Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ – ಭಕ್ತರಿಗೆ ಪ್ರಮುಖ ಸೂಚನೆ

02/03/2026 6:41 AM

ರಾಜ್ಯದ ವಸತಿ ಶಾಲೆ, ಹಾಸ್ಟೆಲ್ ಗಳಲ್ಲಿ ವಾರ್ಡನ್-ಶಿಕ್ಷಕರು ಈ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯ !

02/03/2026 6:23 AM

BREAKING :ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್ ರಾಜಧಾನಿ ಜೆರುಸಲೇಮ್ ಮೇಲೆ ಇರಾನ್ ಕ್ಷಿಪಣಿ ದಾಳಿ !

02/03/2026 6:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ವಸತಿ ಶಾಲೆ, ಹಾಸ್ಟೆಲ್ ಗಳಲ್ಲಿ ವಾರ್ಡನ್-ಶಿಕ್ಷಕರು ಈ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯ !
KARNATAKA

ರಾಜ್ಯದ ವಸತಿ ಶಾಲೆ, ಹಾಸ್ಟೆಲ್ ಗಳಲ್ಲಿ ವಾರ್ಡನ್-ಶಿಕ್ಷಕರು ಈ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯ !

By kannadanewsnow5702/03/2026 6:23 AM

ಬೆಂಗಳೂರು: ರಾಜ್ಯದ ವಿವಿಧ ವಸತಿ ಶಾಲೆ ಹಾಗೂ ವಿದ್ಯಾರ್ಥಿನಿಲಯಗಳ ವ್ಯವಸ್ಥಿತ ನಿರ್ವಹಣೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ಸೂಚನೆ ನೀಡಿದೆ. ವಿದ್ಯಾರ್ಥಿನಿಲಯಗಳ ಸ್ಥಾಪನೆಯ ಮೂಲ ಉದ್ದೇಶಗಳನ್ನು ಈಡೇರಿಸಲು ಹಾಗೂ ಆಡಳಿತಾತ್ಮಕ ಶಿಸ್ತು ತರಲು ವಾರ್ಡನ್‌ಗಳು ಮತ್ತು ಶಿಕ್ಷಕರು ನಿಗದಿತ ದಾಖಲಾತಿಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುವುದು ಇನ್ಮುಂದೆ ಕಡ್ಡಾಯವಾಗಲಿದೆ.

ವಸತಿ ನಿಲಯಗಳ ದೈನಂದಿನ ಚಟುವಟಿಕೆಗಳು, ಆಹಾರ ಸರಬರಾಜು, ವಿದ್ಯಾರ್ಥಿಗಳ ಹಾಜರಾತಿ ಮತ್ತು ಇತರ ಮೂಲಸೌಕರ್ಯಗಳ ಮೇಲೆ ನಿಗಾ ಇಡಲು ಈ ರಿಜಿಸ್ಟರ್‌ಗಳು ಸಹಕಾರಿಯಾಗಲಿವೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮೇಲಾಧಿಕಾರಿಗಳು ಭೇಟಿ ನೀಡಿದಾಗ ಉಸ್ತುವಾರಿ ಮತ್ತು ತಪಾಸಣೆ ನಡೆಸಲು ಪೂರಕ ದಾಖಲೆಗಳು ಲಭ್ಯವಿರುತ್ತವೆ.

ವಸತಿ ಶಾಲೆ/ವಿದ್ಯಾರ್ಥಿನಿಲಯಗಳಲ್ಲಿ ನಿರ್ವಹಿಸಬೇಕಾದ ದಾಖಲಾತಿಗಳು

ಈ ಹಿಂದಿನ ಅಧ್ಯಾಯಗಳಲ್ಲಿ ವಿದ್ಯಾರ್ಥಿನಿಲಯಗಳ ಸ್ಥಾಪನೆ ಹಾಗೂ ನಿರ್ವಹಣೆಯ ಹಿಂದಿನ ಉದ್ದೇಶಗಳನ್ನು ವಿವರಿಸಲಾಗಿದೆ. ಮುಂದುವರೆದು, ವಿದ್ಯಾರ್ಥಿನಿಲಯಗಳ ಸಮರ್ಪಕ ನಿರ್ವಹಣೆ ದೃಷ್ಟಿಯಿಂದ ಶಿಕ್ಷಕರು/ವಾರ್ಡನ್‌ರವರು ವಿವಿಧ ರಿಜಿಸ್ಟರ್‌ಗಳನ್ನು ನಿರ್ವಹಿಸಬೇಕಾಗಿದ್ದು, ವಿವರಗಳು ಈ ಕೆಳಕಂಡಂತಿವೆ. ಈ ರಿಜಿಸ್ಟರ್‌ಗಳನ್ನು ಪ್ರತಿ ವಸತಿ ನಿಲಯದಲ್ಲಿಯೂ ನಿರ್ವಹಿಸುವುದರಿಂದ ಇಲಾಖೆಯ ವಸತಿ ನಿಲಯಗಳ ನಿರ್ವಹಣೆಯಲ್ಲಿ ಏಕರೂಪತೆ ಸಾಧಿಸುವುದಲ್ಲದೆ. ಮೇಲಾಧಿಕಾರಿಗಳು ಸಮಪರ್ಕವಾಗಿ ಉಸ್ತುವಾರಿಯನ್ನು ಹಾಗೂ ತಪಾಸಣೆಯನ್ನು ಮಾಡಲು ಸಾಧ್ಯವಾಗುತ್ತದೆ. ಈ ವಹಿಗಳನ್ನು ಇಲಾಖೆ ಮುಖ್ಯಸ್ಥರು ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಿಸಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಮೂಲಕ ಎಲ್ಲಾ ವಸತಿ ನಿಲಯಗಳಿಗೆ ವಿತರಿಸುವುದು.

ನಿರ್ವಹಿಸಬೇಕಾದ ರಿಜಿಸ್ಟರ್‌ಗಳು :-

1. ವಿದ್ಯಾರ್ಥಿಗಳ ಪ್ರವೇಶ ರಿಜಿಸ್ಟರ್

2. ಎಚ್ಚರಿಕೆ ಹಣದ ಸಂಗ್ರಹಣೆ. ವಿತರಣೆ ರಿಜಿಸ್ಟರ್

3. ಸಿಬ್ಬಂದಿ ಹಾಜರಾತಿ ರಿಜಿಸ್ಟರ್

4. ವಸತಿ ಶಾಲೆ/ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಹಾಜರಾತಿ ರಿಜಿಸ್ಟರ್

5. ವಿದ್ಯಾರ್ಥಿಗಳ ಶಾಲಾ/ಕಾಲೇಜು ಹಾಜರಾತಿ ರಿಜಿಸ್ಟರ್

6. ಬೇಡಿಕೆ ಪತ್ರದ ರಿಜಿಸ್ಟರ್

7. ಬಿಲ್‌ಗಳ ಪ್ರತಿಗಳ ರಿಜಿಸ್ಟರ್

8. ಆಹಾರ ಪದಾರ್ಥಗಳ ಶೇಖರಣೆ, ವಿತರಣೆ ರಿಜಿಸ್ಟರ್

9. ಕಿರು ಪರೀಕ್ಷೆಗಳ ಅಂಕಪಟ್ಟಿ ರಿಜಿಸ್ಟರ್

10. ಆರೋಗ್ಯ ತಪಾಸಣಾ ರಿಜಿಸ್ಟರ್

11. ವಾರ್ಷಿಕ ಫಲಿತಾಂಶ ರಿಜಿಸ್ಟರ್

12. ಸಾಂಸ್ಕೃತಿಕ ಚಟುವಟಿಕೆ ರಿಜಿಸ್ಟರ್

13. ವಿದ್ಯಾರ್ಥಿಗಳ ರಜಾ ಅರ್ಜಿ ರಿಜಿಸ್ಟರ್

14. ಜಡಸರಕುಗಳ ರಿಜಿಸ್ಟರ್

15. ಗ್ರಂಥಾಲಯ ಸ್ಟಾಕ್ ರಿಜಿಸ್ಟರ್

16. ಗ್ರಂಥಾಲಯ ಪುಸ್ತಕಗಳ ಸ್ವೀಕರಣೆ, ವಿತರಣೆ ರಿಜಿಸ್ಟರ್

17. ವೃತ್ತ ಪತ್ರಿಕೆಗಳ ಸ್ಪಾಕ್ ರಿಜಿಸ್ಟರ್

18. ಅರೆಕಾಲಿಕ ಭೋದಕರ ಹಾಜರಾತಿ ರಿಜಿಸ್ಟರ್

19. ಪರಿವೀಕ್ಷಣಾ ರಿಜಿಸ್ಟರ್

20. ವಿದ್ಯುತ್ ಸಾಮಾಗ್ರಿಗಳ ಸ್ಟಾಕ್, ವಿತರಣಾ ರಿಜಿಸ್ಟರ್

21. ಸಂಕೀರ್ಣ ವಸ್ತುಗಳ ಸ್ಟಾಕ್, ವಿತರಣೆ ರಿಜಿಸ್ಟರ್

22. ಸಮವಸ್ತ್ರಗಳ ಸ್ಪಾಕ್, ವಿತರಣೆ ರಿಜಿಸ್ಟರ್

23. ಪಠ್ಯಪುಸ್ತಕ, ಲೇಖನ ಸಾಮಾಗ್ರಿಗಳ ಸ್ಟಾಕ್, ವಿತರಣೆ ರಿಜಿಸ್ಟರ್

24. ಕ್ರೀಡಾ ಸಾಮಾಗ್ರಿಗಳ ಸ್ಟಾಕ್, ವಿತರಣೆ ರಿಜಿಸ್ಟರ್

25. ಸಂದರ್ಶಕರ ರಿಜಿಸ್ಟರ್

26. ಪ್ರತಿ ವಿದ್ಯಾರ್ಥಿಗಳ ವೈಯಕ್ತಿಕ ಕಡತ

27. ಚಲನವಲನ ರಿಜಿಸ್ಟರ್

28. ಸರ್ಕಾರಿ ಆದೇಶ/ ಸುತ್ತೋಲೆಗಳ ನಿರ್ವಹಣೆ ರಿಜಿಸ್ಟರ್

It is mandatory for wardens and teachers in state residential schools and hostels to maintain these records!
Share. Facebook Twitter LinkedIn WhatsApp Email

Related Posts

ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ – ಭಕ್ತರಿಗೆ ಪ್ರಮುಖ ಸೂಚನೆ

02/03/2026 6:41 AM2 Mins Read

ಖಗೋಳ ವಿಸ್ಮಯ : ನಾಳೆ ಸಂಭವಿಸಲಿದೆ ವರ್ಷದ ಮೊದಲ ʻಚಂದ್ರಗ್ರಹಣʼ, ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

02/03/2026 6:05 AM2 Mins Read

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

02/03/2026 5:59 AM2 Mins Read
Recent News

ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ – ಭಕ್ತರಿಗೆ ಪ್ರಮುಖ ಸೂಚನೆ

02/03/2026 6:41 AM

ರಾಜ್ಯದ ವಸತಿ ಶಾಲೆ, ಹಾಸ್ಟೆಲ್ ಗಳಲ್ಲಿ ವಾರ್ಡನ್-ಶಿಕ್ಷಕರು ಈ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯ !

02/03/2026 6:23 AM

BREAKING :ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್ ರಾಜಧಾನಿ ಜೆರುಸಲೇಮ್ ಮೇಲೆ ಇರಾನ್ ಕ್ಷಿಪಣಿ ದಾಳಿ !

02/03/2026 6:12 AM

ಖಗೋಳ ವಿಸ್ಮಯ : ನಾಳೆ ಸಂಭವಿಸಲಿದೆ ವರ್ಷದ ಮೊದಲ ʻಚಂದ್ರಗ್ರಹಣʼ, ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

02/03/2026 6:05 AM
State News
KARNATAKA

ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ – ಭಕ್ತರಿಗೆ ಪ್ರಮುಖ ಸೂಚನೆ

By kannadanewsnow5702/03/2026 6:41 AM KARNATAKA 2 Mins Read

ಬೆಂಗಳೂರು: ಯುಗಾದಿ ಹಬ್ಬಕ್ಕೂ ಮುನ್ನವೇ ಅಂದರೆ ಮಾರ್ಚ್ 3ರಂದು ‘ಕೇತುಗ್ರಸ್ತ ರಕ್ತ ಚಂದ್ರಗ್ರಹಣ’ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು…

ರಾಜ್ಯದ ವಸತಿ ಶಾಲೆ, ಹಾಸ್ಟೆಲ್ ಗಳಲ್ಲಿ ವಾರ್ಡನ್-ಶಿಕ್ಷಕರು ಈ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯ !

02/03/2026 6:23 AM

ಖಗೋಳ ವಿಸ್ಮಯ : ನಾಳೆ ಸಂಭವಿಸಲಿದೆ ವರ್ಷದ ಮೊದಲ ʻಚಂದ್ರಗ್ರಹಣʼ, ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

02/03/2026 6:05 AM

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

02/03/2026 5:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.