VIRAL VIDEO : ರೀಲ್ಸ್ ಮಾಡುವಾಗ ನಾಯಿಗೆ ಒದ್ದ ಯುವತಿ ; ತೀವ್ರವಾಗಿ ಖಂಡಿಸಿದ ಪ್ರಾಣಿ ಪ್ರಿಯರು!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಈ ಆಧುನಿಕ  ಯುಗದಲ್ಲಿ ಎಲ್ಲೆ ಏನು ನಡೆದರೂ ಸಾಮಾಜಿಕ ಜಾಲತಾಣದಲ್ಲಿ ಕ್ಷಣ ಮಾತ್ರದಲ್ಲಿ ಹಬ್ಬುತ್ತವೆ. ಕೆಲವು ವಿಡಿಯೋಗಳು ಒಳ್ಳೆಯವಾಗಿತ್ತವೆ. ಇನ್ನು ಕೆಲವು ಆಕ್ಷೇಪರ್ಹವಾಗಿತ್ತವೆ. ಅಂತಹದ್ದೆ ವಿಡಿಯೋವೊಂದು ವೈರಲ್ ಆಗಿದೆ. BIGG NEWS : ಮೈಸೂರಿನಲ್ಲಿ ಚಿರತೆ ದಾಳಿಗೆ ಮತ್ತೊಂದು ಬಲಿ : ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು ಯುವತಿಯೋರ್ವಳು ರೀಲ್ಸ್ ಮಾಡುವ ವೇಳೆ ನಾಯಿಯನ್ನು ಒದ್ದು, ನಿಂದಿಸಿರುವ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟ್ಟರ್ ಬಳಕೆದಾರರು … Continue reading VIRAL VIDEO : ರೀಲ್ಸ್ ಮಾಡುವಾಗ ನಾಯಿಗೆ ಒದ್ದ ಯುವತಿ ; ತೀವ್ರವಾಗಿ ಖಂಡಿಸಿದ ಪ್ರಾಣಿ ಪ್ರಿಯರು!