ಎಜಿಆರ್, ಆದಾಯದಲ್ಲಿ ಶೇ 43ರಷ್ಟು ಪಾಲಿನೊಂದಿಗೆ ಬಲವಾದ ಬೆಳವಣಿಗೆಯೊಂದಿಗೆ ಜಿಯೋ ಮುಂಚೂಣಿಯಲ್ಲಿ

ನವದೆಹಲಿ : ಟೆಲಿಕಾಂ ವಲಯದ ಕುರಿತು ಐಸಿಐಸಿಐ ಸೆಕ್ಯೂರಿಟೀಸ್ ಮತ್ತು ಸಿಎಲ್ಎಸ್ಎ (CLSA) ಇತ್ತೀಚಿನ ವರದಿಯು ರಿಲಯನ್ಸ್ ಜಿಯೋದ ಪ್ರಗತಿಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಮೂರನೇ ತ್ರೈಮಾಸಿಕದಲ್ಲಿ (Q3FY26) ಜಿಯೋ ಉದ್ಯಮದ ಹೊಂದಾಣಿಕೆಯ ಒಟ್ಟು ಆದಾಯ (AGR – Adjusted Gross Revenue) ಮತ್ತು ಆದಾಯದ ಪಾಲು(Revenue share) ಎರಡರಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸಿದೆ. ಐಸಿಐಸಿಐ ಸೆಕ್ಯೂರಿಟೀಸ್ ಪ್ರಕಾರ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ – ಮೂರು ಖಾಸಗಿ ಸಂಸ್ಥೆಯೂ ಸೇರಿ ಸಂಯೋಜಿತ ಎಜಿಆರ್ (AGR) … Continue reading ಎಜಿಆರ್, ಆದಾಯದಲ್ಲಿ ಶೇ 43ರಷ್ಟು ಪಾಲಿನೊಂದಿಗೆ ಬಲವಾದ ಬೆಳವಣಿಗೆಯೊಂದಿಗೆ ಜಿಯೋ ಮುಂಚೂಣಿಯಲ್ಲಿ