Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ

04/04/2026 6:18 PM

ಅಮೆರಿಕಕ್ಕೆ ಮತ್ತೆ ಶಾಕ್: ಕುವೈತ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ಪತನದ ಫೋಟೋ ಬಿಡುಗಡೆ ಮಾಡಿದ ಇರಾನ್!

04/04/2026 6:13 PM

ಅಮೆರಿಕದಲ್ಲಿ ಟ್ರಂಪ್ ಹೊಸ ದಾಳ: ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಈಗ ದೇಶದ ‘ಫ್ರಾಡ್ ಸಾರ್’! ಏನಿದು ಹೊಸ ಹುದ್ದೆ?

04/04/2026 6:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಮೆರಿಕಕ್ಕೆ ಮತ್ತೆ ಶಾಕ್: ಕುವೈತ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ಪತನದ ಫೋಟೋ ಬಿಡುಗಡೆ ಮಾಡಿದ ಇರಾನ್!
INDIA

ಅಮೆರಿಕಕ್ಕೆ ಮತ್ತೆ ಶಾಕ್: ಕುವೈತ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ಪತನದ ಫೋಟೋ ಬಿಡುಗಡೆ ಮಾಡಿದ ಇರಾನ್!

By kannadanewsnow8904/04/2026 6:13 PM

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ತಾರಕಕ್ಕೇರಿದೆ. ಅಮೆರಿಕ ಸೇನೆಯ ಅತ್ಯಂತ ಶಕ್ತಿಶಾಲಿ ಹೆಲಿಕಾಪ್ಟರ್‌ಗಳಲ್ಲಿ ಒಂದಾದ CH-47 ಚಿನೂಕ್, ಕುವೈತ್‌ನಲ್ಲಿ ಪತನಗೊಂಡಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ಶನಿವಾರ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನ ಸೃಷ್ಟಿಸಿವೆ.

ಇರಾನ್‌ನ ‘ಪ್ರೆಸ್ ಟಿವಿ’ ಪ್ರಕಾರ, ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯಾದ ‘ಕ್ಯಾಂಪ್ ಬ್ಯೂಹ್ರಿಂಗ್’ ಸಮೀಪ ಈ ಹೆಲಿಕಾಪ್ಟರ್ ಅನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.ಇರಾನ್ ಮೇಲೆ ಪತನಗೊಂಡಿದ್ದ ಅಮೆರಿಕದ F-15E ಸ್ಟ್ರೈಕ್ ಈಗಲ್ ಯುದ್ಧ ವಿಮಾನದ ಪೈಲಟ್ ಅನ್ನು ಹುಡುಕುವ ಕಾರ್ಯಾಚರಣೆಯಲ್ಲಿ ಈ ಚಿನೂಕ್ ಹೆಲಿಕಾಪ್ಟರ್ ತೊಡಗಿತ್ತು ಎಂದು ಹೇಳಲಾಗಿದೆ. ಈ ವೇಳೆ ಇರಾನ್ ಉಡಾಯಿಸಿದ ಕ್ಷಿಪಣಿ ಅಥವಾ ಡ್ರೋನ್ ದಾಳಿಗೆ ಇದು ಬಲಿಯಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

 ಈ ಘಟನೆಯ ಕುರಿತು ಅಮೆರಿಕದ ಪೆಂಟಗನ್ ಅಥವಾ ಶ್ವೇತಭವನ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಇರಾನ್ ಬಿಡುಗಡೆ ಮಾಡಿರುವ ಫೋಟೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ

Iran releases photos purportedly showing wreckage of US Army CH-47 Chinook helicopter in Kuwait
Share. Facebook Twitter LinkedIn WhatsApp Email

Related Posts

ಅಮೆರಿಕದಲ್ಲಿ ಟ್ರಂಪ್ ಹೊಸ ದಾಳ: ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಈಗ ದೇಶದ ‘ಫ್ರಾಡ್ ಸಾರ್’! ಏನಿದು ಹೊಸ ಹುದ್ದೆ?

04/04/2026 6:07 PM1 Min Read

Watch Video: ಸತ್ತ ಮಾನವೀಯತೆ: ಅಮ್ಮ ಎದ್ದೇಳು ಪ್ಲೀಸ್, ಪ್ರಜ್ಞಾಹೀನ ತಾಯಿಯ ಬಾಯಿಗೆ ನೀರು ಸುರಿದ ಕಂದನ ವೀಡಿಯೋ ವೈರಲ್

04/04/2026 5:41 PM2 Mins Read

ನ್ಯಾಯಾಂಗಕ್ಕೆ ಮುಜುಗರ: ಕಳ್ಳತನದ ಆರೋಪ ಹೊತ್ತ ‘ಸಿವಿಲ್ ಜಡ್ಜ್‌’ಗೆ ಜಾಮೀನು ನಿರಾಕರಿಸಿದ ಕೋರ್ಟ್

04/04/2026 5:27 PM2 Mins Read
Recent News

ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ

04/04/2026 6:18 PM

ಅಮೆರಿಕಕ್ಕೆ ಮತ್ತೆ ಶಾಕ್: ಕುವೈತ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ಪತನದ ಫೋಟೋ ಬಿಡುಗಡೆ ಮಾಡಿದ ಇರಾನ್!

04/04/2026 6:13 PM

ಅಮೆರಿಕದಲ್ಲಿ ಟ್ರಂಪ್ ಹೊಸ ದಾಳ: ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಈಗ ದೇಶದ ‘ಫ್ರಾಡ್ ಸಾರ್’! ಏನಿದು ಹೊಸ ಹುದ್ದೆ?

04/04/2026 6:07 PM

Watch Video: ಸತ್ತ ಮಾನವೀಯತೆ: ಅಮ್ಮ ಎದ್ದೇಳು ಪ್ಲೀಸ್, ಪ್ರಜ್ಞಾಹೀನ ತಾಯಿಯ ಬಾಯಿಗೆ ನೀರು ಸುರಿದ ಕಂದನ ವೀಡಿಯೋ ವೈರಲ್

04/04/2026 5:41 PM
State News
KARNATAKA

ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ

By kannadanewsnow0904/04/2026 6:18 PM KARNATAKA 3 Mins Read

ಬಾಗಲಕೋಟೆ : ಬಡವರಿಗೆ ಶಕ್ತಿ ತುಂಬವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಯವರನ್ನು ಜನರು ಭಾರಿ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು…

ಪೋಕ್ಸೋ ಕೇಸಲ್ಲಿ ಮಕ್ಕಳ ಸುರಕ್ಷತೆಗೆ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ ಜಾರಿ

04/04/2026 5:30 PM

ಬೆಂಗಳೂರಲ್ಲಿ ಎಲ್‌ಪಿಜಿ ಬಿಕ್ಕಟ್ಟು: ಅರ್ಧದಷ್ಟು ‘ಬಂಕ್‌’ಗಳು ಬಂದ್, ಆಟೋ ಚಾಲಕರು ಕಂಗಾಲು

04/04/2026 5:18 PM

ಶಿವಮೊಗ್ಗದ ರಂಗಾಯಣದಿಂದ ‘ಚಿಣ್ಣರ ಸಿಹಿಮೊಗೆ’ ಮಕ್ಕಳ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ

04/04/2026 5:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.