‘IPS ಅಧಿಕಾರಿ ಡಾ.ಬೆನಕ ಪ್ರಸಾದ್’ ವರ್ಗಾವಣೆ ರದ್ದು; ‘ಸಾಗರ ಎಎಸ್ಪಿ’ಯಾಗಿ ಮುಂದುವರೆಸಿ ಸರ್ಕಾರ ಆದೇಶ
ಶಿವಮೊಗ್ಗ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗಳಾಗಿದ್ದು, ಇತ್ತೀಚೆಗಷ್ಟೇ ಹೊರಡಿಸಲಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಶಿವಮೊಗ್ಗ ಉಪವಿಭಾಗಕ್ಕೆ ನೂತನ ಡಿವೈಎಸ್‌ಪಿ (Dy.SP) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಂಡರ್ ಸೆಕ್ರೆಟರಿ ಸಂಜಯ್ ಬಿ.ಎಸ್. ಅವರು ಮೇ 22, 2026 ರಂದು ಈ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಡಾ. ಬೆನಕ ಪ್ರಸಾದ್ ವರ್ಗಾವಣೆ ಆದೇಶ ರದ್ದು ಕಳೆದ … Continue reading ‘IPS ಅಧಿಕಾರಿ ಡಾ.ಬೆನಕ ಪ್ರಸಾದ್’ ವರ್ಗಾವಣೆ ರದ್ದು; ‘ಸಾಗರ ಎಎಸ್ಪಿ’ಯಾಗಿ ಮುಂದುವರೆಸಿ ಸರ್ಕಾರ ಆದೇಶ
Copy and paste this URL into your WordPress site to embed
Copy and paste this code into your site to embed