ತುಮಕೂರು: ಜೀನಿ ಪೌಡರ್ ಮಾಲೀಕ ದಿಲೀಪ್ ಕುಮಾರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಜೀನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಮಹಿಳೆಯರು ದೀಲಿಪ್ ಕುಮಾರ್ ವಿರುದ್ದ ಆರೋಪಿಸಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲು ಮಾಡಿಕೊಳ್ಳುವುದಕ್ಕೆ ಕೂಡ ಹಿಂದೇಟು ಹಾಕಿದ್ದರು ಎನ್ನುವ ಆರೋಪಕೇಳಿ ಬಂದಿದೆ. ಇನ್ನೂ ದೀಲಿಪ್ ಕುಮಾರ್ ಕೆಲಸ ಮಾಡುವ ವೇಳೇಯಲ್ಲಿ ಇನ್ನಿಲ್ಲದ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪವನ್ನು ಕೇಳಿ ಬಂದಿದೆ.ಇನ್ನೂ ಜೀನಿ ಕುಡಿಯುವುದರಿಂದ ಆರೋಗ್ಯ ಎನ್ನಲಾಗುತ್ತಿದ್ದರು,. ಕೂಡ ಹಲವು ಮಂದಿ, ಇದನ್ನು ಕುಡಿದು ಹಲವು ಮಂದಿಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ ಎನ್ನಲಾಗಿದೆ.
ಇನ್ನೂ ಪ್ರಕರಣ ದಾಖಲಾಗಿದ್ದು, ಪೊಲೀಸರು