Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪತಿ ವಿರುದ್ಧ ನಿರಂತರ ಸುಳ್ಳು ದೂರು ನೀಡುವುದು `ಮಾನಸಿಕ ಕ್ರೌರ್ಯ’ಕ್ಕೆ ಸಮಾನ : ಹೈಕೋರ್ಟ್ ಮಹತ್ವದ ಆದೇಶ

ತೆಳ್ಳಗಿರುವವರಿಗೆ ಬಿಸಿಲಿನ ತಾಪ ಉಲ್ಬಣ: ದಪ್ಪಗಿರುವವರಿಗಿಂತ ‘ಸ್ಲಿಮ್’ ಜನರ ಮೇಲೆ ಉಷ್ಣಗಾಳಿ ಹೆಚ್ಚು ಅಪಾಯಕಾರಿ : ತಜ್ಞರ ಶಾಕಿಂಗ್ ವರದಿ!

‘ಕರ್ನಾಟಕ ಯೂಥ್ ಕಾಂಗ್ರೆಸ್’ನಲ್ಲಿ ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವಿನ ಬಣ ರಾಜಕೀಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಟೌಸ್ಕಾ’ ಹಡಗು ವಶಕ್ಕೆ ಪಡೆದಿದ್ದಕ್ಕೆ ಭೀಕರ ಪ್ರತಿಕಾರ ಖಚಿತ: ಅಮೆರಿಕ ವಿರುದ್ಧ ಯುದ್ಧದ ಎಚ್ಚರಿಕೆ ನೀಡಿದ ಇರಾನ್
INDIA

‘ಟೌಸ್ಕಾ’ ಹಡಗು ವಶಕ್ಕೆ ಪಡೆದಿದ್ದಕ್ಕೆ ಭೀಕರ ಪ್ರತಿಕಾರ ಖಚಿತ: ಅಮೆರಿಕ ವಿರುದ್ಧ ಯುದ್ಧದ ಎಚ್ಚರಿಕೆ ನೀಡಿದ ಇರಾನ್

By ಗೋಪಾಲ್‌ ಎನ್‌

ಟೆಹ್ರಾನ್: ಹೋರ್ಮುಜ್ ಜಲಸಂಧಿಯ ಬಳಿ ಅಮೆರಿಕದ ನೌಕಾಪಡೆಯು ತನ್ನ ಸರಕು ಸಾಗಣೆ ಹಡಗನ್ನು ಬಲವಂತವಾಗಿ ವಶಪಡಿಸಿಕೊಂಡಿರುವುದನ್ನು ಇರಾನ್ ಅಧಿಕೃತವಾಗಿ ಖಚಿತಪಡಿಸಿದೆ. ಅಮೆರಿಕದ ಈ ಕ್ರಮವನ್ನು “ಶಸ್ತ್ರಸಜ್ಜಿತ ಸಮುದ್ರ ದರೋಡೆ” (Armed Piracy) ಎಂದು ಕರೆದಿರುವ ಇರಾನ್, ಇದಕ್ಕೆ ತಕ್ಕ ರೀತಿಯಲ್ಲಿ ಪ್ರಬಲ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಇರಾನ್‌ನ ವಿದೇಶಾಂಗ ಸಚಿವಾಲಯವು ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಅಮೆರಿಕದ ಪಡೆಗಳು ಇರಾನ್ ಧ್ವಜ ಹೊಂದಿದ್ದ ‘ಟೌಸ್ಕಾ’ (TOUSKA) ಹಡಗನ್ನು ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಅಕ್ರಮವಾಗಿ ತಡೆದಿದೆ ಎಂದು ದೂರಿದೆ.

“ಯಾವುದೇ ಕಾನೂನುಬದ್ಧ ಕಾರಣವಿಲ್ಲದೆ ಅಮೆರಿಕವು ನಮ್ಮ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಸಮುದ್ರ ಕಾನೂನುಗಳ ಉಲ್ಲಂಘನೆ ಮತ್ತು ನೇರ ದರೋಡೆಯಾಗಿದೆ,” ಎಂದು ಇರಾನ್ ಕಿಡಿಕಾರಿದೆ.

ಅಮೆರಿಕದ ಈ ಕೃತ್ಯಕ್ಕೆ ಶೀಘ್ರದಲ್ಲೇ ಉತ್ತರ ನೀಡಲಾಗುವುದು. ಈ ರಕ್ಕಸತನಕ್ಕೆ ಅಮೆರಿಕ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಇರಾನ್‌ನ ಕ್ರಾಂತಿಕಾರಿ ದಳ (IRGC) ಗುಡುಗಿದೆ.

ಅಮೆರಿಕದ ನೌಕಾಪಡೆಯು ಹಡಗಿನ ಎಂಜಿನ್ ರೂಮ್‌ಗೆ ಹಾನಿ ಮಾಡಿ ಹಡಗನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ಈಗ ಎರಡು ದೇಶಗಳ ನಡುವೆ ನೇರ ಯುದ್ಧಕ್ಕೆ ಕಾರಣವಾಗುವ ಸಾಧ್ಯತೆಯಿದೆ.

Iran confirms US seizure of ship TOUSKA says "will respond and retaliate against this armed piracy"
Share. Facebook Twitter LinkedIn WhatsApp Email

Related Posts

ತೆಳ್ಳಗಿರುವವರಿಗೆ ಬಿಸಿಲಿನ ತಾಪ ಉಲ್ಬಣ: ದಪ್ಪಗಿರುವವರಿಗಿಂತ ‘ಸ್ಲಿಮ್’ ಜನರ ಮೇಲೆ ಉಷ್ಣಗಾಳಿ ಹೆಚ್ಚು ಅಪಾಯಕಾರಿ : ತಜ್ಞರ ಶಾಕಿಂಗ್ ವರದಿ!

1 Min Read

BREAKING: ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಶಾಕ್: ಕೆಜಿಗೆ 2 ರೂಪಾಯಿ ದುಬಾರಿಯಾದ CNG; 11 ದಿನಗಳಲ್ಲಿ ಇದು 4ನೇ ಹೆಚ್ಚಳ!

1 Min Read

SHOCKING : ದಂತ ವೈದ್ಯನ ಘೋರ ಎಡವಟ್ಟು: ಹುಳುಕು ಹಲ್ಲು ಬಿಟ್ಟು, ಚೆನ್ನಾಗಿದ್ದ ಹಲ್ಲನ್ನೇ ಕಿತ್ತ ಡಾಕ್ಟರ್ | WATCH VIDEO

2 Mins Read
Recent News

BIG NEWS : ಪತಿ ವಿರುದ್ಧ ನಿರಂತರ ಸುಳ್ಳು ದೂರು ನೀಡುವುದು `ಮಾನಸಿಕ ಕ್ರೌರ್ಯ’ಕ್ಕೆ ಸಮಾನ : ಹೈಕೋರ್ಟ್ ಮಹತ್ವದ ಆದೇಶ

ತೆಳ್ಳಗಿರುವವರಿಗೆ ಬಿಸಿಲಿನ ತಾಪ ಉಲ್ಬಣ: ದಪ್ಪಗಿರುವವರಿಗಿಂತ ‘ಸ್ಲಿಮ್’ ಜನರ ಮೇಲೆ ಉಷ್ಣಗಾಳಿ ಹೆಚ್ಚು ಅಪಾಯಕಾರಿ : ತಜ್ಞರ ಶಾಕಿಂಗ್ ವರದಿ!

‘ಕರ್ನಾಟಕ ಯೂಥ್ ಕಾಂಗ್ರೆಸ್’ನಲ್ಲಿ ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವಿನ ಬಣ ರಾಜಕೀಯ!

Rain Alert : ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆ

State News
KARNATAKA

BIG NEWS : ಪತಿ ವಿರುದ್ಧ ನಿರಂತರ ಸುಳ್ಳು ದೂರು ನೀಡುವುದು `ಮಾನಸಿಕ ಕ್ರೌರ್ಯ’ಕ್ಕೆ ಸಮಾನ : ಹೈಕೋರ್ಟ್ ಮಹತ್ವದ ಆದೇಶ

By kannadanewsnow57 KARNATAKA 2 Mins Read

ಬೆಂಗಳೂರು:ಪತಿಯ ವೃತ್ತಿಜೀವನ ಹಾಗೂ ಸಮಾಜದಲ್ಲಿ ಆತನಿಗಿರುವ ಗೌರವಕ್ಕೆ ಕಳಂಕ ತರಬೇಕೆಂಬ ಉದ್ದೇಶದಿಂದ ಆತನ ಮೇಲಧಿಕಾರಿಗಳಿಗೆ ಸುಳ್ಳು ದೂರು ನೀಡುವುದು ಮತ್ತು…

‘ಕರ್ನಾಟಕ ಯೂಥ್ ಕಾಂಗ್ರೆಸ್’ನಲ್ಲಿ ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವಿನ ಬಣ ರಾಜಕೀಯ!

Rain Alert : ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆ

ರೈತರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆಯಿಂದಲೇ ಈ ಆಯಪ್ ಮೂಲಕ ರಸಗೊಬ್ಬರ ಖರೀದಿಸಬಹುದು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.