ಟೋಕಿಯೋ: ಚುನಾವಣಾ ಸೋಲಿನ ಹೊಣೆ ಹೊತ್ತು ಜಪಾನ್ ಪ್ರಧಾನಿ ಶಿಗೆರು ಇಶಿಬಾ ರಾಜೀನಾಮೆ ನೀಡಿದರು.
ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದೊಳಗಿನ ಒಡಕನ್ನು ತಪ್ಪಿಸಲು ಜಪಾನ್ ಪ್ರಧಾನಿ ಶಿಗೇರು ಇಶಿಬಾ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಸಾರ್ವಜನಿಕ ಪ್ರಸಾರಕ NHK ಭಾನುವಾರ ತಿಳಿಸಿದೆ. ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಇಶಿಬಾ ಅವರ ಎಲ್‌ಡಿಪಿ ನೇತೃತ್ವದ ಒಕ್ಕೂಟವು ಮೇಲ್ಮನೆ ಬಹುಮತವನ್ನು ಕಳೆದುಕೊಂಡಿತು.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ