ಇದು ‘ಎಕ್ಸಿಟ್ ಪೋಲ್’ ಅಲ್ಲ, ‘ಮೋದಿ ಮಾಧ್ಯಮ ಸಮೀಕ್ಷೆ’: ಕಾಂಗ್ರೆಸ್ ನಾಯಕ ‘ರಾಹುಲ್ ಗಾಂಧಿ’ ವ್ಯಂಗ್ಯ

ನವದೆಹಲಿ: ನಿನ್ನೆ ಚುನಾವಣೋತ್ತರ ಮಾಧ್ಯಮ ಸಮೀಕ್ಷಾ ವರದಿ ಪ್ರಕಟವಾಗಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗೋದು ಗ್ಯಾರಂಟಿ. ಎನ್ ಡಿಎ ಅತಿ ಹೆಚ್ಚು ಸ್ಥಾನ ಗೆದ್ದುಕೊಳ್ಳಲಿದೆ ಅಂತ ಚುನಾವಣೋತ್ತರ ಸಮೀಕ್ಷಾ ವರದಿಯಲ್ಲಿ ತಿಳಿಸಿದ್ದವು. ಆದ್ರೇ ಇದು ಎಕ್ಸಿಟ್ ಪೋಲ್ ಅಲ್ಲ, ಮೋದಿ ಮಾಧ್ಯಮ ಸಮೀಕ್ಷೆ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಸುದ್ದಿಗಾರರು ಕೇಳಿದಂತ ಪ್ರಶ್ನೆಗೆ ಉತ್ತರಿಸಿರುವಂತ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಇದು ಎಕ್ಸಿಟ್ ಪೋಲ್ ಅಲ್ಲ, … Continue reading ಇದು ‘ಎಕ್ಸಿಟ್ ಪೋಲ್’ ಅಲ್ಲ, ‘ಮೋದಿ ಮಾಧ್ಯಮ ಸಮೀಕ್ಷೆ’: ಕಾಂಗ್ರೆಸ್ ನಾಯಕ ‘ರಾಹುಲ್ ಗಾಂಧಿ’ ವ್ಯಂಗ್ಯ