Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಭಾರಿ ಸೇನಾ ಜಮಾವಣೆ: ಕಳೆದ 20 ವರ್ಷಗಳಲ್ಲೇ ಅತಿದೊಡ್ಡ ‘ಮರೀನ್’ ಪಡೆ ನಿಯೋಜನೆ!

29/03/2026 7:30 AM

ಗ್ಯಾಸ್ ಸಿಲಿಂಡರ್ ವಿಳಂಬ: ಟೆನ್ಷನ್ ಬೇಡ, ತಕ್ಷಣ ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ಬಗೆಹರಿಯುತ್ತೆ!

29/03/2026 7:28 AM

ದುಬೈನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ದಾಳಿ? 500ಕ್ಕೂ ಹೆಚ್ಚು ಸೈನಿಕರು ಸಾವು ಎಂದು ಇರಾನ್ ಪ್ರತಿಪಾದನೆ!

29/03/2026 7:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದುಬೈನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ದಾಳಿ? 500ಕ್ಕೂ ಹೆಚ್ಚು ಸೈನಿಕರು ಸಾವು ಎಂದು ಇರಾನ್ ಪ್ರತಿಪಾದನೆ!
INDIA

ದುಬೈನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ದಾಳಿ? 500ಕ್ಕೂ ಹೆಚ್ಚು ಸೈನಿಕರು ಸಾವು ಎಂದು ಇರಾನ್ ಪ್ರತಿಪಾದನೆ!

By kannadanewsnow8929/03/2026 7:26 AM

ದುಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದ್ದು, ದುಬೈನಲ್ಲಿರುವ ಅಮೆರಿಕ ಸೇನೆಯ ‘ರಹಸ್ಯ ಅಡಗುದಾಣಗಳ’ (Army Hideouts) ಮೇಲೆ ತಾನು ಕ್ಷಿಪಣಿ ಮತ್ತು ಡ್ರೋನ್ ಮೂಲಕ ಭೀಕರ ದಾಳಿ ನಡೆಸಿರುವುದಾಗಿ ಇರಾನ್ ಘೋಷಿಸಿದೆ. ಈ ದಾಳಿಯಲ್ಲಿ 500ಕ್ಕೂ ಹೆಚ್ಚು ಅಮೆರಿಕದ ಸಿಬ್ಬಂದಿ ಇದ್ದರು ಮತ್ತು ಅವರೆಲ್ಲರಿಗೂ ಭಾರಿ ಸಾವು-ನೋವು ಉಂಟಾಗಿದೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದುಬೈನ ಎರಡು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅತ್ಯಂತ ನಿಖರವಾದ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಇರಾನ್ ಹೇಳಿಕೊಂಡಿದೆ.

ಇರಾನ್ ಪ್ರಕಾರ, ಮೊದಲ ನೆಲೆ ಮೇಲೆ ನಡೆದ ದಾಳಿಯ ವೇಳೆ 400 ಮಂದಿ ಹಾಗೂ ಎರಡನೇ ನೆಲೆಯಲ್ಲಿ 100ಕ್ಕೂ ಹೆಚ್ಚು ಅಮೆರಿಕನ್ ಸೈನಿಕರಿದ್ದರು ಎನ್ನಲಾಗಿದೆ.
​’ಶವಪೆಟ್ಟಿಗೆಗಳಲ್ಲಿ ಮರಳುವಿರಿ’: ಅಮೆರಿಕನ್ನರು ಈ ಪ್ರದೇಶವನ್ನು ‘ಸೈನಿಕರ ಸ್ಮಶಾನ’ವನ್ನಾಗಿ ಮಾಡುವ ಮುನ್ನ ಇಲ್ಲಿಂದ ಕಾಲ್ಕಿತ್ತಬೇಕು, ಇಲ್ಲವಾದಲ್ಲಿ ಅವರು ಶವಪೆಟ್ಟಿಗೆಯಲ್ಲೇ ಮರಳಬೇಕಾಗುತ್ತದೆ ಎಂದು ಇರಾನ್ ಸೇನಾ ವಕ್ತಾರರು ಎಚ್ಚರಿಕೆ ನೀಡಿದ್ದಾರೆ.ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), ಇರಾನ್‌ನ ಈ ವರದಿಗಳು ಸಂಪೂರ್ಣ ‘ಸುಳ್ಳು ಮತ್ತು ಅಪಪ್ರಚಾರ’ ಎಂದು ತಳ್ಳಿಹಾಕಿದೆ. ದುಬೈನಲ್ಲಿ ಅಮೆರಿಕದ ಯಾವುದೇ ಸೈನಿಕರ ಮೇಲೆ ದಾಳಿ ನಡೆದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡ ತನ್ನ ವಾಯು ರಕ್ಷಣಾ ವ್ಯವಸ್ಥೆಯು ಹಲವು ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದ್ದು, ನಾಗರಿಕರು ಆತಂಕಪಡದಂತೆ ಮನವಿ ಮಾಡಿದೆ.

Iran Claims 'Heavy US Casualties' in Dubai Strikes on Army Hideouts Says Over 500 Personnel Were Inside
Share. Facebook Twitter LinkedIn WhatsApp Email

Related Posts

​ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಭಾರಿ ಸೇನಾ ಜಮಾವಣೆ: ಕಳೆದ 20 ವರ್ಷಗಳಲ್ಲೇ ಅತಿದೊಡ್ಡ ‘ಮರೀನ್’ ಪಡೆ ನಿಯೋಜನೆ!

29/03/2026 7:30 AM1 Min Read

ಮೋದಿ-ಟ್ರಂಪ್ ದೂರವಾಣಿ ಕರೆಗೆ ಎಲಾನ್ ಮಸ್ಕ್ ಎಂಟ್ರಿ? ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ತಳ್ಳಿಹಾಕಿದ ಭಾರತ!

29/03/2026 7:19 AM1 Min Read

ಹಾರ್ಮುಜ್ ಜಲಸಂಧಿ ಬಂದ್: ಪರ್ಯಾಯ ಮಾರ್ಗದ ಮೂಲಕ ಸೌದಿ ಅರೇಬಿಯಾದಿಂದ ದಾಖಲೆಯ 70 ಲಕ್ಷ ಬ್ಯಾರೆಲ್ ತೈಲ ರಫ್ತು!

29/03/2026 7:14 AM1 Min Read
Recent News

​ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಭಾರಿ ಸೇನಾ ಜಮಾವಣೆ: ಕಳೆದ 20 ವರ್ಷಗಳಲ್ಲೇ ಅತಿದೊಡ್ಡ ‘ಮರೀನ್’ ಪಡೆ ನಿಯೋಜನೆ!

29/03/2026 7:30 AM

ಗ್ಯಾಸ್ ಸಿಲಿಂಡರ್ ವಿಳಂಬ: ಟೆನ್ಷನ್ ಬೇಡ, ತಕ್ಷಣ ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ಬಗೆಹರಿಯುತ್ತೆ!

29/03/2026 7:28 AM

ದುಬೈನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ದಾಳಿ? 500ಕ್ಕೂ ಹೆಚ್ಚು ಸೈನಿಕರು ಸಾವು ಎಂದು ಇರಾನ್ ಪ್ರತಿಪಾದನೆ!

29/03/2026 7:26 AM

ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ : `ಪೌತಿ ಖಾತೆ’ ಪ್ರಕ್ರಿಯೆ ಮತ್ತಷ್ಟು ಸರಳ, 13 ಅಂಶಗಳ ಮಾರ್ಗಸೂಚಿ ಪ್ರಕಟ !

29/03/2026 7:22 AM
State News
KARNATAKA

ಗ್ಯಾಸ್ ಸಿಲಿಂಡರ್ ವಿಳಂಬ: ಟೆನ್ಷನ್ ಬೇಡ, ತಕ್ಷಣ ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ಬಗೆಹರಿಯುತ್ತೆ!

By kannadanewsnow5729/03/2026 7:28 AM KARNATAKA 2 Mins Read

ಪ್ರಸ್ತುತ ಹಲವೆಡೆ ಎಲ್ಪಿಜಿ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಆತಂಕಕ್ಕೊಳಗಾಗಿದ್ದಾರೆ. ಆದರೆ, ಈಗ ಗ್ರಾಹಕರು ತಮ್ಮ ಅಡುಗೆ…

ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ : `ಪೌತಿ ಖಾತೆ’ ಪ್ರಕ್ರಿಯೆ ಮತ್ತಷ್ಟು ಸರಳ, 13 ಅಂಶಗಳ ಮಾರ್ಗಸೂಚಿ ಪ್ರಕಟ !

29/03/2026 7:22 AM

ALERT : `LPG’ ಗ್ಯಾಸ್ ಸಿಲಿಂಡರ್ ಬುಕಿಂಗ್ : ಗ್ರಾಹಕರು ತಿಳಿಯಲೇಬೇಕಾದ ಮಾಹಿತಿ

29/03/2026 7:14 AM

ರಾಜ್ಯದಲ್ಲಿ ಪ್ರಸಕ್ತ ವರ್ಷದಿಂದಲೇ `ದ್ವಿಭಾಷಾ ನೀತಿ’ ಜಾರಿ : CM ಸಿದ್ದರಾಮಯ್ಯ ಘೋಷಣೆ

29/03/2026 7:03 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.