Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘ಸಾರ್ವಜನಿಕರೇ ಗಮನಿಸಿ’ : ಇಂದಿನಿಂದ ಬದಲಾಗಲಿವೆ ಈ ‘ಪ್ರಮುಖ ನಿಯಮಗಳು’ |New Rules from June 1

01/06/2025 5:05 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಿಗೆ ‘ಆರೋಗ್ಯ ಇಲಾಖೆ’ಯಿಂದ `ಕೊರೊನಾ ಗೈಡ್ ಲೈನ್ಸ್’ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ.!

01/06/2025 5:00 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘HRMS’ ತಂತ್ರಾಂಶದಲ್ಲಿ `ಸೇವಾ ವಿವರಗಳ ಮಾಹಿತಿ’ ಸಲ್ಲಿಸುವಂತೆ ಸರ್ಕಾರದಿಂದ ಮಹತ್ವದ ಆದೇಶ| Govt Employee

01/06/2025 4:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರತಿ ತಿಂಗಳು ‘ಸ್ವಯಂ ಘೋಷಣೆ’ ಮಾಡದೇ ಹೋದಲ್ಲಿ ʼಯುವನಿಧಿ ಯೋಜನೆʼಗೆ ಅನರ್ಹ – ರಾಜ್ಯ ಸರ್ಕಾರ
KARNATAKA

ಪ್ರತಿ ತಿಂಗಳು ‘ಸ್ವಯಂ ಘೋಷಣೆ’ ಮಾಡದೇ ಹೋದಲ್ಲಿ ʼಯುವನಿಧಿ ಯೋಜನೆʼಗೆ ಅನರ್ಹ – ರಾಜ್ಯ ಸರ್ಕಾರ

By kannadanewsnow0928/02/2024 5:42 PM

ಬೆಂಗಳೂರು: ನಿರುದ್ಯೋಗಿ ಪದವೀಧರರು, ಡಿಪ್ಲೋಮಾ ಓದಿದವರು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೇ ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡದೇ ಹೋದಲ್ಲಿ ಯುವನಿಧಿ ಸೌಲಭ್ಯದಿಂದ ಅನರ್ಹ ಎಂಬುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ʼಯುವನಿಧಿʼ ಅಡಿಯಲ್ಲಿ ಈಗಾಗಲೇ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ಪದವೀಧರರು/ ಸ್ನಾತಕೋತ್ತರ ಪದವೀಧರರು ಮತ್ತು ಡಿಪ್ಲೋಮಾದಾರರು ಅವರ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ ಎಂದು ತಿಳಿಸಿದೆ.

ಫೆಬ್ರವರಿ 2024ರಲ್ಲಿ ಪ್ರಯೋಜನ ಪಡೆಯಲು ಅಭ್ಯರ್ಥಿಗಳು 29.02.2024ರೊಳಗೆ ತಾನು ನಿರುದ್ಯೋಗಿ ಎಂದು ಕಡ್ಡಾಯವಾಗಿ ಸ್ವಯಂ ಘೋಷಣೆ ಮಾಡಬೇಕು. ಸೂಚಿತ ಸಮಯದೊಳಗೆ ಮಾಸಿಕ ಸ್ವಯಂ ಘೋಷಣೆ ಮಾಡದೇ ಹೋದಲ್ಲಿ ʼಯುವನಿಧಿʼ ನೇರ ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹಗೊಳಿಸಲಾಗುವುದು ಎಂಬುದಾಗಿ ರಾಜ್ಯ ಸರ್ಕಾರ ಹೇಳಿದೆ.

‘ಬಿಟ್ ಕಾಯಿನ್’ ಪ್ರಕರಣ : ಆರೋಪಿಯನ್ನ 7 ದಿನಗಳ ಕಾಲ ‘SIT’ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶ

ಬೆಂಗಳೂರಲ್ಲಿ ಒತ್ತುವರಿ ವೇಳೆ ‘JCB’ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು : ಇಬ್ಬರು ಆರೋಪಿಗಳ ವಿರುದ್ಧ ದೂರು ದಾಖಲು

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಎಲ್ಲಾ ಶಾಲೆಗಳಿಗೆ ‘ಆರೋಗ್ಯ ಇಲಾಖೆ’ಯಿಂದ `ಕೊರೊನಾ ಗೈಡ್ ಲೈನ್ಸ್’ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ.!

01/06/2025 5:00 AM1 Min Read

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘HRMS’ ತಂತ್ರಾಂಶದಲ್ಲಿ `ಸೇವಾ ವಿವರಗಳ ಮಾಹಿತಿ’ ಸಲ್ಲಿಸುವಂತೆ ಸರ್ಕಾರದಿಂದ ಮಹತ್ವದ ಆದೇಶ| Govt Employee

01/06/2025 4:58 AM2 Mins Read

BREAKING: ಕಾಂಗ್ರೆಸ್ ನ ಇಬ್ಬರು ಮುಸ್ಲಿಂ ಮುಖಂಡರಿಗೆ ಶಿಸ್ತು ಉಲ್ಲಂಘನೆ ನೋಟಿಸ್

31/05/2025 9:34 PM1 Min Read
Recent News

BIG NEWS : ‘ಸಾರ್ವಜನಿಕರೇ ಗಮನಿಸಿ’ : ಇಂದಿನಿಂದ ಬದಲಾಗಲಿವೆ ಈ ‘ಪ್ರಮುಖ ನಿಯಮಗಳು’ |New Rules from June 1

01/06/2025 5:05 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಿಗೆ ‘ಆರೋಗ್ಯ ಇಲಾಖೆ’ಯಿಂದ `ಕೊರೊನಾ ಗೈಡ್ ಲೈನ್ಸ್’ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ.!

01/06/2025 5:00 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘HRMS’ ತಂತ್ರಾಂಶದಲ್ಲಿ `ಸೇವಾ ವಿವರಗಳ ಮಾಹಿತಿ’ ಸಲ್ಲಿಸುವಂತೆ ಸರ್ಕಾರದಿಂದ ಮಹತ್ವದ ಆದೇಶ| Govt Employee

01/06/2025 4:58 AM

ಥೈಲ್ಯಾಂಡಿನ ಓಪಲ್ ಸುಚಾಟಾ ಚುವಾಂಗ್ ಶ್ರೀಗೆ ವಿಶ್ವ ಸುಂದರಿ-2025 ಕಿರೀಟ | Miss World 2025 Winner

31/05/2025 10:04 PM
State News
KARNATAKA

BIG NEWS : ರಾಜ್ಯದ ಎಲ್ಲಾ ಶಾಲೆಗಳಿಗೆ ‘ಆರೋಗ್ಯ ಇಲಾಖೆ’ಯಿಂದ `ಕೊರೊನಾ ಗೈಡ್ ಲೈನ್ಸ್’ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ.!

By kannadanewsnow5701/06/2025 5:00 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.…

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘HRMS’ ತಂತ್ರಾಂಶದಲ್ಲಿ `ಸೇವಾ ವಿವರಗಳ ಮಾಹಿತಿ’ ಸಲ್ಲಿಸುವಂತೆ ಸರ್ಕಾರದಿಂದ ಮಹತ್ವದ ಆದೇಶ| Govt Employee

01/06/2025 4:58 AM

BREAKING: ಕಾಂಗ್ರೆಸ್ ನ ಇಬ್ಬರು ಮುಸ್ಲಿಂ ಮುಖಂಡರಿಗೆ ಶಿಸ್ತು ಉಲ್ಲಂಘನೆ ನೋಟಿಸ್

31/05/2025 9:34 PM

ಶತ್ರುಗಳ ತೊಂದರೆ, ಅವಮಾನಗಳಿಂದ ಮುಕ್ತಿ ಪಡೆಯಲು ದೇವರನ್ನು ಹೀಗೆ ಪೂಜಿಸಿ

31/05/2025 9:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.