Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಂಬಂಧವನ್ನು ಉಳಿಸಿಕೊಳ್ಳಲು ಲೈಂಗಿಕತೆ ಅನಿವಾರ್ಯವೇ? ಇಲ್ಲಿದೆ ಉತ್ತರ

06/04/2026 9:57 PM

ಸಂಬಂಧಗಳಲ್ಲಿ ಆತುರ ಬೇಡ: ಲೈಂಗಿಕ ಜೀವನದ ನಿರ್ಧಾರಕ್ಕೆ ‘ಕಾಯುವಿಕೆ’ ಏಕೆ ಮುಖ್ಯ?

06/04/2026 9:52 PM

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

06/04/2026 9:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರ | Shubhanshu Shukla
INDIA

BREAKING: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರ | Shubhanshu Shukla

By kannadanewsnow0926/06/2025 4:21 PM

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಹೊಸ ಇತಿಹಾಸ ಬರೆದಿದೆ. ಅದೇ ಸ್ಪೇಸ್-ಎಕ್ಸ್ ನ ಫಾಲ್ಕನ್ 9 ರಾಕೆಟ್ ಉಡಾವಣೆ ಯಶಸ್ವಿಯಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಭಾರತೀಯ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನ ಯಾತ್ರಿಕರು ತಲುಪಿದ್ದಾರೆ. ಈ ಮೂಲಕ ಶುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

#WATCH | Lucknow, UP: The school of India's Group Captain #ShubhanshuShukla and his family erupts into applause as #Axiom4Mission successfully docks at the International Space Station.

The entire journey ot the mission and successful docking is being live-streamed here. pic.twitter.com/P7XwPmg0ME

— ANI (@ANI) June 26, 2025

ನಿನ್ನೆ ಪ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಶುಭಾಂಶು ಶುಕ್ಲಾ, ಪೋಲೆಂಡ್ ನ ಸ್ಲವೋಜ್ ಉಝ್ ನಾಸ್ಕಿ, ಅಮೇರಿಕಾದ ಪೆಗ್ಗಿ ವಿಟ್ಸನ್, ಹಂಗೇರಿಯಾದ ಟಿಬರ್ ಸೇರಿದಂತೆ ನಾಲ್ವರು ಗಗನ ಯಾತ್ರಿಗಳನ್ನು ಹೊತ್ತ ಸ್ಪೆಸ್-ಎಕ್ಸ್ ಫಾಲ್ಕನ್ 9 ರಾಕೆಟ್ ಉಡಾವಣೆ ಮಾಡಲಾಗಿತ್ತು.

ಇದೀಗ ಫಾಲ್ಕನ್ 9 ರಾಕೆಟ್ ನಲ್ಲಿದ್ದಂತ ನಾಲ್ವರು ಗಗನ ಯಾತ್ರಿಗಳು ಬಾಹ್ಯಾಕಾಶ ಕೇಂದ್ರವನ್ನು ತಲುಪಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಶಸ್ವಿಯಾಗಿ ತಲುಪಿದ್ದಾರೆ. ಹೀಗಾಗಿ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಂತೆ ಆಗಿದೆ.

WATCH | #Axiom4Mission successfully docks at the International Space Station. The Mission has been piloted by India's Group Captain #ShubhanshuShukla

(Video: NASA via Reuters) pic.twitter.com/B9kXGc45kA

— ANI (@ANI) June 26, 2025

ಒಟ್ಟಾರೆಯಾಗಿ ಆಕ್ಸಿಯಮ್ 4 ಮಿಷನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಯಶಸ್ವಿಯಾಗಿ ನಿಂತಿದೆ. ಈ ಮಿಷನ್ ಅನ್ನು ಭಾರತದ ಗ್ರೂಪ್ ಕ್ಯಾಪ್ಟನ್ ಪೈಲಟ್ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

ದೇಶದಲ್ಲಿ ಇಂಧನ, ಆಹಾರದ ಕೊರತೆಯಿಲ್ಲ: ಮಾರ್ಚ್‌ನಿಂದ ಈವರೆಗೆ 18 ಕೋಟಿ ಎಲ್‌ಪಿಜಿ ಸಿಲಿಂಡರ್ ವಿತರಣೆ: ಕೇಂದ್ರ ಸರ್ಕಾರ

06/04/2026 9:03 PM1 Min Read

ಇರಾನ್‌ನ ಪೆಟ್ರೋಕೆಮಿಕಲ್ ಪ್ಲಾಂಟ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ! ಟ್ರಂಪ್ ಗಡುವು ಮುಗಿಯುವ ಮುನ್ನವೇ ಸಂಘರ್ಷ

06/04/2026 8:45 PM1 Min Read

ಮೊಹಾಲಿ ನ್ಯಾಯಾಲಯ ಸಂಕೀರ್ಣಗಳಿಗೆ ಬಾಂಬ್ ಬೆದರಿಕೆ: ನ್ಯಾಯಾಂಗ ಕಾರ್ಯ ಕಲಾಪ ಸ್ಥಗಿತ | Bomb threat

06/04/2026 8:32 PM1 Min Read
Recent News

ಸಂಬಂಧವನ್ನು ಉಳಿಸಿಕೊಳ್ಳಲು ಲೈಂಗಿಕತೆ ಅನಿವಾರ್ಯವೇ? ಇಲ್ಲಿದೆ ಉತ್ತರ

06/04/2026 9:57 PM

ಸಂಬಂಧಗಳಲ್ಲಿ ಆತುರ ಬೇಡ: ಲೈಂಗಿಕ ಜೀವನದ ನಿರ್ಧಾರಕ್ಕೆ ‘ಕಾಯುವಿಕೆ’ ಏಕೆ ಮುಖ್ಯ?

06/04/2026 9:52 PM

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

06/04/2026 9:46 PM

ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ: ಅರಳು ಮರಳು ಯಡಿಯೂರಪ್ಪ ಉತ್ತರ ಹೇಳಲಿ- ಸಿಎಂ ಸಿದ್ಧರಾಮಯ್ಯ

06/04/2026 9:38 PM
State News
KARNATAKA

ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್

By kannadanewsnow0906/04/2026 9:46 PM KARNATAKA 2 Mins Read

ಬೆಂಗಳೂರು: ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಜನಗಣತಿ’ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನ ಅಂಕಿ-ಅಂಶಗಳು ಸರ್ಕಾರದ ಯೋಜನೆಗಳು…

ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ: ಅರಳು ಮರಳು ಯಡಿಯೂರಪ್ಪ ಉತ್ತರ ಹೇಳಲಿ- ಸಿಎಂ ಸಿದ್ಧರಾಮಯ್ಯ

06/04/2026 9:38 PM

ಗ್ರಾಹಕನ ಹೋರಾಟಕ್ಕೆ ಜಯ: ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಿದ್ದಕ್ಕೆ 1 ಲಕ್ಷ ದಂಡ!

06/04/2026 8:29 PM

ರಾಜ್ಯದ ಮೆಕ್ಕೆಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: ವಿಮೆ ತಿರಸ್ಕೃತಗೊಂಡ ರೈತರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಧಿ ವಿಸ್ತರಣೆ

06/04/2026 8:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.