬೋಧಕ ಮತ್ತು ಬೋಧಕೇತರ ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನ ಪರಿಶೀಲಿಸಿದ ನಂತರ ಡಿಸೆಂಬರ್ 4, 2020ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ. ಖಾಲಿ ಹುದ್ದೆಗಳ ಸಂಖ್ಯೆ.! ಕೆವಿಎಸ್ – 9126 ಎನ್ವಿಎಸ್ – 5841 ಬೋಧನೆ – 13,025 ಬೋಧಕೇತರ – 1.942 ಅರ್ಹತೆಗಳು … Continue reading Job Alert : ‘KVS, NVS’ನಲ್ಲಿ 14,967 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಕೆ ಆರಂಭ, ಬೇಗ ಅಪ್ಲೈ ಮಾಡಿ!