ನವದೆಹಲಿ: ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾನುವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಜಿಂದಾಲ್ ಅವರನ್ನು ಕಣಕ್ಕಿಳಿಸಬಹುದು ಎಂಬುದಾಗಿ ವರದಿಯಿಂದ ತಿಳಇದು ಬಂದಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇದಕ್ಕೂ ಮುನ್ನ ಅವರು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಈ ಹಿಂದೆ 2004ರಲ್ಲಿ ಕುರುಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ಚುನಾವಣೆಯಲ್ಲಿ ಗೆದ್ದರು. 2009ರಲ್ಲಿ ಜಿಂದಾಲ್ ಮತ್ತೆ ಆಯ್ಕೆಯಾದರು. ಆದರೆ, 2014ರಲ್ಲಿ ಕುರುಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
BREAKING: ನಾಳೆ ಬೆಳಗ್ಗೆ ಬಿಜೆಪಿಯೊಂದಿಗೆ ‘KRPP ಪಕ್ಷ’ ವಿಲೀನ: ಜನಾರ್ಧನ ರೆಡ್ಡಿ ‘BJP ಪಕ್ಷ’ ಸೇರ್ಪಡೆ
ಇದಪ್ಪ ‘ಸಂಚಾರಿ ಪೊಲೀಸ್’ ಕೆಲಸ ಅಂದ್ರೆ.! ಈ ಸುದ್ದಿ ಓದಿ, ನೀವು ‘ಹ್ಯಾಟ್ಸ್ ಆಫ್’ ಹೇಳೋದು ಗ್ಯಾರಂಟಿ