ಮೈಸೂರು: ಧರ್ಮ, ಪೂಜೆ ಹಾಗೂ ಭಕ್ತಿಗಳು ಪ್ರದರ್ಶನಕ್ಕೆ ಇರುವುದಲ್ಲ. ಇವುಗಳೆಲ್ಲ ಆತ್ಮವಿಶ್ವಾಸಕ್ಕೆ ಹುಟ್ಟಿದಂತ ದಾರಿಗಳು ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವಂತ ಅರಸು ಅಸೋಸಿಯೇಷನ್ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ದೇವರಾಜು ಅರಸು ಅವರಿಗೆ ಸಮಾಜ ಹಾಗೂ ಜಾತಿ ಇತ್ತಾ? ದೇವರಾಜು ಅರಸು ಅವರಿಗೆ ಇದ್ದದ್ದು ನಾಯಕತ್ವದ ಗುಣ ಮಾತ್ರ. ಅವರು ರಾಜ್ಯವನ್ನು ಆಳಿದಾಗ ನಾನು ಹಿಂದುಳಿದವನೆಂದು ಭಾವಿಸಿಲ್ಲ ಎಂದರು.
ರಾಜ್ಯದ ‘ರೈತ’ರಿಗೆ ಉಪಯುಕ್ತ ಮಾಹಿತಿ: ಹೀಗಿವೆ ನಿಮಗೆ ‘ಸಹಕಾರ ಸಂಘ’ಗಳಿಂದ ಸಿಗುವ ವಿವಿಧ ‘ಸಾಲ ಸೌಲಭ್ಯ’ಗಳು
ಹೊಸ ಆದಾಯ ತೆರಿಗೆ ನಿಯಮ : ITR ಸಲ್ಲಿಸುವ ಗಡುವು ಮತ್ತೊಮ್ಮೆ ವಿಸ್ತರಣೆ | ITR filing due date extended