ನವದೆಹಲಿ : ಉತ್ತರ ಭಾರತದಲ್ಲಿ ಮಂಜಿನಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ಭಾರಿ ವಿಳಂಬದ ಮಧ್ಯೆ ಎಸ್ಒಪಿಗಳನ್ನ ಅನುಸರಿಸದ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರವು ಭಾರಿ ದಂಡ ವಿಧಿಸಿದೆ.
IndiGo penalised with a fine of Rs 1.20 Crore. https://t.co/xwwc8mMpcH
— ANI (@ANI) January 17, 2024
ಪ್ರಯಾಣಿಕರು ಟಾರ್ಮಾಕ್ನಲ್ಲಿ ಊಟ ಮಾಡಿದ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಮತ್ತು ಇಂಡಿಗೊಗೆ ತಲಾ 1.2 ಕೋಟಿ ರೂ., ಮುಂಬೈ ವಿಮಾನ ನಿಲ್ದಾಣಕ್ಕೆ 60 ಲಕ್ಷ ರೂಪಾಯಿ ದಂಡ ವಿಧಿಸಿದೆ.
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಆಲಯ ಆವರಣಕ್ಕೆ ‘ರಾಮ್ ಲಲ್ಲಾ ವಿಗ್ರಹ’ ಪ್ರವೇಶ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ‘ಆಶಾ’ ಕಾರ್ಯಕರ್ತೆಯರಿಂದ ಪ್ರತಿಭಟನೆ, ಧರಣಿ
Bengaluru: ‘ಆಧಾರ್’ ಮಾಹಿತಿ ಬಳಸಿ ಬ್ಯಾಂಕ್ ಖಾತೆಯಿಂದ ಹಣ ಕದಿಯುತ್ತಿದ್ದ ನಾಲ್ವರ ಬಂಧನ