ಬೆಂಗಳೂರು: ರಾಜ್ಯದಲ್ಲಿ ಮಹಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಸೇವಾ ವಾಹನಗಳು ಹಾಗೂ ರಾಷ್ಟ್ರೀಯ ರಹದಾರಿ ಹೊಂದಿದ ಸರಕು ಸಾಗಾಣಿಕೆ ವಾಹನಗಳಲ್ಲಿ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ (VLT) ಹಾಗೂ ತುರ್ತು ಪ್ಯಾನಿಕ್ ಬಟನ್ ಅಳವಡಿಸುವಂತೆ ಸೂಚಿಸಲಾಗಿತ್ತು. ಸೆ.10ರೊಳೆಗೆ ಖಾಸಗಿ ಸೇವಾ ವಾಹನಗಳಲ್ಲಿ ವಿಎಲ್ ಟಿ ಅಳವಡಿಸಬೇಕು. ಇಲ್ಲದೇ ಇದ್ದರೇ ದಂಡವನ್ನು ಹಾಕಲಾಗುತ್ತದೆ.
ಈಗಾಗಲೇ ವಿಎಲ್ ಟಿ ಅಳವಡಿಕೆಗೆ ವಾಹನ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದಾಗ್ಯೂ ಸೆ.10ರ ಒಳಗಾಗಿ ಅಳವಡಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ರಸ್ತೆ ಮತ್ತು ಸಾರಿಗೆ ಆಯುಕ್ತ ಎ.ಎಂ ಯೋಗೀಶ್ ಅವರು ಸೂಚಿಸಿದ್ದಾರೆ.
ಸೆ.10ರ ಒಳಗಾಗಿ ಪ್ಯಾನಿಕ್ ಬಟನ್, ವಿಎಲ್ ಟಿ ಅಳಪಡಿಸುವುದು ಕಡ್ಡಾಯ. ಸೆ.10ರ ನಂತ್ರ ಡಿವೈಎಸ್ ಅಳವಡಿಸದೇ ಇರುವಂತ ವಾಹನಗಳ ವಿರುದ್ಧ ಸಾರಿಗೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ದಂಡ ಹಾಕುವುದಕ್ಕೆ ಮುಂದಾಗಿದ್ದಾರೆ.
ಅಂದಹಾಗೇ ಯೆಲ್ಲೋ ಬೋರ್ಟ್ ನ ಟ್ಯಾಕ್ಸಿಗಳು, ಕ್ಯಾಬ್ ಗಳು, ಖಾಸಗಿ ಬಸ್ ಗಳು, ನ್ಯಾಷನಲ್ ಪರ್ಮಿಟ್ ಹೊಂದಿರುವ ಗೂಡ್ಸ್ ವಾಹನಗಳಲ್ಲಿ ಪ್ಯಾನಿಕ್ ಬಟನ್ ಒಳಗೊಂಡ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಅಳವಡಿಕೆ ಕಡ್ಡಾಯವಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಮಹಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಸೇವಾ ವಾಹನಗಳು ಹಾಗೂ ರಾಷ್ಟ್ರೀಯ ರಹದಾರಿ ಹೊಂದಿದ ಸರಕು ಸಾಗಾಣಿಕೆ ವಾಹನಗಳಲ್ಲಿ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ (VLT) ಹಾಗೂ ತುರ್ತು ಪ್ಯಾನಿಕ್ ಬಟನ್ ಅಳವಡಿಸುವಂತೆ ಸೂಚಿಸಲಾಗಿತ್ತು. ಸೆ.10ರೊಳೆಗೆ ಖಾಸಗಿ ಸೇವಾ ವಾಹನಗಳಲ್ಲಿ ವಿಎಲ್ ಟಿ ಅಳವಡಿಸಬೇಕು. ಇಲ್ಲದೇ ಇದ್ದರೇ ದಂಡವನ್ನು ಹಾಕಲಾಗುತ್ತದೆಯ
ಈಗಾಗಲೇ ವಿಎಲ್ ಟಿ ಅಳವಡಿಕೆಗೆ ವಾಹನ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದಾಗ್ಯೂ ಸೆ.10ರ ಒಳಗಾಗಿ ಅಳವಡಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ರಸ್ತೆ ಮತ್ತು ಸಾರಿಗೆ ಆಯುಕ್ತ ಎ.ಎಂ ಯೋಗೀಶ್ ಅವರು ಸೂಚಿಸಿದ್ದಾರೆ.
ಸೆ.10ರ ಒಳಗಾಗಿ ಪ್ಯಾನಿಕ್ ಬಟನ್, ವಿಎಲ್ ಟಿ ಅಳಪಡಿಸುವುದು ಕಡ್ಡಾಯ. ಸೆ.10ರ ನಂತ್ರ ಡಿವೈಎಸ್ ಅಳವಡಿಸದೇ ಇರುವಂತ ವಾಹನಗಳ ವಿರುದ್ಧ ಸಾರಿಗೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ದಂಡ ಹಾಕುವುದಕ್ಕೆ ಮುಂದಾಗಿದ್ದಾರೆ.
ಅಂದಹಾಗೇ ಯೆಲ್ಲೋ ಬೋರ್ಟ್ ನ ಟ್ಯಾಕ್ಸಿಗಳು, ಕ್ಯಾಬ್ ಗಳು, ಖಾಸಗಿ ಬಸ್ ಗಳು, ನ್ಯಾಷನಲ್ ಪರ್ಮಿಟ್ ಹೊಂದಿರುವ ಗೂಡ್ಸ್ ವಾಹನಗಳಲ್ಲಿ ಪ್ಯಾನಿಕ್ ಬಟನ್ ಒಳಗೊಂಡ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಅಳವಡಿಕೆ ಕಡ್ಡಾಯವಾಗಿದೆ.
BREAKING : ‘ಮನಿ ಲಾಂಡರಿಂಗ್’ ಕೇಸ್ : ‘ED’ ಯಿಂದ AAP ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್!