ಜೈಪುರ: ನಗರದ ನಹರ್ ಘರ್ ಪ್ರದೇಶದಲ್ಲಿ ಎಸ್ ಯುವಿ ಜನರ ಮೇಲೆ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇತರ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಈ ದುರಂತ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಜನರನ್ನು ಹೊಡೆದುರುಳಿಸುತ್ತಿರುವುದು ಕಂಡುಬಂದಿದೆ.
ನಹರ್ಗಢ ಪ್ರದೇಶದಿಂದ ಹಿಟ್ ಅಂಡ್ ರನ್ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ” ಎಂದು ಎಸ್ಎಂಎಸ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕನ್ಹಯ್ಯಾಲಾಲ್ ಹೇಳಿದ್ದಾರೆ.
VIDEO | Rajasthan: At least two people were killed and several others injured when an SUV mowed them down in Jaipur’s Nahargarh area. CCTV visuals of the incident.#JaipurNews #RajasthanNews
(Viewer discretion advised)
(Source: Third Party) pic.twitter.com/wrMMhXSI1Y
— Press Trust of India (@PTI_News) April 8, 2025