ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ 26.72% ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇಂದು ಜಮ್ಮು-ಕಾಶ್ಮೀರ ರಾಜ್ಯಕ್ಕೆ ಮೊದಲ ಹಂತದಲ್ಲಿ 27 ಜಿಲ್ಲೆಗಳಿಗೆ ಮತದಾನ ನಡೆಯುತ್ತಿದೆ. 10 ವರ್ಷಗಳ ನಂತ್ರ ನಡೆಯುತ್ತಿರುವಂತ ಮತದಾನದಲ್ಲಿ ಜನರು ಹುರುಪಿನಿಂದಲೇ ಭಾಗಿಯಾಗಿದ್ದಾರೆ.
ಹೀಗಿದೆ ಶೇಕಡಾ ಮತದಾನದ ಪ್ರಮಾಣ
ಅನಂತ್ನಾಗ್- 25.55%
ದೋಡಾ – 32.30%
ಕಿಶ್ತ್ವಾರ್ – 32.69%
ಕುಲ್ಗಾಮ್ – 25.95%
ಪುಲ್ವಾಮಾ – 20.37%
ರಂಬನ್ – 31.25%
ಶೋಪಿಯಾನ್ – 25.96%
Jammu and Kashmir 1st phase Assembly elections: 26.72% voter turnout recorded till 11 am in Jammu and Kashmir, as per the Election Commission of India
Anantnag-25.55%
Doda- 32.30%
Kishtwar-32.69%
Kulgam-25.95%
Pulwama-20.37%
Ramban-31.25%
Shopian-25.96% pic.twitter.com/VRFWB182rp— ANI (@ANI) September 18, 2024
ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್, ನಿಫ್ಟಿ: ಹೂಡಿಕೆದಾರರಿಗೆ ಪುಲ್ ಖುಷ್ | Share Market Today