ಬಾಹ್ಯಾಕಾಶದಿಂದ ‘ಮಹಾ ಕುಂಭಮೇಳ’ದ ನೋಟ ಹಂಚಿಕೊಂಡ ಇಸ್ರೋ ; ಅದ್ಭುತ ‘ಉಪಗ್ರಹ ಚಿತ್ರ’ಗಳು ಇಲ್ಲಿವೆ.!
ಪ್ರಯಾಗರಾಜ್ : ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆ ಅಂದರೆ ಮಹಾಕುಂಭ ಉತ್ತರ ಪ್ರದೇಶದ ಪ್ರಯಾಗರಾಜ್’ನಲ್ಲಿ ನಡೆಯುತ್ತಿದೆ. ಈ ಮಹಾಕುಂಭ ಮೇಳದ ಚಿತ್ರಗಳನ್ನ ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ತನ್ನ ಉಪಗ್ರಹಗಳ ಸಹಾಯದಿಂದ ಸೆರೆಹಿಡಿದಿದೆ (ISRO Mahakumbh Satellite Images). ಇಸ್ರೋ ತೆಗೆದ ಚಿತ್ರಗಳು ಕುಂಭಮೇಳಕ್ಕಾಗಿ ನಿರ್ಮಿಸಲಾದ ಬೃಹತ್ ಮೂಲಸೌಕರ್ಯಗಳನ್ನ ತೋರಿಸುತ್ತವೆ. 45 ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸುಮಾರು 40 ಕೋಟಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಸ್ರೋ ಚಿತ್ರಗಳನ್ನ ಸೆರೆಹಿಡಿಯಲು ಅತ್ಯಾಧುನಿಕ ಆಪ್ಟಿಕಲ್ ಉಪಗ್ರಹಗಳನ್ನ … Continue reading ಬಾಹ್ಯಾಕಾಶದಿಂದ ‘ಮಹಾ ಕುಂಭಮೇಳ’ದ ನೋಟ ಹಂಚಿಕೊಂಡ ಇಸ್ರೋ ; ಅದ್ಭುತ ‘ಉಪಗ್ರಹ ಚಿತ್ರ’ಗಳು ಇಲ್ಲಿವೆ.!
Copy and paste this URL into your WordPress site to embed
Copy and paste this code into your site to embed