ಸುಭಾಷಿತ :

Monday, April 6 , 2020 9:20 PM

‘ಜಿಯೋ ಗ್ರಾಹಕ’ರಿಗೆ ಬಂಪರ್ ಆಫರ್ : ಅಗ್ಗದ ರೀಚಾರ್ಜ್ ನೊಂದಿಗೆ ’14 GB’ ಡಾಟಾ ಫ್ರೀ..!


Tuesday, January 21st, 2020 8:04 pm

ನ್ಯೂಸ್ ಡೆಸ್ಕ್ : ಗ್ರಾಹಕರಿಗೆ ಜಿಯೋ ಕಂಪನಿ ಬಂಪರ್ ಆಫರ್ ನೀಡಿದ್ದು, ಜಿಯೋ ಗ್ರಾಹಕರ ಕೈಗೆಟುಕುವ ಕಡಿಮೆ ದರದ ರಿಚಾರ್ಜ್​ ಪ್ಲ್ಯಾನ್ ಪ್ರಕಟಿಸಿದೆ.

ಯೆಸ್, ಜಿಯೋ 125 ರೂ.ವಿನ ರಿಚಾರ್ಜ್ ಪ್ಲ್ಯಾನ್​ವೊಂದನ್ನು ಪರಿಚಯ ಮಾಡಿದ್ದು, 28 ದಿನಗಳ ವಾಲಿಡಿಟಿ ಹೊಂದಿರುವ ಈ ರಿಚಾರ್ಜ್ ಪ್ಲ್ಯಾನ್​ನಲ್ಲಿ ಗ್ರಾಹಕರು ಜಿಯೋ ಟು ಜಿಯೋ ಅನಿಯಮಿತ ಕರೆ ಮಾಡಬಹುದು. ಇನ್ನಿತರ ನೆಟ್​ವರ್ಕ್​ ಕರೆಗಳಿಗೆ  500 ಐಯುಸಿ ನಿಮಿಷಗಳನ್ನು ಕೂಡ ಈ ಪ್ಯಾಕ್​ನಲ್ಲಿ ಉಚಿತವಾಗಿ ನೀಡಲಾಗುತ್ತದೆ.ಇದರೊಂದಿಗೆ 14GB ಇಂಟರ್​ನೆಟ್ ಡೇಟಾ ಕೂಡ ಸಿಗುತ್ತಿದ್ದು, . ಇದಲ್ಲದೆ ಈ ಯೋಜನೆಯಲ್ಲಿ ಒಟ್ಟು 300 ಎಸ್‌ಎಂಎಸ್ ಸಹ ಪಡೆಯಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions